No menu items!
12.4 C
Munich
Wednesday, April 29, 2026

ಸರ್ಕಾರದ ಪರ ಎಂ.ವಿ.ತ್ಯಾಗರಾಜ್ ವಾದ.

Must read

ಕಾರ್ಪೊರೇಷನ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ಕೇಸ್ ಆರೋಪಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ ಆಗಿದ್ದು
ಸಿಸಿಹೆಚ್ 65 ನೇ ಕೋರ್ಟ್ ನ್ಯಾ ರಾಜೇಶ್ವರ ಅವರಿಂದ ಶಿಕ್ಷೆ ಪ್ರಕಟ
2013 ರ ನ.19 ರಂದು ನಡೆದಿದ್ದ ಹಲ್ಲೆ ಪ್ರಕರಣ ಎಟಿಎಂ ಒಳಗೆ ಏಕಾಏಕಿ ನುಗ್ಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಮಧುಕರ್ ರೆಡ್ಡಿ ಹಣ ನೀಡಲು ನಿರಾಕರಿಸಿದ್ದ ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ ನೆಡೆಸಿದ್ದು,


ಹಲ್ಲೆ ಮಾಡಿ ಮೂರು ವರ್ಷ ತಲೆ ಮರೆಸಿಕೊಂಡಿದ್ದ ಮಧುಕರ್ ರೆಡ್ಡಿ
2017 ರಲ್ಲಿ ಆಂಧ್ರದ ಮದನಪಲ್ಲಿಯಲ್ಲಿ ಅರೆಸ್ಟ್ ಆಗಿದ್ದ ಆರೋಪಿ
ವಶಕ್ಕೆ ಪಡೆದು ವಿಚಾರಣೆ ನಡೆಸಿ ಚಾರ್ಜ್ ಶೀಟ್ ಹಾಕಿದ್ದ ಎಸ್.ಜೆ.ಪಾರ್ಕ್ ಪೊಲೀಸರು ವಿಚಾರಣೆ ಮುಗಿಸಿದ್ದ ಕೋರ್ಟ್ ನಿನ್ನೆ ಮಧುಕರ್ ಆರೋಪಿ ಎಂದು ತೀರ್ಪು ನೀಡಿತ್ತು ಇಂದು ಮಧುಕರ್ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ ನೀಡಿ ಆದೇಶ ಮಾಡಿ ಎಂದು ಸರ್ಕಾರದ ಪರ ಎಂ.ವಿ.ತ್ಯಾಗರಾಜ್ ವಾದಿಸಿದ್ರು…

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article