ನೀವು ಹೀಗಿದ್ದೀರಾ? ಹಾಗಾದ್ರೆ ಹುಡುಗಿಯರಿಗೆ ನೀವಿಷ್ಟ!

1
640

ಹುಡುಗಿಯರಿಗೆ ಇಂಥಾ ಹುಡುಗರು ಇಷ್ಟ ಆಗ್ತಾರೆ‌. ನೀವು ಹೀಗಿದ್ದೀರಾ? ಹಾಗಾದ್ರೆ ಹುಡುಗಿಯರಿಗೆ ನೀವಿಷ್ಟ!

ಆಲಸಿ ಹುಡುಗರು ನೀವಾಗಿದ್ರೆ ನಿಮ್ಮನ್ನು ಹುಡುಗಿಯರು ಇಷ್ಟಪಡಲ್ಲ.‌ ನೀವು ಆ್ಯಕ್ಟೀವ್ ಆಗಿರ್ಬೇಕು.
ನೀವು ಅವರಿಗಾಗಿ ಮಾತ್ರ ಮೀಸಲು. ಬೇರೆ ಹುಡ್ಗೀರ ಕಡೆಗೆ ಕಣ್ಣು ಆಡಿಸೋರಾದ್ರೆ ಇಂದೇ ಬಿಟ್ಟು ಬಿಡಿ. ನೀವು ಕಂಡ ಕಂಡ ಹುಡುಗಿಯರತ್ತ ಕಣ್ಣಾಡಿಸ್ತೀರಿ ಅಂತಾದ್ರೆ ನಿಮ್ಮನ್ನು ಹುಡ್ಗೀರ್ ಇಷ್ಟಪಡಲ್ಲ.
ಹುಡುಗಿಯರ ನಡುವೆಯೇ ಇರುವ, ಹುಡುಗಿಯರನ್ನೇ ಹೆಚ್ಚಾಗಿ ಫ್ರೆಂಡ್ಸ್ ಮಾಡಿಕೊಂಡಿರೋ ಹುಡುಗರನ್ನು ಹುಡುಗಿಯರು ಇಷ್ಟಪಡಲ್ಲ.

ಹುಡುಗಿಯರು ಕ್ಲೀನ್ ನೆಸ್, ಸ್ವಚ್ಚತೆಗೆ ಆದ್ಯತೆ ಕೊಡ್ತಾರೆ. ನೀವು ಕೊಳಕು ಕೊಳಕಾಗಿದ್ರೆ ಇಷ್ಟಪಡಲ್ಲ.
ಸ್ವಾವಲಂಬಿ ಹುಡುಗರಂದ್ರೆ ಹುಡುಗಿಯರಿಗಿಷ್ಟ. ಎಲ್ಲದಕ್ಕೂ ಬೇರೆ ಅವರನ್ನು ಅವಲಂಭಿಸಿದ್ರೆ ಇಷ್ಟಪಡಲ್ಲ.
ಆಗಾಗಾ ನಾರ್ಮಲ್ ಆಗಿ ಡ್ರಿಂಕ್ಸ್ ಮಾಡಿದ್ರೆ ಪರವಾಗಿಲ್ಲ. ಕಂಠಪೂರ್ತಿ ಕುಡಿಯೋ ಕುಡುಕ ಅಂತಾದ್ರೆ ಹುಡ್ಗೀರು‌ ನಿಮ್ಮನ್ನು  ಒಪ್ಪಲ್ಲ.

ಮಾಂಗಲ್ಯ ಮಾರಿ ಶೌಚಾಲಯಗಳನ್ನು ಕಟ್ಟಿಸಿದ ಮಹಿಳೆ ..!

ಅಂದು 15 ದೇಶ 430 ಟೀಮ್ , ಇವರೇ ನಾಯಕ ! ಇಂದು..?

RBI ಅಧೀನಕ್ಕೆ ಸಹಕಾರಿ ಬ್ಯಾಂಕ್ ಗಳು

ನಿತ್ಯ ಭವಿಷ್ಯ :  ವೃಶ್ಚಿಕ ರಾಶಿಯವರಿಗೆ ಲಾಭದ ದಿನ .. ಉಳಿದ ರಾಶಿಗಳ ಫಲಾಫಲಗಳೇನು?

ಜಿಮ್ನಾಸ್ಟಿಕ್ ದೀಪಾ ಲೈಫ್​ ಕಹಾನಿ… ಮಿಸ್ ಮಾಡ್ದೆ ಓದ್ಲೇ ಬೇಕು

ಇನ್ಮುಂದೆ ಪ್ರತಿ ಭಾನುವಾರ ಲಾಕ್ಡೌನ್ – ಪ್ರತಿದಿನ ರಾತ್ರಿ 8ರಿಂದ ಬೆಳಗ್ಗೆ 5ರತನಕ ಕರ್ಫ್ಯೂ! ಏನಿರುತ್ತೆ ? ಏನಿರಲ್ಲ?

SSLC ಪರೀಕ್ಷೆ ಬರೆದ ಕೊರೋನಾ ಸೋಂಕಿತ – ಕಣ್ಣೀರಾಕುತ್ತಾ ಆಸ್ಪತ್ರೆಗೆ ತೆರಳಿದ ವಿದ್ಯಾರ್ಥಿಗಳು

ಅತ್ತೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿಯಿಟ್ಟು, ಬಿಯರ್ ಬಾಟಲಿ ಹಾಕಿ ಕ್ರೌರ್ಯಮೆರೆದ ಅಳಿಯ!

ಚಿರು ಸಿನಿಮಾಗೆ ಧ್ರುವಾ ವಾಯ್ಸ್ – ಅಣ್ಣನ ಸಿನಿಮಾಕ್ಕೆ ತಮ್ಮನ ಸಾಥ್

ಗುಡಿಸಲು ಅಂಗಳದಲ್ಲಿ ಪೋರನ ಬಿಂದಾಸ್ ಡ್ಯಾನ್ಸ್ – ಈತನ ಸಖತ್ ಸ್ಟೆಪ್ ಗೆ ಶಿಳ್ಳೆ ಹೊಡಿತೀರಿ .!

ರಾತ್ರಿ ಮಲಗುವುದಕ್ಕೂ ಮುನ್ನ ಹೀಗೆ ಮಾಡಿದ್ರೆ ಹೃದಯಕ್ಕೆ ಒಳ್ಳೆಯದು…!

ಈ ವ್ಯಕ್ತಿಗೆ  46 ವರ್ಷದಿಂದ ನಿದ್ದೆ ಮಾಡುವುದೇ ಮರೆತುಹೋಗಿದೆ..!

ಕೃಷಿಯಲ್ಲಿ ಖುಷಿ ಕಂಡ 27ರ ಬೆಡಗಿ..

146 ರಾಷ್ಟ್ರೀಯ, 36 ಅಂತಾರಾಷ್ಟ್ರೀಯ ಪದಕ ಗೆದ್ದಿರೋ ಈಜು ತಾರೆ ..!

ಮಹಾರಾಷ್ಟ್ರದಿಂದ ಪರೀಕ್ಷೆ ಬರೆಯಲು ಬಂದಿದ್ದ SSLC ವಿದ್ಯಾರ್ಥಿಗೆ ಕೊರೋನಾ

ಟಿಕ್ ಟಾಕ್ ಸ್ಟಾರ್ ಸಿಯಾ ಆತ್ಮಹತ್ಯೆ

ಕಾರ್ ರೇಸಿಂಗ್ ನಲ್ಲಿ ಸದ್ದು ಮಾಡ್ತಿರೋ ಈ ಚೆಲುವೆ ಯಾರ್ ಗೊತ್ತಾ?

ಸಚಿನ್ ಗೆ ಸೆಡ್ಡುಹೊಡೆದ ಕನ್ನಡಿಗ ರಾಹುಲ್ ದ್ರಾವಿಡ್ !

ನಾಟಿ ವೈದ್ಯ ನಾರಾಯಣಮೂರ್ತಿ ಇನ್ನು ನೆನಪು ಮಾತ್ರ

ಕೊರೋನಾ ಆತಂಕದ ನಡುವೆ ಎಸ್ ಎಸ್ ಎಲ್ ಸಿ ಎಕ್ಸಾಮ್  – ಏನೆಲ್ಲಾ ಮುಂಜಾಗೃತಕ್ರಮಗಳನ್ನು ಕೈಗೊಳ್ಳಲಾಗಿದೆ?

ಅಂದು ಪಡೆಯುತ್ತಿದ್ದುದು 150 ರೂ ಸಂಬಳ ; ಇಂದು 150 ಕೋಟಿ ರೂ ಆಸ್ತಿ ಒಡೆಯ ..!

ವಯಸ್ಸಿನ್ನೂ 22, ಸಾಧಿಸಿದ್ದು ಬೆಟ್ಟದಷ್ಟು – ಈಕೆ ಕ್ರೀಡಾಲೋಕದ ಮಿಂಚು, ಯೂತ್ ಐಕಾನ್!

‘ರೌಡಿಫೆಲೋ’ ಆಗ್ತಿದ್ದಾರೆ ಆರ್ .ಜೆ ರೋಹಿತ್ ..! ಹೊಸ ಸಾಹಸಕ್ಕೆ ಕೈ ಹಾಕಿದ ‘ಬಕಾಸುರ’ ..!

ಗಂಗೂಲಿ, ಧೋನಿ, ಕೊಹ್ಲಿ ಮಾತ್ರ ಯಶಸ್ವಿ ನಾಯಕರಲ್ಲ ; ದ್ರಾವಿಡ್ ಕೂಡ ಉತ್ತಮ ಕ್ಯಾಪ್ಟನ್ : ಗಂಭೀರ್

ಕೊರೋನಾ ‘ಪತಂಜಲಿ’ ಔಷಧಕ್ಕೆ ಬ್ರೇಕ್ ..!

IAS ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ

ಹಟ್ಟಿಕಾಪಿ’ ಹುಟ್ಟಿದ್ದು ಹೇಗೆ? ಬೈಕ್ ಪೆಟ್ರೋಲ್ ಗೆ ಕಾಸಿರದ ಕನ್ನಡಿಗ ಉದ್ಯಮಿಯಾದ ಸ್ಟೋರಿ!

ಮೊಡವೆಗೆ ಆ ಕ್ರೀಮ್ ಈ ಕ್ರೀಮ್ ಯಾಕೆ? ನಿಮ್ಮ ಮನೆಯಲ್ಲೇ ಇವೆ ಆ ಮದ್ದುಗಳು!

ಗುಡ್ ನ್ಯೂಸ್ : ಕೊರೋನಾಗೆ ‘ಪತಂಜಲಿ’ ಮದ್ದು ..!

ಈಕೆ ಕಾಲುಗಳೇ ಇಲ್ಲದ ಈಜುಗಾರ್ತಿ ..!

 ಸಚಿವ ಸುಧಾಕರ್ ಪತ್ನಿ, ಮಗಳಿಗೂ ಕೊರೋನಾ ದೃಢ

ಇಲ್ಲಿದೆ ಗಂಡಸರ ಮೊಲೆತೊಟ್ಟಿನ ಗುಟ್ಟು ..!

ಉಗ್ರರ ಹುಟ್ಟಡಗಿಸಿದ ಲೇಡಿ ಸಿಂಗಂ ರಿಯಲ್ ಸ್ಟೋರಿ  

ಇವರು 800 ಮಕ್ಕಳ ಮಹಾತಾಯಿ …!

“ಆಫ್ ಸ್ಕ್ರೀನಲ್ಲೂ ಚೆನ್ನಾಗಿ ನಟಿಸ್ತೀರಿ’’ : ಸುಶಾಂತ್ ಕುರಿತ ಸಲ್ಮಾನ್ ಟ್ವೀಟ್ ಗೆ ನೆಟ್ಟಿಗರು ಕಿಡಿ

ಯುವ ಪ್ರತಿಭೆಗಳ ಆಶಾಕಿರಣ ‘ಉನ್ನತಿ’ ..! 

ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!

1 COMMENT

LEAVE A REPLY

Please enter your comment!
Please enter your name here