No menu items!
15.6 C
Munich
Thursday, May 21, 2026

ಹೋದ್ರೆ ಹೋಗ್ಲಿ ರೀ … ಚೀನಿ ಆ್ಯಪ್ ಗಳಿಗೆ ಬದಲಿ ಆ್ಯಪ್ ಗಳಿವೆ

Must read

ಹೋದ್ರೆ ಹೋಗ್ಲಿ ರೀ … ಚೀನಿ ಆ್ಯಪ್ ಗಳಿಗೆ ಬದಲಿ ಆ್ಯಪ್ ಗಳಿವೆ

ಟಿಕ್ ಟಾಕ್ ಸೇರಿದಂತೆ 59 ಆ್ಯಪ್ ಗಳನ್ನು ಭಾರತ ಬ್ಯಾನ್ ಮಾಡಿದೆ. ಟಿಕ್ ಟಾಕ್ ನಂಥಾ ಆ್ಯಪ್ ಗಳಿಂದ ಸಾಕಷ್ಟು ಮಂದಿ ಬದುಕುಕಟ್ಟಿಕೊಂಡಿದ್ದರು, ಅವರಿಗೆ ಅವಕಾಶಗಳ ವೇದಿಕೆ ಸಿಕ್ಕಿತ್ತು ಅನ್ನೋದು ನಿಜ. ಹಾಗೆಂದ ಮಾತ್ರಕ್ಕೆ ದೇಶದ ವಿಚಾರ  ಬಂದಾಗ ಯಾವುದೂ ಮುಖ್ಯವಲ್ಲ. ಹೀಗಾಗಿ ಚೀನಿ ಆ್ಯಪ್ ಗಳನ್ನು ನಿಷೇಧಕ್ಕೆ ದೇಶದ ಜನ ಕೂಡ ಬೆಂಬಲ ನೀಡಿದ್ದಾರೆ. ಎಷ್ಟೋ ಜನ ಸರ್ಕಾರ ಅಧಿಕೃತವಾಗಿ ನಿಷೇಧ ಹೇರುವ ಮುನ್ನವೇ ಸ್ವಯಂ ಪ್ರೇರಿತರಾಗಿ ಡಿಲೀಟ್ ಮಾಡಿದ್ದರು.

ಅದೇನೇ ಇರಲಿ, ಚೀನಾ ಆ್ಯಪ್ ಗಳೇ ಎಲ್ಲವೂ ಅಲ್ಲ. ಆ ಅಪ್ಲಿಕೇಶನ್ ಗಳಿಗೆ ಪರ್ಯಾಯವಾಗಿ ಸಾಕಷ್ಟು ಆ್ಯಪ್ ಗಳಿವೆ. ಅವುಗಳನ್ನು ನೋಡುವುದಾದರೆ,

ಟಿಕ್ ಟಾಕ್ , ಹೆಲೋ, ವಿಗೋ ವಿಡಿಯೋ, ವಿಮೇಟ್, ಕ್ವೆಯಿ ಆ್ಯಪ್ ಗಳಿಗೆ ಪರ್ಯಾಯವಾಗಿ  ಮಿತ್ರೋಂ, ಚಿಂಗಾರಿ, ಇನ್ಸ್ಟಾಗ್ರಾಮ್, ಯೂಟ್ಯೂಬ್, ಡಬ್ ಮ್ಯಾಶ್, ಬೊಲೊ ಇಂಡ್ಯಾ,  ರೊಪೂಸೊ ಆ್ಯಪ್ ಗಳಿವೆ.

ಅನುವಾದಕ್ಕೆ ಸಂಬಂಧಿಸಿದ ಬೈದು ಆ್ಯಪ್ ಗೆ ಬದಲಿಯಾಗಿ ಗೂಗಲ್ ಟ್ರಾನ್ಸ್ ಲೇಟ್ , ಹೈ ಟ್ರಾನ್ಸ್ ಲೇಟ್ ಇವೆ.

ವಿ ಮೀಟ್, ವಿ ಚಾಟ್ ಎಂಬ ಚೀನಿ ಅಪ್ಲಿಕೇಶನ್ ಗಳಿಗೆ ಪರ್ಯಾಯವಾಗಿ ಫೇಸ್ ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಇವೆ.

ಶೇರ್ ಇಟ್, ಕ್ಸೆಂಡರ್ , ಎಸ್ ಫೈಲ್, ಎಕ್ಸ್ ಫ್ಲೋರರ್ ಎಂಬ ಫೈಲು ವರ್ಗಾವಣೆ ಆ್ಯಪ್ ಗಳಿಗೆ ಬದಲಾಗಿ, ಫೈಲ್ಸ್ ಗೋ, ಗೂಗಲ್ ಡ್ರೈವ್, ಸೆಂಡ್ ಎನಿವೇರ್, ಡ್ರಾಪ್ ಬಾಕ್ಸ್, ಜಿಯೋ ಸ್ವಚ್, ಶೇರ್ ಆಲ್, ಸ್ಮಾರ್ಟ್ ಶೇರ್ ಇವೆ.

ಯುಸಿ ಬ್ರೌಸರ್, ಡಿಸಿ ಬ್ರೌಸರ್, ಸಿಎಂ ಬ್ರೌಸರ್ ಗಳಿಗೆ ಬದಲಾಗಿ, ಗೂಗಲ್ ಕ್ರೋಮ್, ಮೋಜಿಲ್ಲಾ ಫೈರ್ ಫಾಕ್ಸ್, ಮೈಕ್ರೋಸಾಫ್ಟ್ ಎಡ್ಜ್, ಒಪೆರಾ, ಜಿಯಾ ಬ್ರೌಸರ್ ಇವೆ.

ಆ್ಯಪ್ ಲಾಕ್ ಗೆ ಬದಲಾಗಿ ನೋರ್ಟಾನ್ ಆ್ಯಪ್ ಲಾಕ್  ಇದೆ. ಕ್ಯಾಮ್ ಸ್ಕ್ಯಾನರ್ ಗೆ ಪರ್ಯಾಯವಾಗಿ ಪಿಡಿಎಫ್ ಸ್ಕ್ಯಾನರ್ ಇದೆ. ಬೈದು ಮ್ಯಾಪ್ ಗೆ ಪರ್ಯಾಯವಾಗಿ ಗೂಗಲ್ ಮ್ಯಾಪ್, ಕ್ಲಾಶ್ ಆಫ್ ಕಿಂಗ್ಸ್ ಗೆ ಪರ್ಯಾಯವಾಗಿ ಲುಡೊ ಕಿಂಗ್ ಇದೆ.

ಗೋಲ್ಡನ್ ಬಾಬಾ ಇನ್ನಿಲ್ಲ

50 ವರ್ಷದಲ್ಲಿ 4.58 ಕೋಟಿ ಭಾರತೀಯ ಮಹಿಳೆಯರು ನಾಪತ್ತೆ!

ಮದ್ವೆಯಾದ ಕೆಲವೇ ದಿನಗಳಲ್ಲಿ ಅನೈತಿಕ ಸಂಬಂಧ – 17 ವರ್ಷದ ಮಗಳನ್ನು ಕೊಂದ ತಂದೆ

ನಿತ್ಯ ಭವಿಷ್ಯ : ಇಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ!  

Tik tok ಬ್ಯಾನ್ ಬಳಿಕ ಮೇಡ್ ಇನ್ ಇಂಡಿಯಾ Roposo ಹವಾ!

80 ಕೋಟಿ ಬಡವರ ಪರ ಪ್ರಧಾನಿ ಮೋದಿ ಮಹತ್ವದ ಘೋಷಣೆ

ಕೊರೋನಾ ಬೆನ್ನಲ್ಲೇ ಚೀನಾದಲ್ಲಿ ಮತ್ತೊಂದು ಭಯಾನಕ ವೈರಸ್ ಸೃಷ್ಟಿ!

ಬಾಲಿವುಡ್ ನಟ ಅಮಿರ್ ಖಾನ್ ಮನೆ ಕೆಲಸದವರಿಗೆ ಕೊರೋನಾ

ಅಮೆರಿಕಾ ಅಧ್ಯಕ್ಷ ಟ್ರಂಪ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ಇರಾನ್

ನಿತ್ಯ ಭವಿಷ್ಯ : ಈ ರಾಶಿಯವರು ದೊಡ್ಡ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಸುದಿನ!

Tik tok ಸೇರಿದಂತೆ 59 ಆ್ಯಪ್ ಗಳ ಬಳಕೆ ನಿಷೇಧ ..!

ವಿದ್ಯುತ್ ಇಲ್ಲದ ಪುಟ್ಟ ಕೋಣೆಯಲ್ಲಿ ಕುಟುಂಬ – ಅಂಥಾ ಬಡತದಲ್ಲಿ ಬೆಳೆದ ಅವರಿಂದು ಕೋಟಿ ಕೋಟಿ ಒಡೆಯ!

ಅಗಲಿದ ಚಿರು ಸಿನಿಮಾಕ್ಕೆ ತಮ್ಮ ಧ್ರುವಾ ಮಾತ್ರವಲ್ಲ ದರ್ಶನ್ ಕೂಡ ಸಾಥ್!

ಸರ್ಕಾರದ ರೂಲ್ಸ್ ಹೆಂಡ್ತಿ ರೂಲ್ಸಂತಿದೆ ಅಂದ ಯಶ್!

ಸೈಕಲ್ ಏರಿದ ಸಿದ್ದರಾಮಯ್ಯ ! ಕಾರಣ ಏನ್ ಗೊತ್ತಾ?

ನಿತ್ಯ ಭವಿಷ್ಯ : ಪ್ರೇಮ ಸಂಬಂಧಗಳಲ್ಲಿ ಈ ರಾಶಿಯವರಿಗೆ ಆಹ್ಲಾದಕರ ದಿವಸ

ನೀವು ಹೀಗಿದ್ದೀರಾ? ಹಾಗಾದ್ರೆ ಹುಡುಗಿಯರಿಗೆ ನೀವಿಷ್ಟ!

ಮಾಂಗಲ್ಯ ಮಾರಿ ಶೌಚಾಲಯಗಳನ್ನು ಕಟ್ಟಿಸಿದ ಮಹಿಳೆ ..!

ಅಂದು 15 ದೇಶ 430 ಟೀಮ್ , ಇವರೇ ನಾಯಕ ! ಇಂದು..?

RBI ಅಧೀನಕ್ಕೆ ಸಹಕಾರಿ ಬ್ಯಾಂಕ್ ಗಳು

ನಿತ್ಯ ಭವಿಷ್ಯ :  ವೃಶ್ಚಿಕ ರಾಶಿಯವರಿಗೆ ಲಾಭದ ದಿನ .. ಉಳಿದ ರಾಶಿಗಳ ಫಲಾಫಲಗಳೇನು?

ಜಿಮ್ನಾಸ್ಟಿಕ್ ದೀಪಾ ಲೈಫ್​ ಕಹಾನಿ… ಮಿಸ್ ಮಾಡ್ದೆ ಓದ್ಲೇ ಬೇಕು

ಇನ್ಮುಂದೆ ಪ್ರತಿ ಭಾನುವಾರ ಲಾಕ್ಡೌನ್ – ಪ್ರತಿದಿನ ರಾತ್ರಿ 8ರಿಂದ ಬೆಳಗ್ಗೆ 5ರತನಕ ಕರ್ಫ್ಯೂ! ಏನಿರುತ್ತೆ ? ಏನಿರಲ್ಲ?

SSLC ಪರೀಕ್ಷೆ ಬರೆದ ಕೊರೋನಾ ಸೋಂಕಿತ – ಕಣ್ಣೀರಾಕುತ್ತಾ ಆಸ್ಪತ್ರೆಗೆ ತೆರಳಿದ ವಿದ್ಯಾರ್ಥಿಗಳು

ಅತ್ತೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿಯಿಟ್ಟು, ಬಿಯರ್ ಬಾಟಲಿ ಹಾಕಿ ಕ್ರೌರ್ಯಮೆರೆದ ಅಳಿಯ!

ಚಿರು ಸಿನಿಮಾಗೆ ಧ್ರುವಾ ವಾಯ್ಸ್ – ಅಣ್ಣನ ಸಿನಿಮಾಕ್ಕೆ ತಮ್ಮನ ಸಾಥ್

ಗುಡಿಸಲು ಅಂಗಳದಲ್ಲಿ ಪೋರನ ಬಿಂದಾಸ್ ಡ್ಯಾನ್ಸ್ – ಈತನ ಸಖತ್ ಸ್ಟೆಪ್ ಗೆ ಶಿಳ್ಳೆ ಹೊಡಿತೀರಿ .!

ರಾತ್ರಿ ಮಲಗುವುದಕ್ಕೂ ಮುನ್ನ ಹೀಗೆ ಮಾಡಿದ್ರೆ ಹೃದಯಕ್ಕೆ ಒಳ್ಳೆಯದು…!

ಈ ವ್ಯಕ್ತಿಗೆ  46 ವರ್ಷದಿಂದ ನಿದ್ದೆ ಮಾಡುವುದೇ ಮರೆತುಹೋಗಿದೆ..!

ಕೃಷಿಯಲ್ಲಿ ಖುಷಿ ಕಂಡ 27ರ ಬೆಡಗಿ..

146 ರಾಷ್ಟ್ರೀಯ, 36 ಅಂತಾರಾಷ್ಟ್ರೀಯ ಪದಕ ಗೆದ್ದಿರೋ ಈಜು ತಾರೆ ..!

ಮಹಾರಾಷ್ಟ್ರದಿಂದ ಪರೀಕ್ಷೆ ಬರೆಯಲು ಬಂದಿದ್ದ SSLC ವಿದ್ಯಾರ್ಥಿಗೆ ಕೊರೋನಾ

ಟಿಕ್ ಟಾಕ್ ಸ್ಟಾರ್ ಸಿಯಾ ಆತ್ಮಹತ್ಯೆ

ಕಾರ್ ರೇಸಿಂಗ್ ನಲ್ಲಿ ಸದ್ದು ಮಾಡ್ತಿರೋ ಈ ಚೆಲುವೆ ಯಾರ್ ಗೊತ್ತಾ?

ಸಚಿನ್ ಗೆ ಸೆಡ್ಡುಹೊಡೆದ ಕನ್ನಡಿಗ ರಾಹುಲ್ ದ್ರಾವಿಡ್ !

ನಾಟಿ ವೈದ್ಯ ನಾರಾಯಣಮೂರ್ತಿ ಇನ್ನು ನೆನಪು ಮಾತ್ರ

ಕೊರೋನಾ ಆತಂಕದ ನಡುವೆ ಎಸ್ ಎಸ್ ಎಲ್ ಸಿ ಎಕ್ಸಾಮ್  – ಏನೆಲ್ಲಾ ಮುಂಜಾಗೃತಕ್ರಮಗಳನ್ನು ಕೈಗೊಳ್ಳಲಾಗಿದೆ?

ಅಂದು ಪಡೆಯುತ್ತಿದ್ದುದು 150 ರೂ ಸಂಬಳ ; ಇಂದು 150 ಕೋಟಿ ರೂ ಆಸ್ತಿ ಒಡೆಯ ..!

ವಯಸ್ಸಿನ್ನೂ 22, ಸಾಧಿಸಿದ್ದು ಬೆಟ್ಟದಷ್ಟು – ಈಕೆ ಕ್ರೀಡಾಲೋಕದ ಮಿಂಚು, ಯೂತ್ ಐಕಾನ್!

‘ರೌಡಿಫೆಲೋ’ ಆಗ್ತಿದ್ದಾರೆ ಆರ್ .ಜೆ ರೋಹಿತ್ ..! ಹೊಸ ಸಾಹಸಕ್ಕೆ ಕೈ ಹಾಕಿದ ‘ಬಕಾಸುರ’ ..!

ಗಂಗೂಲಿ, ಧೋನಿ, ಕೊಹ್ಲಿ ಮಾತ್ರ ಯಶಸ್ವಿ ನಾಯಕರಲ್ಲ ; ದ್ರಾವಿಡ್ ಕೂಡ ಉತ್ತಮ ಕ್ಯಾಪ್ಟನ್ : ಗಂಭೀರ್

ಕೊರೋನಾ ‘ಪತಂಜಲಿ’ ಔಷಧಕ್ಕೆ ಬ್ರೇಕ್ ..!

IAS ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ

ಹಟ್ಟಿಕಾಪಿ’ ಹುಟ್ಟಿದ್ದು ಹೇಗೆ? ಬೈಕ್ ಪೆಟ್ರೋಲ್ ಗೆ ಕಾಸಿರದ ಕನ್ನಡಿಗ ಉದ್ಯಮಿಯಾದ ಸ್ಟೋರಿ!

ಮೊಡವೆಗೆ ಆ ಕ್ರೀಮ್ ಈ ಕ್ರೀಮ್ ಯಾಕೆ? ನಿಮ್ಮ ಮನೆಯಲ್ಲೇ ಇವೆ ಆ ಮದ್ದುಗಳು!

ಗುಡ್ ನ್ಯೂಸ್ : ಕೊರೋನಾಗೆ ‘ಪತಂಜಲಿ’ ಮದ್ದು ..!

ಈಕೆ ಕಾಲುಗಳೇ ಇಲ್ಲದ ಈಜುಗಾರ್ತಿ ..!

 ಸಚಿವ ಸುಧಾಕರ್ ಪತ್ನಿ, ಮಗಳಿಗೂ ಕೊರೋನಾ ದೃಢ

ಇಲ್ಲಿದೆ ಗಂಡಸರ ಮೊಲೆತೊಟ್ಟಿನ ಗುಟ್ಟು ..!

ಉಗ್ರರ ಹುಟ್ಟಡಗಿಸಿದ ಲೇಡಿ ಸಿಂಗಂ ರಿಯಲ್ ಸ್ಟೋರಿ  

ಇವರು 800 ಮಕ್ಕಳ ಮಹಾತಾಯಿ …!

“ಆಫ್ ಸ್ಕ್ರೀನಲ್ಲೂ ಚೆನ್ನಾಗಿ ನಟಿಸ್ತೀರಿ’’ : ಸುಶಾಂತ್ ಕುರಿತ ಸಲ್ಮಾನ್ ಟ್ವೀಟ್ ಗೆ ನೆಟ್ಟಿಗರು ಕಿಡಿ

ಯುವ ಪ್ರತಿಭೆಗಳ ಆಶಾಕಿರಣ ‘ಉನ್ನತಿ’ ..! 

ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article