No menu items!
12.4 C
Munich
Wednesday, April 29, 2026

ನೂರು ವರ್ಷದಲ್ಲಿ ಭಾರತೀಯ ಮಹಿಳೆ ಹೇಗೆಲ್ಲಾ ಬದಲಾದಳು ಗೊತ್ತಾ..?

Must read

ನಮ್ ಭಾರತೀಯ ನಾರಿಯರು ಹೆಂಗಿದ್ರು?  ಹೆಂಗೆಗೆಲ್ಲಾ ಆಗೋದ್ರು ?  ಈಗ ಹೆಂಗ್ ಆಗ್ತಾ ಇದ್ದಾರೆ ? ಕಾಲಕ್ಕೆ ತಕ್ಕಂತೆ ನಮ್ ಹುಡ್ಗೀರು ಕೂಡ ಸಿಕ್ಕಾಪಟ್ಟೆ ಬದಲಾಗ್ತಾ ಇದ್ದಾರೆ ಗುರು..! ಸ್ಯಾರಿ ಹೋಯ್ತು.., ನೈಟಿ ಬಂತು..! ಹಣೆ ತುಂಬ ಇಡುತ್ತಿದ್ದ ಕುಂಕುಮದ ಬೊಟ್ಟು ಮಾಯವಾಯ್ತು..! ಪೈಸೆಗೊಂದು ಸ್ಟಿಕ್ಕರು ಬಂದು ಹಣೇ ತುಂಬಿಕೊಳ್ತು..! ಈಗ್ ಬಿಡು ಗುರು.., ಸ್ಟಿಕ್ಕರ್ರೂ ಇಲ್ಲ..! ಬೋಳು ಹಣೆಯದ್ದೇ ಪ್ರದರ್ಶನ…! ಇನ್ನೂ ಗಮ್ಮತ್ತೆಂದ್ರೆ ಫುಲ್ ತೋಳ್ ಚೂಡಿ ಹಾಕ್ತ ಇದ್ ಹುಡ್ಗೀರು, ಬರ್ತಾ ಬರ್ತಾ ಹಾಫ್ ತೋಳು ಚೂಡಿ ಹಾಕಿದ್ರು..! ಅದೂ ಕೂಡ ಬದಲಾಗಿ ಸ್ಲೀವ್ ಲೆಸ್, ಕೂಡ ಬಂದೇ ಬಿಡ್ತು..! ಈಗ ಅದೂ ಕೂಡ ಮಂಗ ಮಾಯ ಆಗ್ತಾ ಇದೆ ಅಲ್ವಾ..? ಸಾರ್ ನೂರು ವರ್ಷದಲ್ಲಿ, ಹ್ಞಾಂ ಸಾರ್.. ಅದೇ ನೂರು ವರ್ಷದಲ್ಲಿ ನಮ್ ಇಂಡಿಯಾ ಸಿಕ್ಕಾಪಟ್ಟೆ, ಕಂಡಾಪಟ್ಟೆ ಬದಲಾಗಿ ಬಿಟ್ಟಿದೆ..! ಇಂಡಿಯಾ ಮಾತ್ರ ಅಲ್ಲ ಸಾರ್..ನಾವು ಇಂಡಿಯನ್ಸ್ ಕೂಡ ಬೇಜಾನ್ ಚೇಂಜ್ ಆಗ್ಬಿಟ್ಟಿದ್ದೇವೆ..! ನಮ್ ಭಾರತೀಯ ಸ್ತ್ರೀಯರಂತೂ ಕಾಲಕ್ಕೆ ತಕ್ಕಂತೆ, ದಶಕಗಳು ಕಳೆದಂತೆ ಹೇಗೆಲ್ಲಾ ಚೇಂಜ್ ಆಗಿದ್ದಾರೆ ಗೊತ್ತಾ..! ಅಬ್ಬಾ ಅವ್ರ ಸ್ಟೈಲ್ ಹೆಂಗೆಲ್ಲಾ ಬದಲಾಗ್ತಾ ಬಂತು ನೂರು ವರ್ಷದಲ್ಲಿ ಅನ್ನೋದನ್ನ ಈ ವೀಡಿಯೋದಲ್ಲಿ ತೋರ್ಸಿದ್ದಾರೆ..! ಒಂದೇ ಒಂದ್ ನಿಮಿಷ ನೀವೆ ನೋಡಿ ಬಿಡಿ..!ವ್ಹಾವ್. ಸೂಪರ್ ಗುರು..

 

 

POPULAR  STORIES :

ಜೀತದಾಳಾಗಿದ್ದವ ಇವತ್ತು ಡಾಕ್ಟರ್..!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article