No menu items!
21.9 C
Munich
Tuesday, June 16, 2026

ರಾಧಿಕಾ ಪಂಡಿತ್ ಮನೆಗೆ ಬಂದಳು‌ ಹೊಸ ಸದಸ್ಯೆ….!

Must read

ನಟಿ ರಾಧಿಕಾ ಪಂಡಿತ್ ಅವರ ಮನೆಗೆ ಹೊಸ ಸದಸ್ಯೆಯ ಆಗಮನವಾಗಿದೆ. ಮನೆಯಲ್ಲೀಗ ಸಂಭ್ರಮವೋ ಸಂಭ್ರಮ.‌


ಹೌದು ರಾಧಿಕ ಪಂಡಿತ್ ಅವರ ಅತ್ತಿಗೆ ಸಹನಾ ಪಂಡಿತ್ (ಅಣ್ಣ ಗೌರಂಗ್ ಪಂಡಿತ್ ಅವರ ಪತ್ನಿ ) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.


ಗೌರಂಗ್ ಮತ್ತು ಸಹನಾ ದಂಪತಿ ಅಮೆರಿಕಾದ ಚಿಕಾಗೋ ನಲ್ಲಿ ನೆಲೆಸಿದ್ದಾರೆ. ರಾಧಿಕಾ‌ ಪಂಡಿತ್ ಫೆಬ್ರವರಿ 2ರಂದು ತಾಯಿಯ ಜೊತೆ ಅಮೆರಿಕಾ ಫ್ಲೈಟ್ ಹತ್ತಿದ್ದರು.‌ ಅಣ್ಣ , ಅತ್ತಿಗೆ ಮತ್ತು‌ ಮುದ್ದಾದ ಪಾಪುವನ್ನು ನೋಡಿ ರಾಧಿಕಾ ಖುಷಿಯಾಗಿದ್ದಾರೆ. ಚಿಕಾಗೋದ ಇಲಿನಾಯ್ಸ್ ಗೆ ತೆರಳಿರುವ ರಾಧಿಕಾ ಫೋಟೋ‌ ಕ್ಲಿಕ್ಕಿಸಿ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article