ನಟ ರಾಘವೇಂದ್ರ ಶೂಟಿಂಗ್ ನಿಮಿತ್ತ ಶ್ರೀಲಂಕಾಗೆ ಹೋಗಿದ್ದರು (ತಿಲಕ್ ಅಭಿನಯದ ಕರ್ವ ಕನ್ನಡ ಚಿತ್ರದ ಶೂಟಿಂಗ್ ) ಅಲ್ಲಿ ಅವರು ತಂಗಿದ್ದ 5 star ಹೋಟೆಲ್ ನಲ್ಲಿ ಭಾರತ ಹೊರತುಪಡಿಸಿ ಇನ್ನಿತರ ದೇಶದ ಧ್ವಜ ಹಾರಾಡುತ್ತಿತ್ತು, ಆದರೆ ಭಾರತದ ಧ್ವಜ ಕಾಣದೇ ಇದ್ದಾಗ ಕೆಂಡಾಮಂಡಲವಾಗಿ ಹೋಟೆಲ್ ನವರ ಜೊತೆ ಜಗಳವಾಡಿ ಭಾರತದ ಧ್ವಜವನ್ನು ಹಾರಿಸಿ ಬಂದಿದ್ದಾರೆ ….
ಈಗ ಅಲ್ಲಿ `ಏರುತಿಹುದು, ಹಾರುತಿಹುದು, ನೋಡು ನಮ್ಮ ಬಾವುಟ’..!
ಜೈ ಭಾರತ ಮಾತೆ.. ಆದಷ್ಟು ಶೇರ್ ಮಾಡಿ
Video :