ಪತ್ನಿಯ ಜೊತೆ ಸೆಕ್ಸ್ ನಲ್ಲಿ ತೊಡಗಲು ಮಂಚ ಏರಿದ ಕೂಡಲೇ ಕೆಲವರು ಸೋಲತ್ತಾರೆ. ಇದ್ರಿಂದ ಅವರಿಗೂ ನಿರಾಸೆ, ಪತ್ನಿಗೂ ನಿರಾಸೆ.
ಹಾಸಿಗೆ ಮೇಲೆ ಹೋದ ಕೆಲವೇ ಕೆಲವು ನಿಮಿಷಗಳಲ್ಲಿ ಸುಸ್ತಾಗುತ್ತಾರೆ. ಶೀಘ್ರಸ್ಖಲನ ಆಗುತ್ತದೆ.
ಇದಕ್ಕೆ ಕೆಲವರು ಮುಂಚೆ ಹೆಚ್ಚಾಗಿ ಮಾಡಿಕೊಳ್ತಿದ್ದ ಹಸ್ತಮೈಥುನ ಅಂತ ಹೇಳುತ್ತಾರೆ. ಆದರೆ ಇದು ಸುಳ್ಳು. ಹೆಚ್ಚಾಗಿ ಹಸ್ತ ಮೈಥನಕ್ಕೂ ಇದಕ್ಕೂ ಸಂಬಂಧ ಇಲ್ಲ. ದೈಹಿಕ ಮತ್ತು ಮಾನಸಿಕವಾಗಿ ಕುಗ್ಗುವುದರಿಂದ ಹೀಗಾಗುತ್ತದೆ ಅಂತ ತಜ್ಞರು ಹೇಳಿದ್ದಾರೆ.