ಇದು ಪೋರ್ನ್ ವೀಡಿಯೋ ನೋಡೋರಿಗೆ ಶಾಕಿಂಗ್ ನ್ಯೂಸ್.
ಅದರಲ್ಲೂ ಮುಖ್ಯವಾಗಿ ಜಿಯೋ ಬಳಕೆದಾರ ಪೋರ್ನ್ ಪ್ರಿಯರಿಗೆ ಬೇಸರ ಜಾಸ್ತಿ . ಪೋರ್ನ್ ಪ್ರಿಯರಿಗೆ ಈ ಶಾಕ್ ನ್ಯೂಸ್ ಕೊಟ್ಟಿದ್ದು ಜಿಯೋ.
ಜಿಯೋದಲ್ಲೀಗ ಪೋರ್ನ್ ವೀಡಿಯೋಗಳನ್ನು ನೋಡಲು ಆಗಲ್ಲ. ತನ್ನಲ್ಲಿ ಪೋರ್ನ್ ಸೈಟ್ ಗಳನ್ನು ಬ್ಯಾನ್ ಮಾಡಿದೆ ಜಿಯೋ.
Date: