ದೀಪಿಕಾ ತಾಳಿ ಬೆಲೆ ಕೇಳಿದ್ರೆ ಅಚ್ಚರಿಯಾಗೋದು ಗ್ಯಾರಂಟಿ.. ಈ ತಾಳಿಯ ವಿಶೇಷತೆ ಏನು ಗೊತ್ತಾ..?

Date:

ದೀಪಿಕಾ ತಾಳಿ ಬೆಲೆ ಕೇಳಿದ್ರೆ ಅಚ್ಚರಿಯಾಗೋದು ಗ್ಯಾರಂಟಿ.. ಈ ತಾಳಿಯ ವಿಶೇಷತೆ ಏನು ಗೊತ್ತಾ..?

ಬಾಲಿವುಡ್ ಹಾಟ್ ಅಂಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಹಾಗೆ ರಣ್ವೀರ್ ಸಿಂಗ್ ತಾವು ಅಂದುಕೊಂಡತೆ ವಿದೇಶದಲ್ಲಿ ಅದ್ದೂರಿಯಾಗಿ ಮದುವೆಯಾಗಿ ತವರಿಗೆ ವಾಪಸ್ಸಾಗಿದ್ದಾರೆ.. ಸದ್ಯ ಬೆಂಗಳೂರಿಗೆ ಆಗಮಿಸಿರುವ ಈ ಜೋಡಿಯನ್ನ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ.. ಇನ್ನೂ ಜೊತೆಯಾಗಿ ಬಂದ ಜೋಡಿಗಳ ನಡುವೆ ಹೈಲೆಟ್ ಆಗಿದ್ದು ಮಾತ್ರ ದೀಪಿಕಾ ಪಡುಕೋಣೆಯ ತಾಳಿ

ಇದರ ಬೆಲೆ 20 ಲಕ್ಷವಂತೆ.. ಕರಿಮಣಿ ಹಾಗೆ ಚಿನ್ನ ಎರಡೂ ಸೇರಿರೋ ಈ ತಾಳಿಯಲ್ಲಿ ಏಕರತ್ನಾಭರಣ ಮಂಗಳಸೂತ್ರವಿದೆ.. ವಜ್ರವನ್ನ ಸಹ ಇದರಲ್ಲಿ ಅಳವಡಿಸಲಾಗಿದ್ದು, ಅಪರೂಪದ ಹಾಗೆ ದುಬಾರಿ ವೆಚ್ಚ ತಾಳಿ ಇದಾಗಿದೆ.. ಇದರಲ್ಲಿ ಸಿಂಗಲ್ ಸ್ಟೋನ್ ಡೈಮಂಡ್ ಉತ್ಕೃಷ್ಟ ಮಟ್ಟದಾಗಿದೆ.. ಇದನ್ನ ಸ್ವತಃ ದೀಪಿಕಾಳೆ ಆಯ್ಕೆ ಮಾಡಿದ್ರು.. ಇನ್ನು ಎಂಗೇಜ್ಮೆಂಟ್ ಸಂದರ್ಭದಲ್ಲಿ ರಣ್ಬೀರ್ ತನ್ನ ಪತ್ನಿಗೆ ತೊಡಿಸಿದ್ದ ಉಂಗುರದ ಬೆಲೆ ಬರೋಬ್ಬರಿ 2.7 ಕೋಟಿಯದ್ದಾಗಿತ್ತು..

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...