ಯಡಿಯೂರಪ್ಪ ಒಬ್ಬರೇ ಸಚಿವ ಸಂಪುಟ ರಚನೆ ಮಾಡದೆ ಒನ್ ಮ್ಯಾನ್ ಶೋ ಮಾಡುತಿದ್ದಾರೆ. ಸರ್ಕಾರ ರಚನೆಯಾಗಿ ಎರಡು ವಾರ ಕಳೆದರೂ ಸಚಿವ ಸಂಪುಟ ರಚನೆಯಾಗಿಲ್ಲ.
ಸಮ್ಮಿಶ್ರ ಸರ್ಕಾರ ಬೀಳಿಸಲು ತೋರಿಸಿದ ಆಸಕ್ತಿಯನ್ನು ನೀವು ಸಂಕಷ್ಟದಲ್ಲಿರುವ ಜನರ ಕಷ್ಟಕ್ಕೆ ಸ್ಪಂದಿಸಲು ತೋರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
Date: