ಮೂತ್ರಕೋಶ ಸೋಂಕಿಗೆ ಕಾರಣ ಗೊತ್ತಾ..?

Date:

ಮೂತ್ರಕೋಶ ಸೋಂಕಿಗೆ ಕಾರಣವೇನು ಗೊತ್ತಾ..?

ಇತ್ತೀಚಿನ ದಿನಗಳಲ್ಲಿ ಹೆಣ್ಣಾಗಲೀ ಗಂಡಾಗಲೀ ಚಿಕ್ಕ ವಯಸ್ಸಿಗೇ ಮೂತ್ರಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಡಾಕ್ಟರ್ ಹತ್ತಿರ ಹೋದ್ರೂ ಅಷ್ಟು ಬೇಗ ಪರಿಹಾರ ಸಿಗೋದಿಲ್ಲ. ಮೂತ್ರಕೋಶ ಸೋಂಕಿನಿಂದ ಎಷ್ಟೇಲ್ಲಾ ಅಪಾವಿದೆ ಗೊತ್ತಾ.. ಮುಂದೆ ಓದಿ
ಹೌದು.. ಪುರುಷ, ಮಹಿಳೆ ಇಬ್ಬರೂ ಮೂತ್ರಕೋಶ ಸೋಂಕಿಗೆ ತುತ್ತಾಗುವುದು ಮಾಮುಲಿ. ಆದರೆ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ತುತ್ತಾಗುತ್ತಾರೆ. ಅದಕ್ಕೆ ಅವರ ಅಂಗರಚನೆ ಕಾರಣವಾಗಿರುತ್ತೆ. ಅದು ಯಾಕಂದ್ರೆ ಸ್ತ್ರೀಯರಲ್ಲಿ ಮೂತ್ರದ್ವಾರ ಚಿಕ್ಕದಾಗಿರುತ್ತದೆ. ಹೀಗಾಗಿ ಬ್ಯಾಕ್ಟೀರಿಯಾಗಳು ಮೂತ್ರಕೋಶವನ್ನು ತಲುಪುವುದು ಸುಲಭ. ಅಲ್ಲದೇ ಅವರಲ್ಲಿ ಮೂತ್ರ ದ್ವಾರವು ಗುದನಾಳಗಳಿಗೆ ಬಹಳ ಸಮೀಪದಲ್ಲಿರುತ್ತದೆ. ಇದರರಿಂದ ಬ್ಯಾಕ್ಟೀರಿಯಾ ಬಹು ಸುಲಭವಾಗಿ ಮೂತ್ರನಾಳಗಳಲ್ಲಿ ಸಂಚರಿಸಬಹುದು.

ಜೀವನಶೈಲಿ ಸಹ ಮೂತ್ರಕೋಶ ಸೋಂಕು ತರಬಲ್ಲದು. ದೀರ್ಘಕಾಲ ಒಂದೇ ಕಡೆ ಕುಳಿತಿರುವುದು, ಜಾಸ್ತಿ ನಡೆದಾಡದೇ ಇರುವುದು, ಮೂತ್ರನಾಳ ಕಿರಿದಾಗಿದ್ದರೆ ಕೂಡ ಸೋಂಕಿನ ಅಪಾಯ ಹೆಚ್ಚು. ಹೆಚ್ಚಿನ ಪ್ರಕರಣಗಳಲ್ಲಿ 24 ರಿಂದ 48 ಗಂಟೆಗಳ ಒಳಗೆ ಮೂತ್ರಕೋಶ ಸೋಂಕು ನಿವಾರಣೆ ಆಗುತ್ತೆ. ತೀರಾ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಬ್ಯಾಕ್ಟೀರಿಯಾಗಳು ಆ್ಯಂಟಿಬಯೊಟಿಕ್ಗಳಿಗೆ ಸ್ಪಂದಿಸದೇ ಇದ್ದಾಗ ಸೋಂಕು ಮೂತ್ರಪಿಂಡಗಳಿಗೂ ಹರಡಿರುವ ಅಪಾಯ ಇರುತ್ತದೆ.
ಜೀವನಶೈಲಿ ಸಹ ಮೂತ್ರಕೋಶ ಸೋಂಕು ತರಬಲ್ಲದು. ದೀರ್ಘಕಾಲ ಒಂದೇ ಕಡೆ ಕುಳಿತಿರುವುದು, ಜಾಸ್ತಿ ನಡೆದಾಡದೇ ಇರುವುದು, ಗರ್ಭಧಾರಣೆ ಇವೆಲ್ಲವೂ ಮೂತ್ರಕೋಶ ಸೋಂಕಿಗೆ ಕಾರಣವಾಗಬಹುದು. ಮೂತ್ರಕೋಶ ಅಥವಾ ಮೂತ್ರದ್ವಾರದಲ್ಲಿ ಅಡೆತಡೆಗಳಿದ್ದರೆ, ಈ ಅಂಗಗಳಲ್ಲಿ ಗಾಯಗಳಾಗಿದ್ದರೆ, ಮೂತ್ರನಾಳ ಕಿರಿದಾಗಿದ್ದರೆ ಕೂಡ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ.

ಹೆಣ್ಣುಮಕ್ಕಳಿಗಾಗಿ ಈ ಡಾಕ್ಟರ್ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ?

ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ವಿಚಿತ್ರ..!

ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸುವ ನೈವೇದ್ಯ ಸಾಮಾಗ್ರಿಗಳು ಬರುವುದು ಆ ಒಂದೇ ಒಂದು ಹಳ್ಳಿಯಿಂದ.!! ಆ ಹಳ್ಳಿ ಎಲ್ಲಿದೆ ಗೊತ್ತಾ..?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...