ನಮ್ಮ ದೇಶದಲ್ಲಿ ಎಂತೆಂಥಾ ಅದ್ಭುತಗಳಿವೆ. ಅವುಗಳ ಬಗ್ಗೆ ಅಲ್ಪಸ್ವಲ್ಪ ತಿಳಿಕೊಳ್ಳಬೇಕೆಂದರೇ ಒಂದು ತಿಂಗಳಾದರೂ ಬೇಕು. ಆದರೆ ಇಲ್ಲೊಂದು ವಿಡಿಯೋ ಇದೆ. ಭಾರತ, ಭಾರತೀಯರು ಮಾಡಿದ ಅಪೂರ್ವ ಸಾಧನೆಯನ್ನು ಕೇವಲ ವಿಡಿಯೋ ಒಂದರಲ್ಲೇ ತೋರಿಸುತ್ತದೆ. ಭಾರತವೇ ಸೊನ್ನೆಯನ್ನು ಆವಿಷ್ಕರಿಸಿದ್ದು, 100 ಶತಕಗಳ ಸರದಾರನನ್ನು ವಿಶ್ವಕ್ರಿಕೆಟ್ ಗೆ ನೀಡಿದ್ದು, ಅತಿ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಮಾಡಿದ್ದು, ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಿಸಿದ್ದು, ವಿಶ್ವಕ್ಕೆ ಎರಡನೇ ಅತಿ ಹೆಚ್ಚು ವೈದ್ಯರು, ವಿಜ್ಞಾನಿಗಳನ್ನು ನೀಡುತ್ತಿರುವುದು, ವಿಶ್ವದ ಅತಿ ದೊಡ್ಡ ಪ್ರಮಾಣದ ಉದ್ಯೋಗಗಳನ್ನು ಒಂದೇ ಸಂಸ್ಥೆ ನೀಡುತ್ತಿರುವುದು, ವಿಶ್ವದ ಅತಿ ದೊಡ್ಡ ಸಿನಿಮಾ ಇಂಡಸ್ಟ್ರೀಯನ್ನು ಹೊಂದಿರುವುದು ನಮ್ಮ ಭಾರತ ಎಂದು ಈ ವಿಡಿಯೋ ಹೇಳುತ್ತಿದೆ. ಅಲ್ಲದೇ ಮೇಕ್ ಇನ್ ಇಂಡಿಯಾ ಮೂಲಕ ಭಾರತವು ಇನ್ನಷ್ಟು ಅದ್ಭುತಗಳನ್ನು ಸೃಷ್ಟಿಸಲಿದೆ ಎಂಬುದನ್ನು ತೋರಿಸಿಕೊಡುತ್ತಿದೆ. ಇಷ್ಟಕ್ಕೂ ಈ ವಿಡಿಯೋವನ್ನು ಹೇಗೆ ಮಾಡಲಾಗಿದೆ ಗೊತ್ತಾ..? ಅದನ್ನು ನೀವೇ ನೋಡಿ.
A Beautiful Sand Art Tribute Showing India’s Glorious Past And…
The New Indian Times ಭಾರತದ ಇತಿಹಾಸ ಹಾಗೂ ಅಪೂರ್ವ ಸಾಧನೆಯನ್ನು ತೋರಿಸೋ ಅದ್ಭುತ ಸ್ಯಾಂಡ್ ಆರ್ಟ್.!ಈ ವಿಡಿಯೋ ನೋಡಿದರೆ ಭಾರತೀಯರಾಗಿ ಹೆಮ್ಮೆ ಎನಿಸುತ್ತದೆ.!www.thenewindiantimes.com#TNIT #proudtobeindian #Incredibleindia #LIke #Share
Posted by The New Indian Times on Saturday, October 3, 2015
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com