No menu items!
20.2 C
Munich
Saturday, May 9, 2026
- Advertisement -spot_img

AUTHOR NAME

admin

12733 POSTS
0 COMMENTS

ಬೆಂಗಳೂರಿನಲ್ಲಿ ತೀವ್ರಗೊಂಡ ಆರ್‍ಎಸ್‍ಎಸ್ ಕಾರ್ಯಕರ್ತರ ಪ್ರತಿಭಟನೆ

ಭಾನುವಾರ ನಡೆದ ಸ್ಥಳೀಯ ಆರ್‍ಎಸ್‍ಎಸ್ ಕಾರ್ಯಕರ್ತರಾದ ರುದ್ರೇಶ್ ಅವರ ಹತ್ಯೆಯನ್ನು ಖಂಡಿಸಿ ಇಂದು ಬೆಂಗಳೂರು ನಗರದಾದ್ಯಂತ ಆರ್‍ಎಸ್‍ಎಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನೆನ್ನೆ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಹಾಡಹಗಲೇ ನಡೆದ ಭೀಕರ ಕಗ್ಗೊಲೆಯಿಂದಾಗಿ...

ಕಾವೇರಿ ವಿವಾದ: ಇಂದು ಸುಪ್ರೀಂ ಕೈಸೇರಲಿದೆ ತಜ್ಞರ ವರದಿ..! ಈಗಲಾದರೂ ಕರ್ನಾಟಕದ ಪರ ನ್ಯಾಯ ಸಿಗುತ್ತಾ..?

ನಿರೀಕ್ಷೆಯಂತೆ ಕಾವೇರಿ ನದಿ ನೀರಿನ ವಿಷಯಕ್ಕೆ ಸಂಬಂಧ ಪಟ್ಟಂತೆ ಕಾವೇರಿ ಜಲಾನಯನ ಪ್ರದೇಶಗಳಿಗೆ ಭೇಟಿ ನೀಡಿ ಪೂರ್ಣ ಪರಿಶೀಲನೆ ನಡೆಸಿರುವ ಕೇಂದ್ರ ತಜ್ಞರ ತಂಡ ಇಂದು ಸುಪ್ರೀಂಗೆ ವರದಿಯಲ್ಲಿ ಸಲ್ಲಿಸಲಿದೆ.. ಖ್ಯಾತ ಜಲತಜ್ಞರಾದ...

ನಿಮ್ಮ ಮುಖದಲ್ಲಿ ಸಣ್ಣ ಸಣ್ಣ ರಂಧ್ರಗಳಿವೆಯೇ.?  ಈ ಸಿಂಪಲ್ ಮನೆಮದ್ದು ಮಾಡಿ ನೋಡಿ ಮುಖದ ಅಂದ ಹೆಚ್ಚಿಸಿ…!

ಬ್ಲಾಕ್ ಹೆಡ್,ಮೊಡವೆಗಳು ಇವೆಲ್ಲಾವುಗಳಿಗಿಂತಲೂ ಹೆಚ್ಚಿನ ಸಮಸ್ಯೆ ಇರುವುದು ನಮ್ಮ ಕೆನ್ನೆ ಹಾಗೂ ಮುಖದ ಕೆಲವೊಂದು ಭಾಗಗಳಲ್ಲಿ ಹಬ್ಬಿರೋ ಸಣ್ಣ ಪುಟ್ಟ ರಂಧ್ರಗಳಿಂದ. ಅವುಗಳು ದಿನದಿಂದ ದಿನಕ್ಕೆ ಹೆಚ್ಚುತ್ತವೆಯೇ ಹೊರತು ಕಡಿಮೆಯಾಗಲಾರದು. ಅವುಗಳಲ್ಲಿ ವಾತಾವರಣದ...

ನಿಮ್ಮ ದೇಹವನ್ನು ಸುಂದರವಾಗಿಸಬೇಕೇ..? ಈ ಸ್ಟೋರಿಯನ್ನು ಓದಿ..!

ಜನ್ರು ಈ ಕಾಲದಲ್ಲಿ ತಮ್ಮನ್ನು ತಾವು ಯಂಗ್ ಅಂಡ್ ಎನರ್ಜೆಟಿಕ್, ಫಿಟ್ ಆಗಿ ತೋರಿಸ್ಕೋಳೋಕೇ ಅದೇನೇನೆಲ್ಲಾ ಸರ್ಕಸ್ ಮಾಡ್ತಾರೆ ಅಬ್ಬಬ್ಬಾ! ಒಂದೇ ಎರಡೇ... ದಪ್ಪಗಿದ್ದವರಿಗೆ ಸಣ್ಣಗಾಗೋ ಚಿಂತೆ, ಸಣ್ಣಗಿದ್ದೋರಿಗೆ ದಪ್ಪಗಾಗೋ ಚಿಂತೆ, ಕುಳ್ಳುಗಿದ್ದವ್ರಿಗೆ...

ನಕಲಿ 'ಹರ್ಬಲ್ ಪೆಟ್ರೋಲ್' ಸಂಶೋಧಕನಿಗೆ 3 ವರ್ಷ ಜೈಲು ಶಿಕ್ಷೆ..!

ಗಿಡಮೂಲಿಕೆಗಳಿಂದಲೇ ನಾನು ಪೆಟ್ರೋಲ್ ತಯಾರಿಸಬಲ್ಲೆ ಎಂದು ಹೇಳಿಕೊಂಡು ಸಾವಿರಾರು ಜನರನ್ನು ನಂಬಿಸಿದ್ದ ನಕಲಿ ಸಂಶೋಧಕ ರಾಮನ್ ಪಿಳ್ಳೈ ಈಗ ಪೊಲೀಸ್ ಅಥಿತಿಯಾಗಿದ್ದಾನೆ. ಗಿಡಮೂಲಿಕೆಗಳಿಂದಲೇ ಪೆಟ್ರೋಲ್ ತಯಾರಿಸಬಲ್ಲೆ ಎಂದು ಹೇಳುತಾ ರಾತ್ರೋ ರಾತ್ರಿ ಫುಲ್...

ಡಿಬೇಟ್ ವೇಳೆ ಮಹಿಳೆಗೆ ಅವಮಾನ ಮಾಡಿದ ಸಂಶೇರ್ ಪಠಾಣ್: ಸ್ಟುಡಿಯೋದಿಂದಲೇ ಹೊರ ಕಳುಹಿಸಿದ ಅರ್ನಬ್ ಗೋಸ್ವಾಮಿ..!

ಭಾರತದಲ್ಲಿ ಏಕರೂಪ  ನಾಗರೀಕ ಸಂಹಿತೆಯ ಕುರಿತಾಗಿ ಸಾಕಷ್ಟು ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಖ್ಯಾತ ಟಿವಿ ಮಾಧ್ಯಮವಾದ ಟೈಮ್ಸ್ ನೌನಲ್ಲಿ ನಡೆದ ‘ಮುಸ್ಲಿಂ ಸಂಸ್ಥೆಗಳು ಸಾರ್ವಜನಿಕ...

ಪಾಕ್ ಕ್ರಿಕೆಟರ್ ಶಾಹಿದ್ ಅಫ್ರೀದಿಗೆ ಭೂಗತ ಪಾತಕಿಯಿಂದ ಜೀವ ಬೆದರಿಕೆ..!

ಪಾಕಿಸ್ಥಾನದ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರೀದಿ ಹಾಗೂ ಮಾಜೀ ಕ್ರಿಕೆಟಿಗ ಜಾವೆದ್ ಮಿಯಾಂದಾದ್ ನಡುವಿನ ಕಿತ್ತಾಟಕ್ಕೆ ಓರ್ವ ಭೂಗತ ಪಾತಕಿ ಎಂಟ್ರಿ ಕೊಟ್ಟಿದ್ದಾನೆ.. ಅಷ್ಟೇ ಅಲ್ಲ ಪಾಕ್‍ನ ಮಾಜೀ ನಾಯಕ ಅಫ್ರಿದಿಗೆ ಕರೆ...

ಗೋವಾ ಬದಲಿಗೆ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಪುಟೀನ್ ವಿಮಾನ..!

ಬ್ರಿಕ್ಸ್ ಸಮ್ಮೇಳನಕ್ಕೆ ಭಾಗವಹಿಸಲು ಬಂದಿದ್ದ ರಷ್ಯಾದ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಇದ್ದ ವಿಮಾನ ಗೋವಾ ಬದಲಿಗೆ ಬೆಂಗಳೂರಿನಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ನಡೆದಿದೆ. ಶನಿವಾರದಿಂದ ಗೋವಾದಲ್ಲಿ ನಡೆಯಲಿರುವ 2 ದಿನಗಳ...

ಸ್ವರ್ಗದಲ್ಲಿರೋ ಅಬ್ದುಲ್ ಕಲಾಂರಿಗೆ ಹುಟ್ಟುಹಬ್ಬದ ಶುಭಾಷಯಗಳು…

ಮೊದಲ ಗೆಲುವಿಗೆ ಬೀಗ ಬೇಡ, ಎರಡನೇ ಬಾರಿ ಸೋತಾಗ ಅಣಕಿಸುವ ತುಟಿಗಳು ನಿನ್ನ ಮೊದಲ ಗೆಲುವನ್ನು ಅದೃಷ್ಟ ಅಂದು ಬಿಡುತ್ತವೆ..! ಇದು ಎಂಥಹಾ ಅದ್ಭುತ, ಅರ್ಥಗರ್ಭಿತ ಸಾಲುಗಳು ಅಲ್ವಾ..? ಇದನ್ನು ಹೇಳಿದವರು ಮಾಜಿ...

ಐತಿಹಾಸಿಕ ಹಂಪಿ ಸಪ್ತಸ್ವರ ಕಂಬಗಳು ಹಾಳು..!

ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಕರ್ನಾಟಕದ ಹಂಪಿ ವಿಜಯ ವಿಠ್ಠಲ ದೇವಾಲಯದ ಕೆಲವೊಂದು ಕಂಬಗಳು ಪ್ರವಾಸಿಗರ ಮುಟ್ಟುವಿಕೆಯಿಂದ ಹಾಳಾಗಿದೆ. ಐತಿಹಾಸಿಕ ಪ್ರಸಿದ್ದಿಯನ್ನು ಪಡೆದಿರುವ ಹಂಪಿಯ ಸಪ್ತಸ್ವರ ಸಂಗೀತ ಹೊಮ್ಮಿಸುವ ಆರು ಕಂಬಗಳು ಪ್ರವಾಸಿಗರ...

Latest news

- Advertisement -spot_img