ಅಮೆರಿಕದ ಪ್ರಖ್ಯಾತ ರಿಯಾಲಿಟಿ ಶೋ ಅಮೇರಿಕ ಗಾಟ್ ಟ್ಯಾಲೆಂಟ್ ನಲ್ಲಿ ಅವಘಡವೊಂದು ಸಂಭವಿಸಿದ್ದು, ಕ್ಯಾಮೆರಾ ಮುಂದೆ ಸ್ಟಂಟ್ ಮಾಡುವಾಗ ಯುವತಿಯೊಬ್ಬಳು ಪ್ರಿಯತಮನ ಪ್ರಾಣಕ್ಕೆ ಕುತ್ತು ತಂದ ಘಟನೆ ಸಂಭವಿಸಿದೆ.
ಪ್ರಿಯತಮ ರ್ಯಾನ್ ಸ್ಟಾಕ್ ಗುರಿ...
ಹಲವು ವಿವಾದಗಳು, ಹೋರಾಟಗಳ ನಡುವೆ,ಜಿ.ಎಸ್.ಟಿ ಬಿಲ್ ರಾಜ್ಯಸಭೆಯಲ್ಲಿ ಮಂಜೂರಾತಿಯೊಂದಿಗೆ,ಸಂವಿಧಾನದ 122 ನೇ ತಿದ್ದುಪಡಿಗೆ ಆಸ್ಪದ ನೀಡಿ,ತನ್ನ ಬಗೆಗಿನ ಒಂದು ಹೊಸ ಇತಿಹಾಸವನ್ನು ಸೃಷ್ಟಿಸಿದೆ.ಜಿ.ಎಸ್.ಟಿ ಯು ರಾಜ್ಯ ಸಭೆಯಲ್ಲಿ 203 ಮತ ಗಳಿಸುವುದರೊಂದಿಗೆ ಮಂಜೂರಾಗಿದೆ.ಇದನ್ನು...
ನೂತನ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬುಧವಾರ ಅನುಮೋದನೆ ನೀಡಲಾಗಿದ್ದು, ಹಾಲಿ ಸಂಚಾರಿ ಕಾಯ್ದೆಯನ್ನು ಕಠಿಣಗೊಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ...
ನಾವು ಆಧುನಿಕ ಪ್ರಪಂಚದಲ್ಲಿ ವಾಸಿಸೋ ಆಧುನಿಕ ಮಂದಿ.ಹಾಗೂ ಈ ಆಧುನಿಕ ಜನಗಳು ಯಾವುದೇ ಕಾರಣವನ್ನು ನೀಡದ ವಿನಾಃ, ಏನನ್ನೂ ಸುಲಭವಾಗಿ ನಂಬಲಾರರು.ಹೌದು..ನೀವು ನಂಬ್ತೀರೋ ಬಿಡ್ತೀರೋ ಇದು ಅಕ್ಷರಶಃ ನಿಜವಾದ ಮಾತು.ಸೋ ಕಾಲ್ಡ್, ಪ್ರೆಸೆಂಟ್...
ಅಭಿಮಾನಿಗಳು ಅವರ ನೆಚ್ಚಿನ ಸ್ಟಾರ್ ಗಳಿಗಾಗಿ ಚಿತ್ರ ವಿಚಿತ್ರ ಸೀನ್ ಕ್ರಿಯೇಟ್ ಮಾಡುವುದನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ.ಆದ್ರೆ ಈಗ ನಾವು ಹೇಳುತ್ತಿರೋ ವಿಷಯವನ್ನು ನೀವು ಈ ಹಿಂದೆಂದೂ ಕೇಳಿರಲಾರಿರಿ.
ಮುಂಬಯಿಯ ಜುಹು ಪೋಲೀಸರು ಬಿಗ್...
ರಾಕೇಶ್ ಸಿದ್ದರಾಮಯ್ಯರವರ ನಿಧನದ ವೇಳೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ಇಬ್ಬರ ವಿರುದ್ದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಲಿಂಗಸಗೂರು ಮೂಲದ ನವೀನ್...
ಪ್ರತಿಯೊಬ್ಬ ವ್ಯಕ್ತಿಯೂ ಇಂದಿನ ಕಾಲದಲ್ಲಿ ಈ ಮೇಲ್ ಐಡಿಯಿಂದ ಪರಿಚಿತನಾಗಿದ್ದಾನೆ.ಇದನ್ನು ಹೊಂದಿರದ ವ್ಯಕ್ತಿಗಳು ತೀರಾ ಬೆರಳೆಣಿಕೆ ಮಾತ್ರವೇನೋ..ಆದ್ರೆ ಅದೇ ಐಡಿಯನ್ನು ನಾವು ನಮ್ಮ ಭಾಷೆಯಲ್ಲಿ ಪಡೆಯುವಂತಿದ್ದರೆ?ನಮಗಾಗಿ ದೇಸೀ ಈಮೇಲ್ ಐಡಿ.ಹೇಗಿರುತ್ತದೆ? ಊಹಿಸಿದ್ದೀರಾ? ಇಂಗ್ಲೀಷ್...
ದಿನಬೆಳಗಾದ್ರೆ, ಯಾರನ್ನೇ ನೋಡಿ..ಎಲ್ಲಾರೂ ಸರಕಾರವನ್ನು ಬಯ್ಯುವವರೆ..ಅದ್ರಲ್ಲೂ ಸೋಷಿಯಲ್ ಮೀಡಿಯಾ ವಿಚಾರಕ್ಕೆ ಬಂದ್ರಂತೂ ಮುಗಿದೇ ಹೋಯ್ತು..ಟೀಕೆಗಳೋ ಟೀಕೆಗಳು...ಅಬ್ಬಬ್ಬಾ..ಒಂದಲ್ಲ.. ಎರಡಲ್ಲ ಬರೊಬ್ಬರಿ ಮಾಡಿದ 10 ಪೋಸ್ಟ್ ನಲ್ಲಿ 8 ಪೋಸ್ಟ್ ಗಳು ಇಂತಹುದೆ ಆಗಿರುತ್ತದೆ..ಅದು ಟ್ವಿಟ್ಟರ್...
ಇಂದು ಮುಂಜಾನೆ ಮುಂಬೈ - ಗೋವಾ ಹೆದ್ದಾರಿಯಲ್ಲಿ ಸೇತುವೆಯೊಂದು ಕುಸಿದು ಬಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ, ಏಕಾಏಕಿ ಸೇತುವೆ ಕುಸಿದರಿಂದ ನಾಲ್ಕು ವಾಹನಗಳು ನೀರಿಗೆ ಬಿದ್ದು ಕಾಣಿಯಾಗಿವೆ, ಬಸ್ಸೊಂದರಲ್ಲಿದ್ದ 22 ಜನರ...
ಆಂಧ್ರ ಪ್ರದೇಶಕ್ಕೆ ವಿಷೇಶ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಇಂದು ವೈಎಸ್‍ಆರ್ ಕಾಂಗ್ರೇಸ್ ಹಾಗೂ ಎಡ ಪಕ್ಷಗಳು ಕರೆ ನೀಡಿದ್ದ ಬಂದ್ ಹಿನ್ನಲೆಯಲ್ಲಿ ಆಂಧ್ರ ಪ್ರದೇಶದಾದ್ಯಂತ ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ....