ಈಗೀಗ ಚಿತ್ರರಂಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗ್ತಾಯಿದೆ.. ಈ ಹಿಂದೆಯಷ್ಟೇ ಆಫ್ ಮೆಂಟ್ಲು ಚಿತ್ರದ ನಿರ್ಮಾಪಕ ಶಶಿಕುಮಾರ್ ತನ್ನ ಚಿತ್ರವನ್ನ ರಿಲೀಸ್ ಮಾಡೋಕೆ ಸಹಕಾರ ಸಿಗುತ್ತಿಲ್ಲ ಅಂತಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ರು.....
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸಚಿವೆ ಮನೇಕಾ ಗಾಂಧಿ ಇಂದಿರಾ ಗಾಂಧಿಯ ಸೊಸೆಯಿಂದರು. ಆದರೆ ಎಷ್ಟೋ ವರ್ಷಗಳಿಂದ ಸೋನಿಯಾ ಮನೇಕಾ ಮುಖಾಮುಖಿಯಾದ ಸಂದರ್ಭಗಳೇ ವಿರಳ. ಇವ್ರಿಬ್ಬರ ನಡುವಣ ಬಾಂಧವ್ಯವೂ ಅಷ್ಟಕಷ್ಟೇ.
ಭ್ರಷ್ಟಾಚಾರ ನಿಯಂತ್ರಣಕ್ಕೆ...
ದೀರ್ಘಕಾಲಿಕವಾಗಿ ಕಾಡುವ ಚರ್ಮರೋಗಗಳಲ್ಲಿ ಸೋರಿಯಾಸಿಸ್ ಬಹಳ ಮುಖ್ಯವಾದುದ್ದು. ಈ ರೋಗವು ಚರ್ಮವನ್ನು ವಿರೂಪಗೊಳಿಸುತ್ತದೆ. ರೋಗಿ ಖಿನ್ನತೆಗೂ ಓಳಗಾಗುತ್ತಾನೆ.
ಸೋರಿಯಾಸಿಸ್ ಅಂಟುರೋಗ ಅಥವಾ ಅನುವಂಶಿಕವಾಗಿ ಬರುವ ರೋಗವಲ್ಲ. ಈ ರೋಗವು ಶೇಕಡ 2-3% ಜನಸಂಖ್ಯೆಯಲ್ಲಿ ಕಂಡು...
ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಬಾಳಲ್ಲಿ ಮತ್ತೆ ಹೊಸ ಮನ್ವಂತರ ಮೂಡಿದೆ. ಈ ಮೂಲಕ ಅನು ಪ್ರಭಾಕರ್ ಎರಡನೇ ಬಾರಿಗೆ ಮದುಮಗಳಾಗಿ ಹಸೆಮಣೆ ಏರಿದ್ರೆ ರಘು...
ಇಡೀ ರಾಜ್ಯಾದ್ಯಂತ ಅಣ್ಣಾವ್ರ ಹುಟ್ಟುಹಬ್ಬವನ್ನು ನಾಡಹಬ್ಬದಂತೆ ಸಂಭ್ರಮ ಸಡಗರದಿಂದ ಆಚರಿಸಲಾಗುತಿತ್ತು. ಅಣ್ಣಾವ್ರ ಕುಟುಂಬಸ್ಥರು ಸಮಾಧಿ ಸ್ಥಳಕ್ಕೆ ಆಗಮಿಸಿ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸೋ ಮುಖಾಂತರ ಅಪ್ಪಾಜಿಯ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ರು.
ಸಾಮಾನ್ಯವಾಗಿ ರಾಜಕುಮಾರ್...
ಬೆಂಗಳೂರಿನ ಅವಿನ್ಯೂ ರಸ್ತೆಯಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಗೋದಾಮುವೊಂದು ಹೊತ್ತಿ ಉರಿದಿದೆ.
ಟೊಮೊಟೋ ಬಾಕ್ಸ್ ತಯಾರಿಸುವ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಈ ಅವಘಡ ಸಂಭವಿಸಿದ್ದು, ಗೋಡೌನ್ ಪಕ್ಕದ ಸಣ್ಣ ಪುಟ್ಟ 5 ಗೋದಾಮುಗಳು ಹಾಗೂ 3...
ನನ್ನ ಕಥೆ : ಮಂದಿನ ಮೆಟ್ರೊರೈಲ್ ಬರುತ್ತಲೇ ಜಿಗಿಯುವ ಯೋಚ್ನೆಯಲ್ಲಿದ್ದ ನನ್ನ ಕೈನ ಯಾರೊ ಹಿಂದಕ್ಕೆಳೆದರು.
ಫೆಬ್ರುವರಿ ೮ ೨೦೧೩,ನಾನು ಸಾಕೆತ್ ಮೆಟ್ರೊ ನಿಲ್ದಾಣದಲ್ಲಿದ್ದೆ, ಇನ್ನೇನು ರೈಲು ಹಳಿಗೆ ಧುಮುಕೋಳಿದ್ದೆ ನನ್ನ ಹಿಂದಿನಿಂದ ಯಾರೋ ಎಳೆದಂಗಾಯ್ತು,...
ನಿಮ್ಮ ಪ್ರೀತಿಯನ್ನು ಹಂಚಿ. ಸಾಧ್ಯವಾದಷ್ಟೂ ದಾನಿಗಳಾಗಿ..! ಅದಕ್ಕಾಗಿ ಹಪಾಹಪಿಸುವ ಜೀವಿಯೊಂದು ಕಾದಿರುತ್ತದೆ ಎಂದು ಶುರುವಾಗುವ ಇದು ಸ್ಪ್ರೆಡ್ ಲವ್ ಎಂಬ ಕವಿತೆಯ ಹೆಸರು. ಅದು ಮೂಲತಃ ಇಂಗ್ಲೀಷಿನದ್ದೋ ಅಥವಾ ಫ್ರೆಂಚ್ ಭಾಷೆಯದ್ದೋ ನಮ್ಮವ್ವನಾಣೆ...
ಮುಖದಲ್ಲಿ ವೃದ್ಯಾಪ್ಯ, ಮೀಸೆ ತೆಗೆಸಿದ್ದಾನೆ. ಅವ್ನು ದಾವೂದ್ ಇಬ್ರಾಹಿಂ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಇತ್ತೀಚೆಗೆ ತೆಗೆದ ಫೋಟೋನಾ..? ಅಥವಾ ಹಲವು ದಿನ, ತಿಂಗಳು, ವರ್ಷಗಳ ಹಿಂದೆ ತೆಗೆದ ಫೋಟೋನಾ..? ಎಂಬುದು ಖಾತ್ರಿಯಿಲ್ಲ....
ಜಗತ್ತು, ದೇಶ, ರಾಜ್ಯಗಳು ಬರಗಾಲದಿಂದ ತತ್ತರಿಸುತ್ತಿದೆ. ಮಳೆ ಕಡಿಮೆ ಬೀಳುವ ಪ್ರದೇಶಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಕುಡಿಯುವ ನೀರಿಗೆ ತತ್ವಾರ ಶುರುವಾಗಿದೆ. ಜನರ ಪರಿಸ್ಥಿತಿ ಅವರೇ ನಂಬುವ ಸಾಕ್ಷಾತ್ ಭಗವಂತನಿಗೆ ಪ್ರೀತಿ. ಅಲ್ಲಲ್ಲಿ...