No menu items!
12.1 C
Munich
Thursday, June 4, 2026
- Advertisement -spot_img

AUTHOR NAME

admin

12733 POSTS
0 COMMENTS

ಅವಳು ಸುಶ್ರಾವ್ಯ, ಇವನು ಸುಶಾಂತ್..! ಅವರ ಪ್ರೀತಿ ಕುರುಡಲ್ಲ…! ಅವನು ನೂರು ಸಲ ಐ ಲವ್ ಯೂ ಅಂದ್ರೂ ಅವಳು ಏನೂ ಹೇಳಲಿಲ್ಲ..

ಅವನು ಅವಳಿಗೆ ಇಲ್ಲೀ ತನಕ ನೂರು ಸಲ ಕೇಳಿದ್ದಾನೆ, `ನಿಂಗೆ ನನ್ನ ಕಂಡ್ರೆ ಇಷ್ಟ ಇದಿಯೊ ಇಲ್ವೋ' ಅಂತ..! ಅವಳು ಮಾತ್ರ ಇಲ್ಲೀ ತನಕ ಇಷ್ಟ ಇದೆ ಅಂತಾನೂ ಹೇಳಿಲ್ಲ, ಇಲ್ಲ ಅಂತಾನೂ...

17ರ ಪೋರ ಈಗ `ನಾಸ' ಉದ್ಯೋಗಿ..! ಕ್ಯಾವೆಲಿನ್ ಗೆ ಇನ್ನೂ 17ವರ್ಷ ಈಗಲೇ ವಿಮಾನ ಹಾರಿಸಬಲ್ಲ..!

ಅಬ್ಬಾ ಇವನೆಂಥಾ ಪ್ರತಿಭಾವಂತ..! ಚಿಕ್ಕವಯಸ್ಸಲ್ಲೇ ಎಂಥಾ ಸಾಧನೆ ಮಾಡಿದ್ದಾನೆ..! ನಿಜಕ್ಕೂ ಈ ಹುಡುಗ ಇಷ್ಟೊಂದು ದೊಡ್ಡ ಸಾಧನೆ ಮಾಡಿದ್ದಾನ...? ನಂಬಲಾಗ್ತಾ ಇಲ್ಲ ಗುರೂ..! ಹೀಗೆ ಅನೇಕ ಅಭಿಪ್ರಾಯಗಳನ್ನು ಈ ಸ್ಟೋರಿ ಓದಿದ ಮೇಲೆ...

ಕಿರಿಕ್ ಕೀರ್ತಿ ಸ್ಟೈಲಲ್ಲಿ ಹುಚ್ಚ ವೆಂಕಟ್ ವ್ರತ..! ನೋಡಿ, ಸಖತ್ ಎಂಜಯ್ ಮಾಡಿ..! ಇದು ತಮಾಷೆಗೆ..!

ಹುಚ್ಚ ವೆಂಕಟ್ ಯಾವಾಗ್ಲೂ ಹೇಳ್ತಿರ್ತಾರೆ, ನನ್ನ ಹೆಸರಲ್ಲಿ ಅಲ್ಲಿ ದೇವಸ್ಥಾನ ಇದೆ, ಇಲ್ಲಿ ದೇವಸ್ಥಾನ ಇದೆ ಅಂತ.. ಹಾಗಾದ್ರೆ ಆ ದೇವಸ್ಥಾನದಲ್ಲಿ ಯಾವ ಮಂತ್ರ ಹೇಳಬಹುದು..? ಹುಚ್ಚ ವೆಂಕಟ್ ವ್ರತ ಹೇಗೆ ಮಾಡಬೇಕಾಗಬಹುದು...

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ಅದು ಬ್ರಿಟಿಷ್ ಏರ್ ವೇಸ್. ಲಂಡನ್ನಿಂದ ಬೆಂಗಳೂರಿಗೆ ಹೊರಟ ವಿಮಾನ ಅದು. ವಿಮಾನದ ಬಹಳಷ್ಟು ಸೀಟುಗಳಲ್ಲಿ ಕನ್ನಡದವರೇ ಇದ್ದಾರೆ. ಅವರೆಲ್ಲರಿಗೂ ತವರಿಗೆ ಮರಳುವ ಸಂಭ್ರಮ..! ಎಲ್ಲರೂ ಅವರವರ ಸೀಟಲ್ಲಿ ಕೂತು ಇನ್ನೇನು ಆಕಾಶಕ್ಕೆ...

ಯುಪಿಎಸ್ಸಿ ಪರೀಕ್ಷೆಯನ್ನು ಗೆಲ್ಲೋಕೆ ಹೊರಟಿರೋ ರಿಕ್ಷಾವಾಲ..! ಕಷ್ಟ ಜೀವಿಯ ಕಣ್ಮುಂದೆ ದೊಡ್ಡ ಗುರಿಯಿದೆ…!

ಏನಾದ್ರೂ ಸಾಧಿಸಲೇ ಬೇಕು..! ಆದ್ರೆ ಏನು ಮಾಡೋಕೆ ಟೈಮೇ ಆಗಲ್ಲ..! ಟೈಮ್ ಸಿಕ್ರೆ ಓದ್ಬೇಕಿತ್ತು..! ಓದೋಕೆ ಟೈಮೇ ಸಿಗ್ತ ಇಲ್ಲ ಅಂತ ಹೇಳೋ ಜನರನ್ನು ನೋಡಿದ್ದೀರಿ, ಕೇಳಿದ್ದೀರಿ..! ಅವರಲ್ಲಿ ನಾವೂ ಒಬ್ಬರಾಗಿರಬಹದು..! ಹೀಗೆ...

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

ನಮ್ ಹೊಸಪೇಟೆ ಕನ್ನಡದ ಹುಡುಗರು ಒಂದೊಳ್ಳೆ ಕನ್ನಡ ಹಾಡನ್ನು ಬರೆದು, ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಈ ನಮ್ಮ ಹುಡುಗರು, ಉಸಿರಾಡೋ ಗಾಳಿ, ಕುಡಿಯುವ ನೀರು ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿರೋ ಈ...

ಪ್ರಧಾನಮಂತ್ರಿ ಮುದ್ರಾ ಯೋಜನೆ ಬಗ್ಗೆ ಮಾಹಿತಿ ಪ್ರತಿಯೊಬ್ಬರೂ ತಿಳಿಯೆಲೇ ಬೇಕಾದ ಮಾಹಿತಿ ಇಲ್ಲಿದೆ

ಪ್ರಧಾನಿಮಂತ್ರಿಯವರು `ಮುದ್ರ ಯೋಜನೆ' ಯನ್ನು ಜಾರಿಗೊಳಿಸಿದ್ದಾರೆಂಬುದು ನಿಮಗೆಲ್ಲಾ ಗೊತ್ತಿಲ್ಲದೇ ಇರೋ ವಿಚಾರವೇನೂ ಅಲ್ಲ. ಆದ್ರೆ ಈ ಯೋಜನೆ ಏನು..? ಎಂಥಾ..? ಈ ಯೋಜನೆ ಅಡಿಯಲ್ಲಿ ಸಾಲ ತಗೋಳೋಕೆ ಇರೋ ಮಾನದಂಡಗಳೇನು..? ಅಂತೆಲ್ಲಾ ಸ್ವಲ್ಪ...

ನವೆಂಬರ್ ಬಂತು ಅಂದ್ರೆ ಕನ್ನಡದ ರಕ್ತ ಕೊತಕೊತ ಅಂತ ಕುದಿಯುತ್ತೆ..! ನೀವೂ ನವೆಂಬರ್ ಕನ್ನಡಿಗರಾ ಸ್ವಾಮಿ..?

ನವೆಂಬರ್ ಬಂದ್ರೆ ಕನ್ನಡಿಗರಿಗೆ ಅದೇನೋ ಒಂಥರಾ ಅಭಿಮಾನ ಶುರುವಾಗಿಬಿಡುತ್ತೆ..! ಯಾವತ್ತೂ ಇಲ್ಲದ ಅಭಿಮಾನ ಕಿತ್ಕೊಂಡ್ ಬರುತ್ತೆ..! ಭುವನೇಶ್ವರಿ ತಾಯಿ ಮೈಮೇಲೆ ಬಂದುಬಿಡ್ತಾರೆ..! ಆದ್ರೆ ಇವೆಲ್ಲಾ ಬರೀ ನವೆಂಬರ್ ಬಂದಾಗ ಮಾತ್ರ ಯಾಕೆ..? ನಮ್ಮೊಳಗೆ...

ಇಂಥಾ ಪುಟ್ಟ ಮಕ್ಕಳ ಲೈಫ್ ಬಗ್ಗೆ ಯಾವತ್ತಾದ್ರು ಯೋಚನೆ ಮಾಡಿದ್ದೀವಾ..?!

ಯಾವಾಗ ನೋಡಿದ್ರು, ನಮ್ದೇ ಕಷ್ಟ ಕಷ್ಟ ಅಂತ ಹೇಳ್ತಾ ಇರ್ತೀವಿ..! ನಮಗಿಂತಲೂ ಎಷ್ಟೋ ಜನ ತುಂಬಾ ಕಷ್ಟದಲ್ಲಿದ್ದಾರೆ..! ಈ ಚಿತ್ರದಲ್ಲಿ ಕಾಣ್ತಾ ಇರೋ ಹುಡುಗನೂ ಕೂಡ ತುಂಬಾ ಅಂದ್ರೆ ತುಂಬಾನೇ ಕಷ್ಟದಲ್ಲಿದ್ದಾನೆ..! ಆಟ...

ಅರಿವಿಲ್ಲದೇ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ ಜೋಕೆ..! ಚೀನಾದಿಂದ ಬರುತ್ತಿವೆ ಪ್ಲಾಸ್ಟಿಕ್ ಮೇಡ್ ತಿನಿಸು

ಚೀನಾದಲ್ಲಿ ನಿರ್ಮಾಣವಾಗುವ ವಸ್ತುಗಳಿಗೆ ಹೆಚ್ಚು ವ್ಯಾಲಿಡಿಟಿ ಇಲ್ಲ ಎಂಬುದು ಜಗತ್ತಿಗೇ ತಿಳಿದಿರುವ ವಿಚಾರ. ಅಲ್ಲದೇ ಯಾವುದಾದರೂ ಡೂಪ್ಲಿಕೇಟ್ ವಸ್ತು ಕಂಡರೆ ಅದು ಚೀನಾದ್ದೇ ಎನ್ನುವಷ್ಟರ ಮಟ್ಟಿಗೆ ಚೀನಾ ವಸ್ತುಗಳು ಕಳಪೆಯಾಗಿರುತ್ತವೆ. ಆದರೆ ಚೀನಿಯರು...

Latest news

- Advertisement -spot_img