ಕಿರಿಕ್ ಕೀರ್ತಿ ಸ್ಟೈಲಲ್ಲಿ ಹುಚ್ಚ ವೆಂಕಟ್ ವ್ರತ..! ನೋಡಿ, ಸಖತ್ ಎಂಜಯ್ ಮಾಡಿ..! ಇದು ತಮಾಷೆಗೆ..!

0
81

ಹುಚ್ಚ ವೆಂಕಟ್ ಯಾವಾಗ್ಲೂ ಹೇಳ್ತಿರ್ತಾರೆ, ನನ್ನ ಹೆಸರಲ್ಲಿ ಅಲ್ಲಿ ದೇವಸ್ಥಾನ ಇದೆ, ಇಲ್ಲಿ ದೇವಸ್ಥಾನ ಇದೆ ಅಂತ.. ಹಾಗಾದ್ರೆ ಆ ದೇವಸ್ಥಾನದಲ್ಲಿ ಯಾವ ಮಂತ್ರ ಹೇಳಬಹುದು..? ಹುಚ್ಚ ವೆಂಕಟ್ ವ್ರತ ಹೇಗೆ ಮಾಡಬೇಕಾಗಬಹುದು ಅನ್ನೋದರ ಸಖತ್ ಕಾಮಿಡಿ ವೀಡಿಯೋ ಇಲ್ಲಿದೆ.. ಕಿರಿಕ್ ಕೀರ್ತಿ ಸಖತ್ ತಮಾಷೆಯಾಗಿ ಅದನ್ನು ತೋರಿಸಿದ್ದಾನೆ..! ಅವನೇ ಹುಚ್ಚ ವೆಂಕಟನ 21 ಮಂತ್ರವಲ್ಲದ ಮಂತ್ರ ಬರೆದಿದ್ದಾನೆ.. ನೀವು ಅದನ್ನು ಕೇಳಿದ್ರೆ ಬಿದ್ದುಬಿದ್ದು ನಗ್ತೀರಿ..!ಈ ವ್ರತ ಮಾಡೋಕೆ ಏನೇನೆಲ್ಲ ರೂಲ್ಸ್ ಇದೆ ಅನ್ನೋದನ್ನೂ ಕೀರ್ತಿ ಹೇಳಿದ್ದಾನೆ..! ಈ ವ್ರತ ಮಾಡೋದ್ರಿಂದ ಏನೇನು ಲಾಭ ಅಂತಾನೂ ಹೇಳಿದ್ದಾನೆ..! ಅದನ್ನೂ ನೀವು ನೋಡಲೇಬೇಕು.. ಫುಲ್ ವೀಡಿಯೋ ನೋಡಿ.. ಮಿಸ್ ಮಾಡಬೇಡಿ.. ಜಲಕ್ಕಿಗೆ ಹುಚ್ಚ ವೆಂಕಟ್ ವ್ರತದ ಡುಬಾಕ್ಸ್ ಮಂತ್ರ ಇಲ್ಲಿದೆ ನೋಡಿ..!
ಹುಚ್ಚವೆಂಕಟ್ `ನನ್ ಮಗಂದ್’ ವ್ರತ..!
ಹುಚ್ಚ ವೆಂಕಟನೇ ನನ್ ಮಗಂದ್
ಪೊರ್ಕಿ ಹುಚ್ಚ ವೆಂಕಟನೇ ನನ್ ಮಗಂದ್
ರಮ್ಯಪ್ರಿಯಕರನೇ ನನ್ ಮಗಂದ್
ತುಂಡುಡುಗೆ ವಿರೋಧಿಯೇ ನನ್ ಮಗಂದ್
ಐಟಮ್ ಡ್ಯಾನ್ಸ್ ದ್ವೇಷಿಯೇ ನನ್ ಮಗಂದ್
ಸ್ತ್ರೀರಕ್ಷಣೆಯ ಶೂರನೇ ನನ್ ಮಗಂದ್
ಪರಭಾಷಾ ಶತೃವೇ ನನ್ ಮಗಂದ್
ನೀಲಿ ವಸ್ತ್ರ ಪ್ರಿಯನೇ ನನ್ ಮಗಂದ್
ಮಾತೆತ್ತಿದ್ರೆ ಬೆಂಡೆತ್ತುವವನೇ ನನ್ ಮಗಂದ್
ಮದ್ಯಪಾನ ಪ್ರಿಯನೇ ನನ್ ಮಗಂದ್
ಸತ್ಯಹರಿಶ್ಚಂದ್ರನ ತುಂಡೇ ನನ್ ಮಗಂದ್
ಸ್ವತಂತ್ರಪಾಳ್ಯ ನಿರ್ದೇಶಕನೇ ನನ್ ಮಗಂದ್
ಎಕ್ಕಡ ಆರಾಧಕನೇ ನನ್ ಮಗಂದ್
ಓಪನ್ನಾಗಿ ಹೇಳುವವನೇ ನನ್ ಮಗಂದ್
ಹುಚ್ಚ ವೆಂಕಟ್ ಸೇನೆ ಅಧ್ಯಕ್ಷನೇ ನನ್ ಮಗಂದ್
ಬಿಗ್ ಬಾಸ್ ಟಿಆರ್ಪಿಯೇ ನನ್ ಮಗಂದ್
ಯೂಟ್ಯೂಬ್ ನಕ್ಷತ್ರವೇ ನನ್ ಮಗಂದ್
ಮಹಾನ್ ಕೋಪಿಯೇ ನನ್ ಮಗಂದ್
ಓಬಾಮಾ ಗೆಳೆಯನೇ ನನ್ ಮಗಂದ್
ಎಲ್ಲವನ್ನೂ ಬ್ಯಾನ್ ಮಾಡುವವನೇ ನನ್ ಮಗಂದ್
ಅಯ್ಯೋ ಇಷ್ಟ್ ಸಾಕ್…! ಅರ್ಥ ಆಯ್ತಾ.. ಅರ್ಥ ಆಯ್ತಾ.. ಅರ್ಥ ಆಯ್ತಾ..?
ಇತಿ ಹುಚ್ಚವೆಂಕಟ ನನ್ ಮಗಂದ್ ವ್ರತ ಸಮಾಪ್ತಿ…
ಈಗ ವೀಡಿಯೋ ನೋಡಿ… ಸಖತ್ ಎಂಜಾಯ್ ಮಾಡಿ..

Click here to Video :

https://www.youtube.com/watch?v=Y_yzzv-JWbg&list=PLqTcg3orOj4U3nbLNmyNbGGRADy-Tx-kd

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

ನಮ್ಮ ಕನ್ನಡದ ರಿಯಲ್ ಹೀರೋಗಳಿವರು..! ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿಕೊಳ್ಳಿ..!

ನೂರು ವರ್ಷದ ನಂತರ ಕನ್ನಡ ಹೇಗಿರುತ್ತೆ ಗೊತ್ತಾ..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಅಆಇಈ ಕಲಿಕೆ..!

ನವೆಂಬರ್ ಬಂತು ಅಂದ್ರೆ ಕನ್ನಡದ ರಕ್ತ ಕೊತಕೊತ ಅಂತ ಕುದಿಯುತ್ತೆ..! ನೀವೂ ನವೆಂಬರ್ ಕನ್ನಡಿಗರಾ ಸ್ವಾಮಿ..?

ವೆಲ್ ಕಮ್ ಟು ಸತ್ತವರ ಹೋಟೆಲ್..! ಜಪಾನ್ ನಲ್ಲಿ ನಿರ್ಮಾಣವಾಗಿದೆ ವಿಚಿತ್ರ ಹೋಟೆಲ್

ಇಂಥಾ ಪುಟ್ಟ ಮಕ್ಕಳ ಲೈಫ್ ಬಗ್ಗೆ ಯಾವತ್ತಾದ್ರು ಯೋಚನೆ ಮಾಡಿದ್ದೀವಾ..?!

ಅರಿವಿಲ್ಲದೇ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ ಜೋಕೆ..! ಚೀನಾದಿಂದ ಬರುತ್ತಿವೆ ಪ್ಲಾಸ್ಟಿಕ್ ಮೇಡ್ ತಿನಿಸು

ಚಿಂದಿ ಆಯೋ ವೃದ್ಧನ ಬದುಕು ಬದಲಾಗಿದ್ದು ಹೇಗೆ ಗೊತ್ತಾ..?! ಗೆದ್ದೇ ಗೆಲ್ಲುತ್ತದೆ ಒಳ್ಳೇತನ..!

ಭಿಕ್ಷುಕ ಅವರ ಕಾಲಿಗೆ ಬಿದ್ದ..! ಅವರು ಅವನಿಗೆ `ಸ್ಯಾಂಡ್ವಿಚ್’ ಕೊಟ್ಟರು ಆದರೆ…..?! ಭಿಕ್ಷೆ ಹಾಕೋ ಮೊದಲು ಈ ರಿಯಲ್ ಸ್ಟೋರಿ ಓದಿ

ಹುಡುಗಿಯರು ಹುಡುಗರಲ್ಲಿ `ಯಾವುದನ್ನು’ ಇಷ್ಟಪಡ್ತಾರೆ ಗೊತ್ತಾ..?! ಹುಡಗರಲ್ಲಿ ಏನನ್ನು ನೋಡಿ ಹುಡುಗಿಯರು ಅಟ್ರ್ಯಾಕ್ಟ್ ಆಗ್ತಾರೆ..!?

LEAVE A REPLY

Please enter your comment!
Please enter your name here