ಚಂದನವನದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2. 2018ರಲ್ಲಿ ತೆರೆಕಂಡಿದ್ದ ಕೆಜಿಎಫ್ ಚಾಪ್ಟರ್ 1 ಅದಾಗಲೇ ಎರಡನೇ ಅಧ್ಯಾಯದ ಕುರಿತು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಕೆಜಿಎಫ್ 2 ಬಗ್ಗೆ ಈಗಾಗಲೇ ಕುತೂಹಲ ಗರಿಗೆದರಿದೆ. ಹೆಚ್ಚು...
ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ಕೊರೋನಾ ವೈರಸ್ ಗೆ ನಮ್ಮ ಕಲಬುರಗಿಯಲ್ಲಿ ಮೊದಲ ಬಲಿಯಾಗಿರುವುದರಿಂದ ಸಹಜವಾಗಿ ಆತಂಕ ಹೆಚ್ಚಿದೆ. ಹೀಗಾಗಿ ರಾಜ್ಯ ಸರ್ಕಾರ ತೀವ್ರ ಕಟ್ಟೆಚ್ಚರವಹಿಸಲು ಮುಂದಾಗಿದೆ.
ಸಾರ್ವಜನಿಕ ಸಂಪರ್ಕವನ್ನು ಆದಷ್ಟು ಕಡಿತಗೊಳಿಸಲು ಮುಂದಾಗಿದೆ. ಜನ...
ಅದೃಷ್ಟ ಸಂಖ್ಯೆ ಅಥವಾ ಲಕ್ಕಿ ನಂಬರ್ ಗಳ ಬಗ್ಗೆ ಬಹುತೇಕರಲ್ಲಿ ನಂಬಿಕೆ ಇದೆ.
ಎಷ್ಟೋ ಜನ ತಮ್ಮ ಹುಟ್ಟಿದ ದಿನಾಂಕವನ್ನೇ ಲಕ್ಕಿ ನಂಬರ್ ಅಂತ ಭಾವಿಸಿರುತ್ತಾರೆ. ಆದ್ರೆ ಅದು ತಪ್ಪು...ಡೇಟ್ ಆಫ್ ಬರ್ತ್ ಅದೃಷ್ಟ...
ನಮ್ಮಲ್ಲಿ ಗಣೇಶನಿಗೆ ವಿಶೇಷ ಸ್ಥಾನ. ಯಾವುದೇ ಕಾರ್ಯ, ಕಾರ್ಯಕ್ರಮದ ಆರಂಭದ ಮುನ್ನ ವಿಘ್ನನಿವಾರಕನನ್ನು ಪೂಜಿಸ್ತೀವಿ. ಗಣಪತಿ ಹಬ್ಬ ಬಂತು ಅಂದ್ರೆ ಸಂಭ್ರಮವೋ ಸಂಭ್ರಮ. ಗಣಪತಿಯನ್ನೇನೋ ಪೂಜಿಸ್ತೀವಿ. ಆದರೆ, ಈತನ ವಾಹನ ಮೂಷಿಕರಾಜನ ಪೂಜೆ...
ಇವತ್ತು ಅವಳಿಗೆ ಪ್ರಪೋಸ್ ಮಾಡಿಯೇ ಮಾಡ್ತೀನಿ..! ಬೇಗ ಬಾ.. ಹೋಗೋಣ ಅಂತ ಗೆಳತಿ ಸುಮಾಳಿಗೆ ದಿನಾಲೂ ಹೇಳ್ತಾ ಇದ್ದ. ಅವನು ದೀಪಕ್. ಹೇ.. ಅವನಿಗೆ ಮಾತಾಡೋ ತಾಕತ್ತೇ ಇಲ್ಲ ಕಣೇ.. ಸುಮ್ಮನೇ ಅವನ...
ರಾಜೇಶ್ ಕಾಲಿಯಾ. ಇಂದು ಚಂಡೀಗಡದ ಮಹಾಪೌರ. ಅಂದು ಒಂದು ಹೊತ್ತಿನ ಕೂಳಿಗಾಗಿ ಚಿಂದಿ ಆಯುತ್ತಾ ಶ್ರಮಿಸಿ ಜೀವನದ ವಿವಿಧ ಹಂತಗಳನ್ನು ಸವೆಸಿ ಬಂದ ರಾಜೇಶ್ಕಾಲಿಯಾ ಇಂದು ಚಂಡೀಗಡದ ಮಹಾ ಪೌರರಾಗಿದ್ದಾರೆ.
ಇತ್ತೀಚೆಗೆ ನಡೆದ ಮೇಯರ್...
ಕನ್ನಡಿಗ ಕೆ.ಎಲ್ ರಾಹುಲ್ ಸದ್ಯ ವಿಶ್ವ ಕ್ರಿಕೆಟ್ನಲ್ಲಿ ಬೆಳೆಯುತ್ತಿರುವ ಸ್ಟಾರ್ ಆಟಗಾರ. ಯುವ ಕ್ರಿಕೆಟಿಗ ರಾಹುಲ್ ಆಟಕ್ಕೆ ಇಡೀ ವಿಶ್ವಕ್ರಿಕೆಟ್ ಫಿದಾ ಆಗಿದೆ. ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದೇ ಕರಾವಳಿ ಕುವರ...
ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವಕ್ರಿಕೆಟಿನ ಜನಪ್ರಿಯ ಟೂರ್ನಿಯಾಗಿದೆ. ಮಾರ್ಚ್ 29ರಿಂದ ಈ ಬಾರಿಯ ಟೂರ್ನಿ ನಡೆಯುತ್ತಿದೆ. ಇನ್ನು ಮುಂದೆ ಮಹಿಳಾ ಐಪಿಎಲ್ ಟೂರ್ನಿ ಕೂಡ ಆರಂಭವಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ಭಾರತ ಮಹಿಳಾ...
ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಲೋಕಸಭಾ ಚುನಾವಣೆ ಬಳಿಕ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಆ ಸ್ಥಾನ ಕಾಲಿ ಇತ್ತು.
ಡಿಕೆಶಿ ಅಧ್ಯಕ್ಷರಾಗಿ,...