No menu items!
5.4 C
Munich
Thursday, April 30, 2026

ಕಿರಿಕ್ ಕೀರ್ತಿ ಅಭಿನಯದ ‘ಟೈರು’ ಟ್ರೇಲರ್ ರಿಲೀಸ್

Must read

ಯೂಟ್ಯೂಬ್ ಸ್ಟಾರ್, ಕನ್ನಡ ಬಿಗ್ ಬಾಸ್ ಸೀಸನ್ 4 ರ ರನ್ನರ್ ಅಪ್ ಕಿರಿಕ್ ಕೀರ್ತಿ ಅಭಿನಯದ ‘ಟೈರು’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಆರ್ಯಮಹೇಶ್ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಬಿಡುಗಡೆಯಾಗಿರುವ ಟ್ರೇಲರ್ ಚಿತ್ರದ ಮೇಲಿನ‌ ಕುತೂಹಲವನ್ನು ಹೆಚ್ಚಿಸಿದೆ.‌ ನೀವಿನ್ನೂ ಟ್ರೇಲರ್ ನೋಡಿಲ್ಲ ಅಂತಾದ್ರೆ ಇಲ್ಲಿದೆ ನೋಡಿ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article