ಅದೇನೆ ಇರ‌್ಲಿ..! ಅಂತಾ ರವಿ ಬೆಳಗೆರೆಯವರ ಶೈಲಿಯಲ್ಲಿ ಹೇಳುವ ಕೇಸಂತೂ ಇದಲ್ಲ. ಅಲ್ಲೇನೋ ಇದೆ.ಇದ್ದೆ ಇದೆ. ಇಲ್ಲದೆ ಇದ್ದಿದ್ರೆ ಇದ್ಯಾವುದು ಆಗ್ತಿರಲಿಲ್ಲ. ಖಂಡಿತ ಅಲ್ಲೆನೋ ಇದೆ. ಹಾಗಾದ್ರೆ ಇದೆ ಅನ್ನುವುದು ಯಾವುದು ?...
ನೀವು ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ ಕನ್ನಡಿಗರೆಂದೂ ನಂಬರ್ 1...! ಆಡುಮುಟ್ಟದ ಸೊಪ್ಪಿಲ್ಲ ಕನ್ನಡಿಗರಿಗೆ ಪರಿಚಯವಿಲ್ಲದ ಕ್ಷೇತ್ರವಿಲ್ಲ ಅಂತ ಹೇಳ್ಬಹುದು...! ಒಬ್ಬರಲ್ಲ ಒಬ್ಬರು ಒಂದೊಂದು ಕ್ಷೇತ್ರದಲ್ಲಿ ಸದ್ದು ಮಾಡಿದ್ದಾರೆ, ಸುದ್ದಿಯಾಗಿದ್ದಾರೆ, ಹವಾ ಕ್ರಿಯೇಟ್ ಮಾಡಿದ್ದಾರೆ....
ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿ ನಂತರದ ದಿನಗಳಲ್ಲಿ ಸಿನಿಮಾ, ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿರುವ ಅನೇಕರು ನಮ್ಮ ನಡುವೆ ಇದ್ದಾರೆ. ಅಂತವರ ಸಾಲಿಗೆ ಈಗ ಹೊಸ ಸೇರ್ಪಡೆ ತೀರ್ಥಹಳ್ಳಿ ಹುಡ್ಗ ಸಂದೀಪ್ ಕುಮಾರ್...!
ಸಿನಿಮಾ ಜರ್ನಲಿಸ್ಟ್...
ಹಾಡಿನ ಜಾಡು ಹಿಡಿದು….
||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…! ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ...
ಸಂಪ್ರದಾಯದ ಕಟ್ಟುಪಾಡುಗಳನ್ನು ಮೀರಿ ಬೆಳೆದ ನಿರೂಪಕಿ ಇವರು. ಕುಟುಂಬದವರ ಪ್ರೋತ್ಸಾಹವಿಲ್ಲದೇ ತನ್ನ ಗುರಿಯನ್ನು ತಲುಪಿದ ಸಾಧಕಿ. ಅವತ್ತು ಅಪ್ಪ, ಅಮ್ಮ, ಅಣ್ಣಂದಿರು, ಸಂಬಂಧಿಕರು, ಅಷ್ಟೇ ಅಲ್ಲ ಸಮುದಾಯ ಬಾಂಧವರೂ ಕೂಡ ಇವರನ್ನು ವಿರೋಧಿಸಿದ್ದರು....
ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಅವರನ್ನು ಕೊಲ್ಲಲು ಸುಪಾರಿ ಕೊಟ್ಟ ಆರೋಪದ ಮೇಲೆ ಸಿಸಿಬಿ ಪೊಲೀಸರು ಪತ್ರಕರ್ತ ರವಿ ಬೆಳಗೆರೆ ಅವರನ್ನು ಅರೆಸ್ಟ್ ಮಾಡಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದ ಚಡಚಣದ ಶಾರ್ಪ್ ಶೂಟರ್...
‘ಅನ್ವೇಷಿ’- ಇದು ಭಾವನೆಗಳ ಹುಡುಕಾಟ, ಸ್ನೇಹ ಸಂಬಂಧದ ಹುಡುಕಾಟ, ಪ್ರೀತಿಯ ಹುಡುಕಾಟ, ಭವಿಷ್ಯದ ಹುಡುಕಾಟ, ದುರಂತವನ್ನು ತಪ್ಪಿಸಲು ನಡೆಸಿದ ಹುಡುಕಾಟ...! ಈ ಹುಡುಕಾಟಕ್ಕೆ ಸಿಕ್ಕಿದೆ ನಿರೀಕ್ಷಿತ ಗೆಲುವು...! ಹೊಸಚಿತ್ರ ಅನ್ವೇಷಿ ಗೆದ್ದಿದೆ, ಚಿತ್ರತಂಡಕ್ಕೆ...
ಈಕೆ ಚಿಕ್ಕವಯಸ್ಸಲ್ಲೇ ತಂದೆಯನ್ನು ಕಳೆದುಕೊಂಡ ಹೆಣ್ಣುಮಗಳು. ಅಪ್ಪ ಇಲ್ಲದ ಕೊರಗು ಎಂದಿಗೂ ಕಾಡಲು ಬಿಡಲಿಲ್ಲ ಅಮ್ಮ. ನಾನು ಪಟ್ಟ ಕಷ್ಟವನ್ನು ನನ್ನ ಮಗಳು ಪಡಬಾರದು ಅವಳನ್ನು ದೊಡ್ಡ ಅಧಿಕಾರಿಯನ್ನಾಗಿ ಮಾಡ್ಬೇಕು ಅಂತ ಬಡತನದ...
ಈ ವಾರದ ಟಿಆರ್‍ಪಿ ಬಿಡುಗಡೆಯಾಗಿದೆ. ಕನ್ನಡ ಸುದ್ದಿವಾಹಿನಿಗಳಲ್ಲಿ ಎಂದಿನಂತೆ ಟಿವಿ9 ನಂಬರ್ 1 ಸ್ಥಾನದಲ್ಲಿಯೇ ಮುಂದುವರೆದಿದೆ. ಕಳೆದವಾರ 106 ಪಾಯಿಂಟ್ ಪಡೆದಿದ್ದ ಟಿವಿ9 ಈ ಬಾರಿ 105 ಪಾಯಿಂಟ್ ಪಡೆದಿದೆ.
ಕಳೆದವಾರ 69 ಪಾಯಿಂಟ್...