No menu items!
11.1 C
Munich
Wednesday, April 29, 2026

ಆಕ್ಷತಾ ಹಾಗೂ ರಾಕೇಶ್ ನಡುವೆ ಸಂಬಂಧದಲ್ಲಿ ಬಿರುಕಿಗೆ ಕಾರಣ ಆ ಒಂದು ವ್ಯಕ್ತಿ.. ಯಾರದು.. ?

Must read

ಬಿಗ್ ಬಾಸ್ ಮನೆ ಅಂದ್ಮೇಲೆ ಅಲ್ಲೊಂದು ಲವ್ ಸ್ಟೋರಿ ಇರೋದು ಕಾಮನ್. ಇದೇ ರೀತಿ ಸೀಸನ್ 6ರಲ್ಲೂ ಆಕ್ಷತಾ ಹಾಗೂ ರಾಕೇಶ್ ನಡುವಿನ ಸ್ನೇಹ ಸಂಬಂಧ ಹೆಚ್ಚು ಸದ್ದು ಮಾಡಿತ್ತು. ಆದರೆ 50 ದಿನಗಳ‌ ನಂತರ ಈ ಸ್ನೇಹದಲ್ಲಿ ಬಿರುಕು ಕಾಣಿಸಿಕೊಂಡಿತ್ತು.‌ ಇದಕ್ಕೆ ಕಾರಣ..? ಆ ಒಬ್ಬ ವ್ಯಕ್ತಿ…? ಯಾರದು?ರಾಕೇಶ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದರು, ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಒಬ್ಬರನ್ನು ಸೇವ್ ಮಾಡಬೇಕಿತ್ತು. ಆ ಸಂದರ್ಭದಲ್ಲಿ ನಾಮಿನೇಟ್ ಆದವರಲ್ಲಿ ಅಕ್ಷತಾ ಮತ್ತು ಮುರಳಿ ಇದ್ದರು. ಆದ್ರೆ ರಾಕೇಶ್, ಮುರಳಿ ಅವರನ್ನು ಸೇವ್ ಮಾಡಿದರು‌, ಇದು ಅಕ್ಷತಾಗೆ ಬೇಸರವಾಯಿತು. ಅಲ್ಲದೆ ಈ ಹಿಂದೆ ಅಕ್ಷತಾ ತಾನು ನಾಮಿನೇಟ್ ಆಗುವ ಮೂಲಕ ರಾಕೇಶ್ ಅವರನ್ನು ಸೇವ್ ಮಾಡಿದರು. ರಾಕೇಶ್ ನಾಯಕನಾದಗ ಆಕ್ಷತಾ ತನನ್ನು ಸೇವ್ ಮಾಡುತ್ತಾರೆ ಎಂದು ನೀರಿಕ್ಷಿಸಿದರು. ಆದರೆ ನನ್ನನ್ನು ಸೇವ್ ಮಾಡಿದ್ರು ಹೀಗಾಗಿ ನಾನೇ ಇವರಿಬ್ಬರು ಬೇರೆಯಾಗಲು ಕಾರಣ ಎಂದು ಮುರಳಿ ಹೇಳಿಕೊಂಡರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article