No menu items!
13.9 C
Munich
Wednesday, April 29, 2026

ಇವನಿಗೆ ಕಣ್ಣಿಲ್ಲ ಆದರೂ ಕುರುಡನಲ್ಲ..!

Must read

ನಮಗೆ ಕಣ್ಣು, ಕಿವಿ ಎಲ್ಲಾ ಸರಿ ಇದ್ದರೂ, ಇನ್ನೊಬ್ಬರ ಕಷ್ಟ ಕಣ್ಣಾರೆ ನೋಡಿದ್ದರೂ ಅವರಿಗಾಗಿ ನಾವು ಮರುಗುವುದಿಲ್ಲ! ಆದರೆ ಕಣ್ಣಿಲ್ಲದ ಅದೆಷ್ಟೋ ಜನ ಮಾನವೀಯತೆಯನ್ನು ಮೆರೆಯುತ್ತಾರೆ! ಇಲ್ಲೊಬ್ಬ ಪುಟ್ಟ ಬಾಲಕನನ್ನು ನೋಡಿ, ಆತನಿಗೆ ಕಣ್ಣು ಕಾಣುವುದಿಲ್ಲ! ಅವನು ಪಾರ್ಕ್ ನಲ್ಲಿ ಕುಳಿತಿರುವಾಗ ಮರಿ ಹಕ್ಕಿಯ ದ್ವನಿ ಕೇಳುತ್ತದೆ! ಆ ಪುಟ್ಟ ಪಕ್ಷಿ ತನ್ನ ಗೂಡಿನಿಂದ ಕೆಳಗೆ ಬಿದ್ದು, ತನ್ನ ತಾಯಿಯನ್ನು ಕರೆಯುತ್ತಿರುತ್ತೆ! ಇದನ್ನು ಕೇಳಿದ ಕಣ್ಣು ಕಾಣದ ಆ ಪುಟ್ಟ ಬಾಲಕ ಆ ಪಕ್ಷಿಯನ್ನು ರಕ್ಷಿಸಿ, ಅದರ ಗೂಡು ಸೇರುವಂತೆ ಮಾಡುತ್ತಾನೆ! ಅವನು ಆ ಹಕ್ಕಿಯನ್ನು ಗೂಡು ಸೇರಿಸಲು ಪಡುವ ಕಷ್ಟವನ್ನೊಮ್ಮೆ ನೀವೇ ನೋಡಿ! ಈ ವಿಡಿಯೋ ನೋಡಿದರೆ ಖಂಡಿತಾ ನೀವು ಭಾವುಕರಾಗಿಯೇ ಆಗುತ್ತೀರಿ..! ಈ ವಿಡಿಯೋ ನೋಡಿದ ಮೇಲಾದರೂ ಕಣ್ಣಿದ್ದೂ ಕುರುಡರಾಗಿರುವ ನಾವುಗಳು ಇನ್ನಾದರೂ ಬೇರೆಯವರ, ಬೇರೊಂದು ಜೀವಿಯ ಕಷ್ಟಗಳಿಗೆ ಸ್ಪಂದಿಸೋಣ

Video :

 

—————

POPULAR  STORIES :

ಈ ಸೂಪರ್ ಮಾಡೆಲ್ ಗಳು `ಏನ್ ತಿನ್ತಾರೆ ಗೊತ್ತಾ..’? ಅಯ್ಯೋ ಪಾಪ..!

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ಚಾಕ್ಲೇಟ್ ಸವಿಯಲು ಕೆಲಸಗಾರರು ಬೇಕಾಗಿದ್ದಾರೆ..! ಸಂಬಳ 2474610 ರೂಪಾಯಿ ಅಂತೆ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article