No menu items!
11.8 C
Munich
Friday, May 8, 2026
- Advertisement -spot_img

CATEGORY

ಸಿನಿಮಾ

ರಕ್ಷಿತ್- ರಶ್ಮಿಕಾರನ್ನು ಸ್ಯಾಂಡಲ್ ವುಡ್ ಒಂದು ಮಾಡಿತು; ಟಾಲಿವುಡ್ ಬೇರೆ ಮಾಡಿತು…!

ಕಳೆದ ಎರಡು ದಿನಗಳಿಂದ ಟ್ರೆಂಡಿಂಗ್ ನಲ್ಲಿರೋದು ರಕ್ಷಿತ್ ಶೆಟ್ಟಿ- ರಶ್ಮಿಕಾ‌ ಮಂದಣ್ಣ ಅವರ ಬ್ರೇಕ ಅಪ್ ಕಹಾನಿ..! ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಅವರನ್ನು‌ ಒಂದು ಸಿನಿಮಾ ಮೂಲಕ ಒಂದುಗೂಡಿಸಿತ್ತು ಸ್ಯಾಂಡಲ್ ವುಡ್. ಆದರೆ,...

ರಕ್ಷಿತ್ -ರಶ್ಮಿಕಾ ಬ್ರೇಕ್ ಅಪ್…!? ಮುತ್ತಿ‌ನ‌ ಕಥೆ ಕೊನೆಗೂ ಇಬ್ಬರನ್ನು ದೂರ ಮಾಡಿ ಬಿಟ್ಟಿತೇ?!

'ಕಿರಿಕ್ ಪಾರ್ಟಿ' ಖ್ಯಾತಿಯ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಅರಳಿದ್ದ ಪ್ರೀತಿ ಮದುವೆ ತನಕ ಬಂದಿತ್ತು. ನಿಶ್ಚಿತಾರ್ಥ ಆಗಿತ್ತು. ಆದರೆ, ಇತ್ತೀಚೆಗೆ ಇವರ ಸಂಬಂಧ ಮುರಿದು ಬಿದ್ದಿದೆ ಎಂಬ ಅಂತೆ-ಕಂತೆ...

ಮತ್ತೆ ಡಾ.‌ರಾಜ್-ವಿಷ್ಣು ಬರ್ತಿದ್ದಾರೆ ‌…! ಗಂಧದ ಗುಡಿ ರೀ ರಿಲೀಸ್

ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ನಾಗರಹಾವು ಸಿನಿಮಾ ಹೊಸ ಅವತಾರದಲ್ಲಿ ರಿ ರಿಲೀಸ್ ಆಗಿ ದೊಡ್ಡಮಟ್ಟಿನ ಯಶಸ್ಸು ಕಂಡಿತ್ತು. ಈಗ ಡಾ. ರಾಜ್ ಕುಮಾರ್ -ವಿಷ್ಣುವರ್ಧನ್ ಅಭಿನಯದ ಗಂಧದ ಗುಡಿ ಸಿನಿಮಾ ಮತ್ತೆ ಹೊಸ...

ಹಳೆಯ ಫೋಟೋ ಶೇರ್ ಮಾಡಿ ರಾಧಿಕಾ ಬರೆದ ಅಡಿ ಬರಹ ಇದು…!

ನಟಿ ರಾಧಿಕಾ ಪಂಡಿತ್ ಈಗ ಗರ್ಭಿಣಿ. ಅವರು ಇತ್ತೀಚೆಗೆ ನಟಿ ತಾವು ಆಹಾರ ಸೇವಿಸುತ್ತಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈಗ ಅವರು ತಮ್ಮ ಹಳೆಯ ಫೋಟೋವನ್ನು ಹಾಕಿದ್ದಾರೆ. https://www.instagram.com/p/BnUFmmZAfZc/?utm_source=ig_web_copy_link ರಾಧಿಕಾ ಅವರು ತಮ್ಮ ತಮಗೆ...

ಚಿನ್ನಸ್ವಾಮಿಯಲ್ಲಿ ಸ್ಯಾಂಡಲ್ ವುಡ್ ಕಲರವ

ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ‌.‌ ನಾಳೆ ಮತ್ತು ನಾಡಿದ್ದು (ಸೆ.8 ಮತ್ತು ಸೆ. 9) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಯಾಂಡಲ್ ವುಡ್ ಕ್ರಿಕೆಟ್ ಕಲರವ ಕಾಣಬಹುದಾಗಿದೆ. ಈ ಬಾರಿ ಸಿನಿಮಾ...

ಗಣೇಶ ಹಬ್ಬಕ್ಕೆ ಕನ್ನಡ ದೇಶದೊಳ್ ಹಾಡು ಬಿಡುಗಡೆ

ದಿನದಿಂದ ದಿನಕ್ಕೆ ಕುತೂಹಲ ಗರಿಗೆದರಿಸುತ್ತಿರುವ 'ಕನ್ನಡ ದೇಶದೊಳ್' ಸಿನಿಮಾ ನವೆಂಬರ್ 1ರಂದು ಬಿಡುಗಡೆ ಆಗಲಿದೆ ಎಂಬುದು ನಿಮಗೆ ಈಗಾಗಲೇ ಗೊತ್ತಿದೆ. ಇದೀಗ ತಂಡ ಗೌರಿ-ಗಣೇಶ ಹಬ್ಬದಂದು ತನ್ನ ಮೊದಲ ಹಾಡನ್ನು ಬಿಡುಗಡೆ ಮಾಡಲು...

ಹುಚ್ಚ ವೆಂಕಟ್ ಹುಚ್ಚಾಟ

ಹುಚ್ಚಾಟದಿಂದಲೇ ಫೇಮಸ್ ಆಗಿರುವ ಹುಚ್ಚ ವೆಂಕಟ್ ತನ್ನ ಹುಚ್ಚಾಟವನ್ನು ನಿಲ್ಲಿಸುವ ಸೂಚನೆ ಇಲ್ಲ. ರಸ್ತೆಯಲ್ಲಿ ಕುಡಿದು ತೂರಾಡಿರುವ ವೆಂಕಟ್, ಹತ್ತಿರದ ಬೇಕರಿಯೊಂದರಲ್ಲಿ ಸೋಡಾ ಮತ್ತು‌ ಕೋಲಾ ಕೇಳಿ ಗಲಾಟೆ ಮಾಡಿದ್ದು, ವೀಡಿಯೋ ವೈರಲ್ ಆಗಿದೆ. ಬೇಕರಿ...

ರಘುಭಟ್ ಆರತಕ್ಷತೆಯಲ್ಲಿ ಸಿಎಂ..! ಅರಮನೆ ಮೈದಾನದಲ್ಲಿ ನಿನ್ನೆ ತಾರೆಯರ ದಂಡು…!

ನಟ ರಘುಭಟ್ ಅವರು ಸುಗುಣ ಬಿ.ಸಿ ಅವರೊಂದಿಗೆ ಆಗಸ್ಟ್ 30 ರಂದು ದಾಂಪತ್ಯಕ್ಕೆ ಕಾಲಿಟ್ಟಿದ್ದು, ನಿನ್ನೆ (ಸೆ.5) ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಿತು‌. ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು...

ನಟ ದೊಡ್ಡಣ್ಣ ಆಸ್ಪತ್ರೆಗೆ ದಾಖಲು

ಹಿರಿಯ ನಟ ದೊಡ್ಡಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರಾವಣ ಕಡೆಯ ಸೋಮವರಾದ ಹಿನ್ನೆಲೆಯಲ್ಲಿ ರಾಯಚೂರಿನ ಸೂಗೂರೇಶ್ವರ ದೇವರ ದರ್ಶನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದರು. ಇಡೀ ದಿನ ಸರತಿ ಸಾಲಲ್ಲಿನಿಂತು ದೇವರ...

ಚಿಕ್ಕಣ ಹೊಸ ಗೆಟಪ್ ಹೀಗುಂಟು..!

ಕಾಮಿಡಿ ಕಿಂಗ್ ಚಿಕ್ಕಣ್ಣ ಸಿಕ್ಕಾಪಟ್ಟೆ ಬೇಡಿಕೆ ಇರೋ ನಟ.‌ ಸಾಲು ಸಾಲು ಸಿನಿಮಾಗಳಲ್ಲಿ ಚಿಕ್ಕಣ್ಣ ಬ್ಯುಸಿ ಇದ್ದಾರೆ. ಇಷ್ಟು ದಿನ ಸಿಂಪಲ್ಲಾಗಿ ಕಾಣುತ್ತಿದ್ದ ಚಿಕ್ಕಣ್ಣ ಅವರ ಹೇರ್ ಸ್ಟೈಲ್ ಸಹ ಈಗ ಬದಲಾಗಿದೆ. 'ಪಡ್ಡೆಹುಲಿ' ಸಿನಿಮಾಕ್ಕಾಗಿ...

Latest news

- Advertisement -spot_img