- Advertisement -spot_img

CATEGORY

ಸಿನಿಮಾ

ಪಾಕ್ ಗಡಿಯಲ್ಲಿ ನಿರ್ಮಾಣವಾಗ್ತಿದೆ ಕನ್ನಡದ ಪಿರಂಗಿಪುರ…!

ಪಾಕಿಸ್ತಾನದ ಗಡಿಯಲ್ಲಿ ಕನ್ನಡದ ಪಿರಂಗಿಪುರ ನಿರ್ಮಾಣವಾಗ್ತಿದೆ...! ಇದೇನಪ್ಪ...?! ಅಂತ ಆಶ್ಚರ್ಯದ ಜೊತೆಗೆ ಪ್ರಶ್ನೆಯೊಂದು ನಿಮ್ಮಲ್ಲಿ‌ ಮೂಡಿರುವುದು ಸಹಜ.‌ ಪಿರಂಗಿಪುರ ಎನ್ನೋದು ಜನಾರ್ಧನ್ ಪಿ ಜಾನಿ ನಿರ್ದೇಶನದ ಹೊಸ ಸಿನಿಮಾ.‌ ಪಿರಂಗಿಪುರ ಅನ್ನೋದು‌ ಒಂದು ಕಾಲ್ಪನಿಕ ಕಥೆಯಾಗಿದ್ದು...

308 ಮಂದಿ ಜೊತೆ ಹಾಸಿಗೆ ಹಂಚಿಕೊಂಡಿದ್ದ ಸಂಜಯ್ ದತ್…!

ನಟ ಸಂಜಯ್ ದತ್ ಅವರ ಜೀವನ‌ ಕುರಿತ ಸಂಜು ಎಂಬ ಚಿತ್ರ ಬಿಡುಗಡೆಗೆ ತಯಾರಾಗಿದೆ. ಈ ವೇಳೆ ನಿರ್ದೇಶಕ‌ ರಾಜ್ ಕುಮಾರ್ ಹಿರಾನಿ ಸಂಜಯ್ ದತ್ ಅವರ ಬಗ್ಗೆ ಸ್ಪೋಟಕ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ...! ಸಂಜಯ್...

ಲತಾ ಹಾಡಿದ್ದ ಹಾಡನ್ನು ರಾಸಲೀಲೆ ದೃಶ್ಯಕ್ಕೆ ಬಳಸಿದ ಕರಣ್…!

ಸುಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರು 'ಕಬಿ ಖುಷಿ ಕಬಿ ಗಮ್' ಸಿನಿಮಾಕ್ಕೆ ಹಾಡಿದ್ದ ಹಾಡನ್ನು ನಿರ್ದೇಶಕ ಕರಣ್ ಜೋಹರ್ ಕಿರುಚಿತ್ರದ ರಾಸಲೀಲೆ ದೃಶ್ಯಕ್ಕೆ ಬಳಸಿಕೊಂಡಿದ್ದು ವಿವಾದಕ್ಕೆ‌ ಕಾರಣವಾಗಿದೆ. ಕರಣ್ ಜೋಹರ್ ಅವರು ಲಸ್ಟ್...

ಪರಪಂಚದಾಗೆ ಏನೇನೋ ಐಯ್ತೆ ನನಗೊಂದು ಒಳ್ಳೆ ಹುಡ್ಗಿ ಬೇಕು…!

ಸಿನಿಮಾ ಬಿಡುಗಡೆಗೆ ಮುನ್ನ ಅವುಗಳ ಹಾಡುಗಳು ಸೂಪರ್ ಹಿಟ್ ಆಗಿ, ಎಲ್ಲರ ಬಾಯಲ್ಲಿ ಗುನುಗುತ್ತಿರುತ್ತವೆ.‌ ಕೆಲವೊಂದು ಹಾಡುಗಳು ಸಾರ್ವಕಾಲಿಕ ಹಿಟ್ ಆಗುತ್ತವೆ. ಅದೇ ರೀತಿ ಬಿಡುಗಡೆ ಸಿದ್ಧವಾಗಿರುವ ಎಂಎಂಸಿಚ್ ಸಿನಿಮಾದ ಹಾಡೊಂದು ಸಿಕ್ಕಾಪಟ್ಟೆ ಸದ್ದು...

ದಿ ವಿಲನ್ ಟೀಸರ್ ನೋಡೋಕೆ‌ 500 ರೂ ಕೊಡ್ಬೇಕು…!

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ‌ 'ದಿ ವಿಲನ್ ' ಟೀಸರ್ ಯಾವಾಗ ಬಿಡುಗಡೆ ಆಗುತ್ತೆ ಎಂದು ನಿರ್ದೇಶಕ ಪ್ರೇಮ್...

ಸನ್ನಿಲಿಯೋನ್ ಆಸ್ಪತ್ರೆಗೆ ದಾಖಲು

ಬಾಲಿವುಡ್ ನಟಿ ಸನ್ನಿಲಿಯೋನ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ನಲ್ಲಿ ಭಾಗಿಯಾಗಿದ್ದ ಸನ್ನಿಲಿಯೋನ್ ಅವರಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಉತ್ತರ ಖಂಡ್ ನ ಉದಯಸಿಂಗ್ ನಗರ...

‘ದಿ ವಿಲನ್’ ಹಾಡು ವಿವಾದಕ್ಕೆ ಸಿಲುಕಲಿದೆಯೇ…?

'ಬಾಸ್' ಕಾಂಟ್ರವರ್ಸಿಗೆ ಸ್ಯಾಂಡಲ್ ವುಡ್ ‌ನಲ್ಲಿ ಬ್ರೇಕ್ ಬೀಳುವ ಲಕ್ಷಣ ಸದ್ಯಕ್ಕೆ ಕಂಡುಬರುತ್ತಿಲ್ಲ. ಇದೀಗ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ದಿ...

ಮುರುಳಿ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್…! ಹಾಗೆಯೇ ಚಿತ್ರದ ನಾಯಕಿ ಯಾರ್ ಗೊತ್ತಾ?

ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ 'ಮಫ್ತಿ' ಸಿನಿಮಾ ರಿಲೀಸ್ ಆಗಿ ಆರು ತಿಂಗಳಾಗಿದೆ.‌ ಮಫ್ತಿ ಯಶಸ್ಸಿನ ನಂತರ ಶ್ರೀಮುರುಳಿ‌ ಒಂದೇ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಭರ್ಜರಿ ನಿರ್ದೇಶಕ ಚೇತನ್...

ರಾಧಿಕಾ ಪಂಡಿತ್ ರೀ ಎಂಟ್ರಿ…! ಮರಳಿ ಬಂದ ರಾಧಿಕ‌ ಯಾರಿಗೆ ನಾಯಕಿ…?

ಮೊಗ್ಗಿನ ಮನಸ್ಸು ಚೆಲುವೆ ರಾಧಿಕ‌ ಪಂಡಿತ್ ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದ್ವೆಯಾದ ಬಳಿಕ ಚಿತ್ರರಂಗದಿಂದ ತಾತ್ಕಾಲಿಕವಾಗಿ ದೂರವಿದ್ದರು.‌ ಇದೀಗ ಸಿನಿಮಾರಂಗಕ್ಕೆ ರೀ‌ ಎಂಟ್ರಿ‌ಕೊಡ್ತಿದ್ದಾರೆ.‌ ರಾಧಿಕ‌ ಪಂಡಿತ್ ನಾಯಕಿಯಾಗಿಯೇ ಚಿತ್ರರಂಗಕ್ಕೆ ವಾಪಾಸ್ಸಾಗುತ್ತಿದ್ದು, ರಂಗಿತರಂಗ ಖ್ಯಾತಿಯ...

ಗುಬ್ಬಿ ಮೇಲೆ ಬ್ರಹ್ಮಾಸ್ತ್ರಕ್ಕೆ ಚಾಲನೆ

'ಒಂದು‌ ಮೊಟ್ಟೆಯ ಕಥೆ' ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ರಾಜ್ ಬಿ ಶೆಟ್ಟಿ, ಈಗ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಪ್ರಯೋಗಿಸಲು ಮುಂದಾಗಿದ್ದಾರೆ. ರಾಜ್ ಬಿ ಶೆಟ್ಟಿ ಅವರು ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಚಮಕ್,...

Latest news

- Advertisement -spot_img