No menu items!
15.6 C
Munich
Monday, September 14, 2026
- Advertisement -spot_img

CATEGORY

ಸಿನಿಮಾ

ಗಾಳಿಪಟ -2 ನಿಂದ ಶರಣ್, ರಿಷಿ ಔಟ್​, ಗಣೇಶ್, ದಿಗಂತ್ ಇನ್..!

ಗೋಲ್ಡನ್ ಸ್ಟಾರ್ ಗಣೇಶ್, ದೂದ್​ಪೇಡ ದಿಗಂತ್, ಗಾಯಕ ರಾಜೇಶ್ ಕೃಷ್ಣನ್ ಅಭಿನಯದ ಗಾಳಿಪಟ ಸಿನಿಮಾವನ್ನು ನೀವೆಲ್ಲಾ ನೋಡಿದ್ದೀರಿ. 2008ರಲ್ಲಿ ಬಂದ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಯೋಗರಾಜ್​ ಭಟ್ಟರು...

ಫುಟ್​ಪಾತ್​ನಲ್ಲಿ ನಡ್ಕೊಂಡ್​ ಹೋಗ್ತಿದ್ದ ಕೆಂಪೇಗೌಡಗೆ ಹಿಂದಿಂದ ಬಂದು ಗುದ್ದಿದ ದುರ್ಯೋಧನ..!

ಹೆಡ್​​ ಲೈನ್ ನೋಡಿದಾಗಲೇ ಗೊತ್ತಾಗಿರಬಹುದು..ಇದು ಕೆಂಪೇಗೌಡ ಮತ್ತು ಕುರುಕ್ಷೇತ್ರ ಸಿನಿಮಾಕ್ಕೆ ಸಂಬಂಧಿಸಿದಂತಹ ಸುದ್ದಿ ಅಂತ..! ಹೀಗಂತ ಯೋಚ್ನೆ ಮಾಡಿದ್ದರೆ ನಿಮ್ಮ ಊಹೆ ಸರಿಯಾಗಿಯೇ ಇದೆ ಎಂದು..! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ...

ಒಂದು ದಿನ, ಒಬ್ಬ ಡೈರೆಕ್ಟರ್, 2 ಸಿನಿಮಾ..! ದರ್ಶನ್ ಜೊತೆ ಗಣೇಶ್ ಅಖಾಡಕ್ಕೆ?

ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್ ನಟರ ಸಿನಿಮಾಗಳ ಹಬ್ಬ ಶುರುವಾಗಿದೆ. ಒಂದಾದ ಮೇಲೊಂದರಂತೆ ಸ್ಟಾರ್ ನಟರ ಬಹು ನಿರೀಕ್ಷಿತ ಸಿನಿಮಾಗಳು ತೆರೆಗೆ ಬರುತ್ತಿವೆ. ಪ್ರಮುಖವಾಗಿ ಕುರುಕ್ಷೇತ್ರ ಸಿನಿಮಾ ರಿಲೀಸ್​ಗೆ ದಿನಗಣನೆ ಆರಂಭವಾಗಿದೆ. ಮುನಿರತ್ನ ನಿರ್ಮಾಣದ, ನಾಗಣ್ಣ ನಿರ್ದೇಶನದ...

ನಿಖಿಲ್ ಕುಮಾರಸ್ವಾಮಿ ಹೆಂಡ್ತಿ ಯಾರಂತ ರಿವೀಲ್ ಆಯ್ತು..!

ನಿಖಿಲ್​ ಕುಮಾರಸ್ವಾಮಿ ಹೆಂಡ್ತಿ ಯಾರು ಅಂತ ರಿವೀಲ್ ಆಗಿದೆ..! ಅರೆ, ನಿಖಿಲ್​ಗೆ ಮದುವೆಯಾಗಿ ಬಿಡ್ತಾ ಎಂದು ಕೇಳಬೇಡಿ. ಇದು ರಿಯಲ್ ಅಲ್ಲ ರೀಲ್ ಸ್ಟೋರಿ..! ಎಲ್ಲರಿಗೂ ಗೊತ್ತೇ ಇರುವಂತೆ ನಿಖಿಲ್ ಕುಮಾರಸ್ವಾಮಿ ಚಾಲೆಂಜಿಂಗ್ ಸ್ಟಾರ್...

ಬಾಲಿ ದ್ವೀಪದಲ್ಲಿ ‘ಬೆಲ್ ಬಾಟಂ’ ಬೆಡಗಿ ಹರಿಪ್ರಿಯಾ ಜಾಲಿ ಟ್ರಿಪ್.

ಕಳೆದೆರೆಡು ದಿನಗಳ ಹಿಂದೆ ರಮಣಿಯ ದ್ವೀಪವನ್ನು ತಲುಪಿರುವ ಹರಿಪ್ರಿಯಾ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಇಲ್ಲಿನ ಪ್ರಕೃತಿ ಸೌಂದರ್ಯ ಬಹಳ ಸೊಗಸು. ಫುಡ್ ಕೂಡಾ ಎಂಜಾಯ್ ಮಾಡುತ್ತಿದ್ದೇನೆ. ಆಗಾಗ್ಗೆ ಹೀಗೆ ಟ್ರಿಪ್...

ಅಣ್ಣಾಮಲೈಯಿಂದಾಗಿ ಪೊಲೀಸ್​ ಆದ ಡಾಲಿ ಧನಂಜಯ್..!

ಅಣ್ಣಾ ಮಲೈ .. ಈ ಹೆಸ್ರು ಕೇಳದೇ ಇರುವವರೇ ಖಡಕ್ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ವೈಯಕ್ತಿಕ ಕಾರಣಗಳಿಂದ ಸೇವೆಗೆ ಗುಡ್​ ಬೈ ಹೇಳಿದ ಮೇಲೆ ಬಹಳಷ್ಟು ಮಂದಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅಣ್ಣಾ...

“ನಾನು ಈ ರೀತಿಯ ಚಿತ್ರ ಮುಂದೆ ಮಾಡಲ್ಲ ” ಇಲ್ಲಿದೆ ಐ ಲವ್ ಯೂ ಚಿತ್ರದ ವಿಡಿಯೋ ಸಾಂಗ್ !?

ಆರ್ ಚಂದ್ರು ನಿರ್ದೇಶನದ ಉಪೇಂದ್ರ ಅಭಿನಯದ  ಐ ಲವ್ ಯು ಚಿತ್ರದ ಆ ಒಂದು ಸಾಂಗ್ನಲ್ಲಿ ರಚಿತರಾಮ್ ತುಂಬಾ ಬೋಲ್ಡ್ ಆಗಿ ನಟಿಸಿದ್ದರು , ಸ್ವತಃ ರಚಿತಾ ರಾಮ್ ಅವರೇ ಕಣ್ಣೀರಿಟ್ಟು ಹೇಳಿದ್ದರೂ...

ಚಿತ್ರರಂಗಕ್ಕೆ ಗುಡ್​​ಬೈ ಹೇಳ್ತಾರಂತೆ ವಿಜಯ್ ದೇವರಕೊಂಡ..! ಯಾವಾಗ?

ವಿಜಯ್ ದೇವರಕೊಂಡ... ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಈ ಟಾಲಿವುಡ್ ಸೆನ್ಸೇಷನಲ್ ಸ್ಟಾರ್? ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ದೇವರಕೊಂಡ ಕನ್ನಡತಿ ರಶ್ಮಿಕಾ ಮಂದಣ್ಣ ಜೊತೆ ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ...

ಪೈಲ್ವಾನ್ ಮಾತ್ರವಲ್ಲ ಕುರುಕ್ಷೇತ್ರ ಕೂಡ ಮುಂದಕ್ಕೆ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಈ ಎರಡು ಸಿನಿಮಾಗಳು ಸದ್ಯ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಚಿತ್ರಗಳು. ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ಬಹುದಿನಗಳಿಂದ ಈ...

ರೊಚ್ಚಿಗೆದ್ದಿದ್ದಾರೆ ಸುದೀಪ್ ಪತ್ನಿ ಪ್ರಿಯಾ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಅವರು ಅಭಿನಯಿಸಿರುವ ಪೈಲ್ವಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸೆಪ್ಟೆಂಬರ್ 12ಕ್ಕೆ ಪೈಲ್ವಾನ್ ಸುದೀಪ್ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇಲ್ಲಿ ನಾವು...

Latest news

- Advertisement -spot_img