No menu items!
18.5 C
Munich
Sunday, September 27, 2026
- Advertisement -spot_img

CATEGORY

ಸಿನಿಮಾ ಗಾಸಿಪ್

ಅಭಿಮಾನಿಗಳಿಗೆ ಬಹುದೊಡ್ಡ ಉಡುಗೊರೆ ನೀಡಿದ ರಾಕಿಂಗ್ ಸ್ಟಾರ್ ಯಶ್

ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳು ಅವರನ್ನು ನೋಡಲು ನಂದಿ ಲಿಂಕ್ ಗ್ರಾಂಡ್ ಗೆ ಜನ ಸಾಗರವೇ ಹರಿದು ಬಂದಿತ್ತು ಅಭಿಮಾನಿಗಳ ನೂಕುನುಗ್ಗಲು ನಿಯಂತ್ರಿಸಲು ಪೋಲಿಸರು ಹರಸಾಹಸ ಪಡುವಂತಾಗಿತ್ತು ಹಾಗು ಬೆಳಿಗ್ಗೆಯು ಸಹ ಅಭಿಮಾನಿಗಳನ್ನು...

ಡಾಲಿ ಧನಂಜಯ್ ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್ ನೋಡಿದ್ರಾ

ಕನ್ನಡ ಚಿತ್ರರಂಗದಲ್ಲಿ ಸೂರಿ ಅವರ ಸಿನಿಮಾ ಅಂದ್ರೆ ಅದಕ್ಕೆ ಕಾದು ಕುಳಿತುಕೊಳ್ಳುವ ಪ್ರೇಕ್ಷಕರು ಇದ್ದಾರೆ ಟಗರು ಆದ ಬಳಿಕ ಸೂರಿ ಅವರ ನಿರ್ದೇಶನದಲ್ಲಿ  ಸೈಲೆಂಟಾಗಿ  ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮಾಡಿದ್ದ...

ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರಾಗಿ ಸುನೀಲ್ ಪುರಾಣಿಕ್

ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷನಾಗಿ ಚಿತ್ರರಂಗದ ಏಳಿಗೆಗೆ ಶ್ರಮಿಸುತ್ತೇನೆ  ಎಂದು ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷ ಸುನೀಲ್ ಪುರಾಣಿಕ್ ಇಂದಿಲ್ಲಿ ತಿಳಿಸಿದರು. ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರು...

ಮಂಡ್ಯದಲ್ಲಿ ಹುಡುಗರ ಜೊತೆ ಕ್ರಿಕೆಟ್ ಆಡಿದ ಅಭಿಷೇಕ್ ಅಂಬರೀಶ್ !?

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಟ ಅಭಿಷೇಕ್ ಅಂಬರೀಶ್ ತಂದೆಯ ರೀತಿ ಜನರ ಜೊತೆ ಬೆರೆಯುವ ವ್ಯಕ್ತಿ ಎನ್ನುವುದು ಗೊತ್ತಿರುವ ವಿಚಾರವೇ. ಅಭಿಮಾನಿಗಳಿಗೆ ಅಂಬರೀಶ್ ಎಷ್ಟು ಗೌರವ ಪ್ರೀತಿ ತೋರಿಸುತ್ತಿದ್ದರೋ ಅದೇ ರೀತಿ...

ಇಂದು ವಿಷ್ಣುವರ್ಧನ್ ಪುಣ್ಯತಿಥಿ . ರಕ್ತದಾನ, ನೇತ್ರದಾನ ಹಾಗೂ ಅನ್ನದಾನ .

ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಪುಣ್ಯತಿಥಿ ನಿಮಿತ್ತ ವಿಷ್ಣು ಸೇನಾ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ದಿನಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ರಕ್ತದಾನ, ನೇತ್ರದಾನ ಹಾಗೂ ಅನ್ನದಾನದಂತಹ ಕೈಂಕರ್ಯಗಳು ನೆರವೇರಿದ್ದು , ಅಪಾರ ಸಂಖ್ಯೆಯ ಅಭಿಮಾನಿಗಳು ನೆಚ್ಚಿನ ನಟನ...

ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ ನಟ ರಘು ಭಟ್ ಅವರಗೆ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರಿಂದ ಸನ್ಮಾನ.

ನಟ ರಘು ಭಟ್  ಕುಟುಂಬದೊಂದಿಗೆ ಮನೆ ಹೋಗುತ್ತಿರುವಾಗ.  ಹಲ್ಸೂರ್ ಠಾಣಾ ವ್ಯಾಪ್ತಿಯ RMZ ಬಳಿ ಕಾರೊಂದನ್ನು ಅಡ್ಡ ಗಟ್ಟಿ ದರೋಡೆಗೆ ಯತ್ನಿಸಿದ್ದ ಕಳ್ಳರು   ದರೋಡೆಕೊರರಿಬ್ಬರು ಕಾರು ಚಾಲಕನ ಬಳಿ ಮೊಬೈಲ್ ಹಾಗೂ...

ಬಿಗ್ ಬಾಸ್ ಮನೆಯೊಳಗೆ ಜೋಕರ್ ಅವತಾರದಲ್ಲಿ ಕಿಚ್ಚ !?

ಹಲವು ವರ್ಷಗಳಿಂದ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಷೋನ ನಿರೂಪಣೆ ಮಾಡಿಕೊಂಡು ಬರ್ತಿದ್ದಾರೆ ಅವರು ಪ್ರತಿ ಸಲವು ವಿಶೇಷ ಶೈಲಿಯಲ್ಲಿ ಅದನ್ನು ಮಾಡುತ್ತಾರೆ ಮನೋರಂಜನೆಗಾಗಿ ಅವರು ಬಿಗ್ ಬಾಸ್ ಮನೆಯೊಳಗೆ ಜೋಕರ್...

ವಿಸ್ಕಿ ಬಾಟಲ್​ನಿಂದ ನಿರ್ಮಾಪಕಿಗೆ ಹೊಡೆದ ಸಂಜನಾ !?

ರಿಚ್ಮಂಡ್ ಟೌನ್‌ ನ ಸ್ಟಾರ್ ಹೋಟೆಲೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸಂಜನಾರಿಂದ ಹೊಡೆತ ತಿಂದ ನಿರ್ಮಾಪಕಿ ವಂದನಾ ಜೈನ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಮಧ್ಯೆ ಚಿತ್ರರಂಗದ ಕೆಲವರು...

ರಾಬರ್ಟ್ ನಲ್ಲಿ ದರ್ಶನ್ ಖಡಕ್ ಲುಕ್ ಅಭಿಮಾನಿ ಹೇಳಿದ್ದೇನು !?

ಒಡೆಯ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಇಂದು ರಾಬರ್ಟ್ ಉಡುಗೊರೆ ಸಿಗಲಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಇಂದು ಈ ಸಿನಿಮಾದಲ್ಲಿ ದರ್ಶನ್ ಲುಕ್ ರಿವೀಲ್ ಮಾಡಿದೆ. ವಿಭಿನ್ನ ಹೇರ್ ಸ್ಟೈಲ್,...

ಸ್ಟಾರ್ ಸುವರ್ಣದ ಕಿಚನ್ ದರ್ಬಾರ್ ನಲ್ಲಿ ಬಹುಮುಖ ಪ್ರತಿಭೆ ರಘು ಭಟ್ .

ರಘು ಭಟ್ ಮೂಲತಹ ಮಂಗಳೂರಿನ ಮಂಜೇಶ್ವರದ ಇವರು ಸಮಾಜಸೇವೆ ನಟನೆ ಹೀಗೆ ಹಲವು ಕ್ಷೇತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವ ಪ್ರತಿಭಾವಂತ , ಕರ್ವ ಅನ್ವೇಶಿ ಪ್ರೇಮಿಗಳಿಗೆ MMCH ಹಾಗು ಲವ್ ಯು 2...

Latest news

- Advertisement -spot_img