No menu items!
22.3 C
Munich
Monday, May 4, 2026
- Advertisement -spot_img

CATEGORY

ಸಿನಿಮಾ ನ್ಯೂಸ್

ಡಿ ಬಾಸ್ ರೀತಿ ಹಾಲು ಕರೆದ ಅದಿತಿ ಪ್ರಭುದೇವ

ನಟಿ ಅದಿತಿ ಪ್ರಭುದೇವ, ಸದ್ಯ ಕನ್ನಡ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ಕೆಲ ನಟಿಯರಲ್ಲೊಬ್ಬರು. ಕಿರುತೆರೆಯಿಂದ ಹಿರಿತೆರೆಗೆ ಪದಾರ್ಪಣೆ ಮಾಡಿದ ಅದಿತಿ ಪ್ರಭುದೇವ ಕೆಲವೊಂದಷ್ಟು ಚಿತ್ರಗಳಲ್ಲಿ ಅಭಿನಯಿಸಿ ಮಿಂಚಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋ...

ದ್ವಿತ್ವ ಚಿತ್ರಕ್ಕೆ ತ್ರಿಷಾ ನಟಿ; ಪುನೀತ್ ಫ್ಯಾನ್ಸ್ ಗೋಳು ಕೇಳೋರು ಯಾರು?

2014ರಲ್ಲಿ ತೆಲುಗಿನ ದೂಕುಡು ಸಿನಿಮಾದ ರಿಮೇಕ್ ಕನ್ನಡ ಕನ್ನಡದಲ್ಲಿ 'ಪವರ್' ಎಂದು ಪುನೀತ್ ರಾಜ್ ಕುಮಾರ್ ಅವರಿಗೆ ಕೆ ಮಾದೇಶ್ ನಿರ್ದೇಶನ ಮಾಡಿದ್ದು ನಿಮಗೆಲ್ಲಾ ತಿಳಿದೇ ಇದೆ. ಆ ಚಿತ್ರಕ್ಕೆ ತಮಿಳಿನ ತ್ರಿಷಾ...

ಜೋಗಿ ಪ್ರೇಮ್ ಜೊತೆ ಕೈಜೋಡಿಸಿದ ಧ್ರುವ ಸರ್ಜಾ!

ಕರಿಯ, ಎಕ್ಸ್ ಕ್ಯೂಸ್ ಮಿ ಮತ್ತು ಜೋಗಿ ಮೂಲಕ ಹ್ಯಾಟ್ರಿಕ್ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ದೇಶನ ಮಾಡಿದ ಜೋಗಿ ಪ್ರೇಮ್ ತದನಂತರ ಉತ್ತಮ ಕಥೆ ಕಟ್ಟಿಕೊಂಡು ಚಿತ್ರ ಮಾಡುವುದರಲ್ಲಿ ಎಡವಿದರು. ಹೀಗಾಗಿ ಜೋಗಿ...

ರಾಣಾ ಈಗ ಯಶ್ ಅಲ್ಲ ಶ್ರೇಯಸ್ ಮಂಜು

ಕನ್ನಡದ ಚಿತ್ರರಂಗದಲ್ಲಿ ತನ್ನದೇ ಕುತೂಹಲ ಮೂಡಿಸಿ ಹಾಡುಗಳಿಂದ ಲುಕ್ ನಿಂದ ಜನರ ಮುಂದೆ ಬಂದ ಚಿತ್ರ ಪೊಗರು ಚಿತ್ರ, ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿ ಬಂದ ಪೊಗರು ಜನ ಮನ ಗೆದ್ದು ಎಲ್ಲೆಡೆ...

ಪ್ರಿಯಾಮಣಿಗೆ 300 ರೂ. ಕೊಟ್ಟಿದ್ದ ಶಾರುಖ್ ಖಾನ್

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ, ವಾಣಿಜ್ಯ ಹಾಗೂ ಕಲಾತ್ಮಕ ಎರಡೂ ಮಾದರಿಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಆದರೆ ಇತ್ತೀಚೆಗೆ ಪ್ರಿಯಾಮಣಿಗೆ ನಾಯಕ ನಟಿ ಪಾತ್ರಗಳು ಕಡಿಮೆ ಆಗಿವೆ. ನಿಧಾನಕ್ಕೆ ಅವರು ಪೋಷಕ...

ಆಂಟಿ, ಡುಮ್ಮಿ, ಕಪ್ಪಗಿದ್ದೀಯ ಅಂದಿದ್ರು; ಪ್ರಿಯಾಮಣಿ ಅಳಲು

ಮನೋಜ್ ಬಾಜಪೇಯಿ ಮತ್ತು ಸಮಂತಾ ಮುಖ್ಯ ಭೂಮಿಕೆಯಲ್ಲಿರುವ ನಟಿಸಿರುವ 'ಫ್ಯಾಮಿಲಿ ಮ್ಯಾನ್ 2' ಸಿನಿಮಾದ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣ್ತಿದೆ. ಈ ಚಿತ್ರದಲ್ಲಿ ನಟಿ ಪ್ರಿಯಾಮಣಿ, ಮನೋಜ್ ಬಾಜಪೇಯಿ ಪತ್ನಿ ಪಾತ್ರ ನಿರ್ವಹಿಸಿದ್ದು...

ಹರ್ಷಿಕಾ ಮಾಡಿದ ಸಹಾಯಕ್ಕೆ ಮಗುವಿಗೆ ಆಕೆಯ ಹೆಸರನ್ನೇ ಇಟ್ಟ ಪೋಷಕರು

ಕೊಡಗಿನ ಸುಂದರಿ, ನಟಿ ಹರ್ಷಿಕಾ ಪೂಣಚ್ಚ ಈ ಲಾಕ್‌ಡೌನ್ ಅವಧಿಯಲ್ಲಿ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಡಗು, ಬೆಂಗಳೂರು ಸೇರಿದಂತೆ ಇನ್ನು ಕೆಲವು ಕಡೆಗಳಿಗೆ ತೆರಳಿ ಬಡವರಿಗೆ ಉಚಿತ ದಿನಸಿ ವಿತರಣೆ ಮಾಡುವ...

ಚಿರಂಜೀವಿ, ಅಕ್ಷಯ್ ಜೊತೆ ಪುನೀತ್ ರಾಜ್ಕುಮಾರ್

ತೆಲುಗಿನ ಖ್ಯಾತ ನಟ ಚಿರಂಜೀವಿ, ಬಾಲಿವುವಡ್‌ನ ಅಕ್ಷಯ್‌ ಕುಮಾರ್, ತಮಿಳಿನ ಆರ್ಯ ಇನ್ನೂ ವಿವಿಧ ಭಾಷೆಯ ನಟರೊಟ್ಟಿಗೆ ನಟ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಕೋವಿಡ್‌ ವಿರುದ್ಧ ರಾಷ್ಟ್ರದಾದ್ಯಂತ ಲಸಿಕೆ ಅಭಿಯಾನ ಜಾರಿಯಲ್ಲಿದ್ದು, ಲಸಿಕೆ ತೆಗೆದುಕೊಳ್ಳಲು...

ನನ್ನ ಹಾಡಿಗೆ ಜೀವ ಕೊಟ್ಟವರು ಅವರಿಬ್ಬರೇ ಎಂದಿದ್ರು SPB

ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಬಳಿ ಒಂದು ಹಾಡಾದರೂ ಹಾಡಿಸಬೇಕು ಎಂದು ನಿರ್ಮಾಪಕ ಸಾಲುಗಟ್ಟಿ ನಿಲ್ಲುತ್ತಿದ್ದರು. ಎಸ್‌ಪಿಬಿ ಹಾಡಿದ್ರೆ ಕಾಲ್‌ಶೀಟ್ ಕೊಡೋದು ಎನ್ನುತ್ತಿದ್ದ ನಟರು ಸಹ ಇದ್ದರು. ಭಾರತೀಯ ಚಿತ್ರರಂಗದ ಬಹುತೇಕ ಎಲ್ಲ ನಟರಿಗೂ...

ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಎನ್ ಟಿ ಆರ್

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಕೆಜಿಎಫ್ ಚಿತ್ರದ ಸರದಾರ ಪ್ರಶಾಂತ್ ನೀಲ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇಡೀ ಭಾರತೀಯ ಸಿನಿಮಾರಂಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್...

Latest news

- Advertisement -spot_img