- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಪಶ್ಚಿಮಬಂಗಾಳದಲ್ಲೊಂದು ನಿರ್ಭಯ ಪ್ರಕರಣ…! ಮಾನಸಿಕ ಅಸ್ವಸ್ಥೆ ಮೇಲೆ‌ ಗ್ಯಾಂಗ್ ರೇಪ್…!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣವನ್ನೇ ಹೋಲುವ ಮತ್ತೊಂದು ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 28 ವರ್ಷ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ ಮೇಲೆ ಕಾಮುಕರು ಸಾಮೂಹಿಕ...

ಬಿಎಂಟಿಸಿ ಬಸ್ ನಲ್ಲಿಯೇ ವ್ಯಕ್ತಿ‌ಯ ಹತ್ಯೆ….!

ಚಲಿಸುತ್ತಿದ್ದ ಬಿಎಂಟಿಸಿ ಬಸ್ ನಲ್ಲೇ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರದಲ್ಲಿ ನಡೆದಿದೆ. ಹತ್ಯೆಯಾದ ವ್ಯಕ್ತಿ ಆಂಧ್ರಪ್ರದೇಶ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ.‌ ಸುಮಾರು 32 ವರ್ಷದ...

ಫೇಸ್ ಬುಕ್ ಮೂಲಕ 20 ಮಹಿಳೆಯರನ್ನು ವಂಚಿಸಿದ…!

ಫೇಸ್ ಬುಕ್ ನಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ಮದುವೆ ಆಗುವುದಾಗಿ ನಂಬಿಸಿ ಅವರಿಂದ ಚಿನ್ನಾಭರಣ , ಹಣ ದೋಚುತ್ತಿದ್ದ ದುಷ್ಕರ್ಮಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ರಂಗಸ್ವಾಮಿ ಎಂಬಾತ ಬಂಧಿತ.‌ ಈತನನ್ನು ರಾಚಕೊಂಡ ಪೊಲೀಸರು ಹೈದರಾಬಾದ್ ನಲ್ಲಿ...

ಸರಣಿ ಗೆಲುವಿಗೆ ಬೇಕು ಒಂದೇ ಒಂದು ವಿಜಯ

ದಕ್ಷಿಣ ಆಫ್ರಿಕಾ ನೆಲದಲ್ಲಿ ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಭರ್ಜರಿ ಆಟವಾಡುತ್ತಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡಿದ್ದ ಭಾರತ 3ನೇ ಟೆಸ್ಟ್ ಪಂದ್ಯವನ್ನು...

ನಿವೇದಿತಾ ಗೌಡ ಅವರನ್ನು ಹುಡುಕಿಕೊಡಿ ಎಂದು ಪೊಲೀಸ್ ಮೊರೆಹೋದ ಸಮೀರ್ ಆಚಾರ್ಯ…!

ಕನ್ನಡ ಬಿಗ್ ಬಾಸ್ ಸೀಸನ್ 5 ಮುಗಿದು‌ ಎಷ್ಟೋ ದಿನಗಳು ಕಳೆದಿವೆ. ಆದರೂ ಅದರ ಗುಂಗು ಇನ್ನೂ ಹಾಗೇ ಇದೆ. ಬಿಗ್ ಬಾಸ್ ಮನೆಯ‌ ಸ್ಪರ್ಧಿಗಳಾದ ವಿನ್ನರ್ ಚಂದನ್ ಶೆಟ್ಟಿ, ನಿವೇದಿತಾ ಗೌಡ‌ ,...

ಸೆಕ್ಸ್ ಜಪ ಮಾಡ್ತಿದ್ದ ಪತ್ನಿಯನ್ನು ಕೊಂದ ಪತಿ…!

ಆಕೆ ಯಾವಾಗಲೂ ಸೆಕ್ಸ್ ಜಪ ಪಠಿಸುತ್ತಿದ್ದಳು.‌ ಸದಾ ಸೆಕ್ಸ್ ಗೆ ಪೀಡಿಸುತ್ತಿದ್ದಳು‌. ಇದರಿಂದ ಸಿಟ್ಟಾದ ಪತಿ ಆಕೆಯನ್ನು ಕೊಂದೇ ಬಿಟ್ಟ...!ಈ ವಿಚಿತ್ರ ಘಟನೆ ನಡೆದಿರೋದು ಛತ್ತೀಸ್ ಗಢ ರಾಜ್ಯದ ಬಿಸ್ಲಾಪುರದಲ್ಲಿ. ಪತ್ನಿಯನ್ನು ಕೊಂದ...

ವಿದ್ಯಾರ್ಥಿನಿಯನ್ನು ನಡುಬೀದಿಯಲ್ಲೇ ಕೊಂದ ವಿದ್ಯಾರ್ಥಿ…! ಕಾರಣ…?

ವಿದ್ಯಾರ್ಥಿಯೊಬ್ಬ ತನ್ನ ವಿದ್ಯಾರ್ಥಿನಿಯನ್ನು ನಡುಬೀದಿಯಲ್ಲಿ ಚೂರಿ ಇರಿದು ಕೊಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ. ಪ್ರೇಮ ವೈಪಲ್ಯವೇ ಈ‌ ಕೊಲೆಗೆ ಕಾರಣ...! ನೆಹರು ಮೆಮೊರಿಯಲ್ ಕಾಲೇಜಿನ ಬಿಎಸ್ ಸಿ ವಿದ್ಯಾರ್ಥಿನಿ ಅಕ್ಷತಾ ಕೊಲೆಯಾದವಳು....

ವಿದ್ವತ್ ಬಿಜೆಪಿ ಕಾರ್ಯಕರ್ತ ಆಗ್ಬಿಟ್ರು…! ಇಲ್ಲೂ ಬೇಕ ರಾಜಕೀಯ…?

ಶಾಸಕ ಎನ್ ಎ ಹ್ಯಾರಸ್ ಅವರ ಪುತ್ರ ನಲಪಾಡ್ ನಿಂದ ಹಲ್ಲೆಗೊಳಗಾದ ಯುವಕ ವಿದ್ವತ್ ಈಗ ಬಿಜೆಪಿ ಕಾರ್ಯಕರ್ತ....! ಹೀಗಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ...! ಈ ಮೂಲಕ ಈ ಪ್ರಕರಣಕ್ಕೂ...

ಸಾವಿರಾರು “ರತ್ನ”ಗಳ ತಯಾರಿಕೆಯಲ್ಲೊಂದು ಮಾದರಿ ಶಾಲೆ

ಹೊರಗೆ ಮೈಸುಡುವ ರಣ ಬಿಸಿಲು, ಆದರೆ ಒಳಗೆ ಕಾಲಿಟ್ಟೊಡನೆ ಏನೋ ಒಂದು ವಿನೂತನವಾದ ಅನುಭವ. ಸುತ್ತಲು ಅಡಿಕೆ, ತೆಂಗು ಬಾಳೆ ಮರಗಳು. ನಡುನಡುವಲ್ಲಿ ಕ್ಯಾರೆಟ್ಟು, ಅನಾನಸು ಇತರೆ ಸೊಪ್ಪು ತರಕಾರಿಗಳ ಬೆಳೆಗಳು. ಮರದ...

ವೇದಿಕೆ ಬಿಟ್ಟು ಜನಸಾಮಾನ್ಯರ ನಡುವೆ ಕುಳಿತ ಪಿ. ರಮೇಶ್…!

ಬೆಂಗಳೂರಿನ ಸಿ.ವಿ.ರಾಮನ್ ನಗರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಪಿ.ರಮೇಶ್ ಇತ್ತೀಚೆಗೆ ತಮ್ಮ ಆಪ್ತರಿಗಾಗಿ, ತಮ್ಮ ಪ್ರೀತಿಪಾತ್ರರಿಗಾಗಿ ‘ಸ್ನೇಹಕೂಟ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇಂದಿರಾನಗರ ಡಿಫೆನ್ಸ್ ಕಾಲೋನಿ ಗ್ರೌಂಡ್‍ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಪ್ರಾರಂಭವಾಗುತ್ತಿದಂತೆ ಜನಸಾಗರವೇ...

Latest news

- Advertisement -spot_img