No menu items!
19.7 C
Munich
Thursday, July 16, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಮೋದಿ ನಮ್ಮನ್ನು ಮುಗಿಸಲು ಸುಪಾರಿ ನೀಡಲೂ ಸಿದ್ದರಿದ್ದಾರೆ: ಕೇಜ್ರಿವಾಲ್

ಮೋದಿಗೆ ನಮ್ಮ ಸರ್ಕಾರದ ಏಳಿಗೆಯನ್ನು ಸಹಿಸಿಕೊಳ್ಳಲೂ ಆಗ್ತಾ ಇಲ್ಲ. ಬೇಕಂತಲೇ ನಮ್ಮ ಸರ್ಕಾರದ ಶಾಸಕರ ಮೇಲೆ ಸಿಬಿಐ, ಬ್ರಷ್ಟಾಚಾರ ನಿಗ್ರಹಾ ಧಳ, ಆದಾಯ ತೆರಿಗೆ ಇಲಾಖೆ ಹಾಗೂ ದೆಹಲಿ ಪೊಲೀಸರಿಂದ ದಾಳಿ ವಿಚಾರಣೆ...

ಮಹದಾಯಿ ವಿವಾದದ ಬಗ್ಗೆ ನಿಮಗೆ ಗೊತ್ತಾ..?

ಕರ್ನಾಟಕದಾದ್ಯಂತ ತೀವ್ರ ಕಿಚ್ಚು ಹಚ್ಚಿರುವ ಕಳಸಾ ಬಂಡೂರಿ ವಿವಾದವನ್ನು ಕಾವೇರಿ ವಿವಾದಕ್ಕೆ ಹೋಲಿಕೆ ಮಾಡಬಹುದು. ಮಹದಾಯಿ ನದಿಯನ್ನು ಮಲ್ಲಪ್ರಭ ನದಿಗೆ ಸಂಪರ್ಕಿಸುವ ಮೂಲಕ ಬೆಳಗಾವಿ, ಹುಬ್ಬಳ್ಳಿ, ಗದಗ ಮೊದಲಾದ ಉತ್ತರ ಕರ್ನಾಟಕ ಜಿಲ್ಲೆಯ...

ಮಹದಾಯಿ ತೀರ್ಪು ವಿವಾದ: ನಾಳೆ ಕರ್ನಾಟಕ ಬಂದ್‍ಗೆ ಕರೆ.

ಮಹದಾಯಿ ನೀರಿನ ಕುರಿತು ರಾಜ್ಯದ ಮನವಿ ತಿರಸ್ಕೃತವಾದ ಬೆನ್ನಲ್ಲೇ ಬೆಳಗಾವಿ, ಧಾರವಾಡ ಗದಗ, ಹಬ್ಬಳ್ಳಿ, ಮುಂತಾದ ಕಡೆಗಳಲ್ಲಿ ರೈತರು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅಗೋಷಿತ ಬಂದ್‍ಗೆ ಕರೆನೀಡಿದ್ದಾರೆ. ಈ ವೇಳೆ ಉತ್ತರ ಕರ್ನಾಟದ...

ಮಹದಾಯಿ ನ್ಯಾಯಾಧಿಕರಣದಲ್ಲಿ ಕರ್ನಾಟಕಕ್ಕೆ ಹಿನ್ನಡೆ : ಎಲ್ಲೆಡೆ ಭುಗಿಲೆದ್ದ ಆಕ್ರೋಶ

7.65 ಟಿಎಂಸಿ ನೀರು ಬಿಡಲು ಸಾಧ್ಯವಿಲ್ಲ ಎಂದ ಮಹದಾಯಿ ನ್ಯಾಯಾಧೀಕರಣ. ಮಹದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ತೀರ್ಪು ಇಂದು ಹೊರಬಿದ್ದಿದ್ದು, ಕನಾಟಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿ ಆದೇಶ...

ಸತತ ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ: ಕೆಲಸಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ.

ಶೇ 30 ರಷ್ಟು ವೇತನವನ್ನೊಳಗೊಂಡಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವ ಬಂದ್ ಇದೀಗ ಬುಧವಾರವೂ ಮುಂದುವರೆದಿದ್ದು, ಪ್ರಯಾಣಿಕರು ಸತತ ಮೂರು ದಿನಗಳಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ವೇಳೆ...

ಜಲ್ಲಿಕಟ್ಟು ಸ್ಪರ್ಧೆ ನಿಷೇಧ ಹಿಂಪಡೆಯಲಾಗುವುದಿಲ್ಲ: ಸುಪ್ರೀಂ ಕೋರ್ಟ್.

ತಮಿಳುನಾಡಿನಲ್ಲಿ ಈ ಹಿಂದೆ ಜಗತ್ಪ್ರಸಿದ್ದಿಯಲ್ಲಿದ್ದ ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆ ನಿಷೇಧ ಹಿಂಪಡೆಯುವಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜಲ್ಲಿಕಟ್ಟು ಸ್ಪರ್ಧೇಯ ಮೂಲಕ ಜಾನುವಾರುಗಳನ್ನು ಹಿಂಸಿಸಲಾಗುತ್ತಿದೆ ಎಂದು ಭಾರತೀಯ ಪ್ರಾಣಿ ಕಲ್ಯಾಣ...

ವಿರಾಟ್ ಕೋಹ್ಲಿ ವಿಶ್ವದ ಶ್ರೇಷ್ಟ ಬ್ಯಾಟ್ಸ್ ಮೆನ್ ಅಲ್ಲ: ಮೊಹಮ್ಮದ್ ಯುಸುಫ್.

ನನ್ನ ಪ್ರಕಾರ ಭಾರತದ ಅಗ್ರೆಸಿವ್ ಆಟಗಾರ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಟ ಬ್ಯಾಟ್ಸ್ ಮನ್ ಅಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮ್ಮದ್ ಯೂಸುಫ್ ಅಭಿಪ್ರಾಯ ಪಟ್ಟಿದ್ದಾರೆ. ಒಬ್ಬ ಆಟಗಾರ ಕೇವಲ...

ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ಬಂದ್. ಇಬ್ಬರ ಜಗಳಕ್ಕೆ ಬಲಿಯಾದ ಸಾರ್ವಜನಿಕರು

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಡೆಸಲಾಗುತ್ತಿರುವ ಮುಷ್ಕರ ಮಂಗಳವಾರವೂ ಮುಂದುವರೆದಿದ್ದು ಬಸ್‍ಗಳಿಲ್ಲದೇ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ವೇತನ ಪರಿಷ್ಕರಣೆಯ ಕುರಿತು ಸರ್ಕಾರ ಮೊಂಡು ಬುದ್ದಿ ತೋರಿಸುತ್ತಿದ್ದು 10 ರಿಂದ...

ಕಾರ್ಗಿಲ್ ವಿಜಯ ದಿನ: ದೇಶ ರಕ್ಷಣೆಗೆ ವಿರೋಚಿತ ತ್ಯಾಗ ಮಾಡಿದ ಧೀರ ಯೋಧರಿಗೆ ತಲೆಬಾಗಿ ನಿಲ್ಲುವೆ ಎಂದ ಪ್ರಧಾನಿ ಮೋದಿ.

1999 ರಲ್ಲಿ ದೇಶದೊಳಗೆ ನುಸುಳಲು ಪ್ರಯತ್ನಿಸಿದ ಎದುರಾಳಿಗಳನ್ನು ಹೊರ ಹಟ್ಟಲು ವೀರಾವೇಶವಾಗಿ ಹೋರಾಡಿದ ನಮ್ಮ ಧೀರ ಸೈನಿಕರಿಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದ್ದು, ಭಾರತದ ರಕ್ಷಣೆಗೆರ ಜೀವದ ಅಂಗನ್ನೂ ತೊರೆದು ಹೋರಾಡಿದ ಧೀರ...

ಇಂದು ಆಟೋಗಳಲ್ಲಿ ಬೀಳಲ್ಲ ಮೀಟರ್ ಬೋರ್ಡ್..!!!

ಆಟೋ... ಯಲಹಂಕ ಹೋಗಬೇಕು ಬರ್ತೀರಾ..? ಬನ್ನಿ ಹತ್ತಿ. ಎಷ್ಟಾಗತ್ತೇ..? ಸಾವಿರ ರೂಪಾಯಿ ಆಗತ್ತೆ. ಎಷ್ಟು...? 1000 ರೀ... ಬರೋದಿದ್ರೆ ಬನ್ನಿ.. ಇದು ಬೆಂಗಳೂರಿನ ಸುತ್ತಾಮುತ್ತಾ ನಡಿತಾ ಇರೋ ಆಟೋ ಚಾಲಕರ ಸುಲಿಗೆ.. ಹೌದು. ಇಂದು ರಾಜ್ಯ...

Latest news

- Advertisement -spot_img