- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಟೈಮ್ಸ್ ವರ್ಷದ ವ್ಯಕ್ತಿ ಮತದಾನದಲ್ಲಿ ಮೋದಿಗೆ ಜಯ

ಪ್ರತಿ ವರ್ಷ ಟೈಮ್ಸ್ ಮ್ಯಾಗಜಿನ್ ಹೊರಡಿಸುವ ‘ವರ್ಷದ ವ್ಯಕ್ತಿ’ ಓದುಗರ ಆನ್‍ಲೈನ್ ಮತದಾನದಲ್ಲಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಗೆಲುವು ಸಾಧಿಸಿದ್ದಾರೆ. ಓದುಗರ ಮತದಾನದಲ್ಲಿ ಪ್ರಧಾನಿ ಮೋದಿ ಅಮೇರಿಕಾದ ನಿಯೋಜಿತ ಪ್ರಧಾನಿ...

ಮಿಸ್ ಸುಪ್ರನ್ಯಾಷನಲ್-2016 ಮುಡಿಗೇರಿಸಿಕೊಂಡ ಬೆಂಗಳೂರಿನ ಟೆಕ್ಕಿ..!

ಪೋಲೆಂಡ್‍ನಲ್ಲಿ ನಡೆದ 2016ನೇ ಮಿಸ್ ಸುಪ್ರನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ಇಂಜಿನಿಯರ್ ಶ್ರೀನಿಧಿ ಶೆಟ್ಟಿ ವಿಜೇತರಾಗಿದ್ದಾರೆ. ಈ ಮೂಲಕ ಮೂರು ವರ್ಷಗಳ ನಂತರ ಮತ್ತೆ ದೇಶಕ್ಕೆ ಮಿಸ್ ಸುಪ್ರನ್ಯಾಷನಲ್ ಪ್ರಶಸ್ತಿ ತಂದು ಕೊಟ್ಟ...

ತಮಿಳುನಾಡಿನಲ್ಲಿ ರಾಜ್ಯದ ಬಸ್‍ಗಳ ಮೇಲೆ ಕಲ್ಲು ತೂರಾಟ..!

ತಮಿಳುನಾಡಿನಲ್ಲಿ ರಾಜ್ಯ ರಸ್ತೆ ಸಾರಿಗೆ(ಕೆಎಸ್‍ಆರ್‍ಟಿಸಿ)ಯ ಎರಡು ಬಸ್‍ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ತಿರುವಣ್ಣಾಮಲೈ-ಬೆಂಗಳೂರು ಕೆಎಸ್‍ಆರ್‍ಟಿಸಿ ಬಸ್ ಮೇಲೆ ಚಂಗಲ್ ಎಂಬಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು ಎರಡು ಬಸ್‍ಗಳ ಗಾಜು...

ಸಿಎಂ ಜಯಲಲಿತಾ ಹೃದಯಾಘಾತಕ್ಕೆ ಕಾರಣವೇನು..?

ಕೆಲವು ತಿಂಗಳ ಹಿಂದೆ ಅನಾರೋಗ್ಯದ ಕಾರಣ ತಮಿಳುನಾಡಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲವು ದಿನಗಳ ನಂತರವಷ್ಟೆ ಡಿಸ್ಚಾರ್ಜ್ ಆಗಿದ್ದ ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ನಿನ್ನೆ ಸಂಜೆ ಹೃದಯಾಘಾತ ಸಂಭವಿಸಿದೆ. ಜಯಲಲಿತಾ...

ಸಚಿನ್ ಅವರನ್ನು ಕಿಡ್ನಾಪ್ ಮಾಡಬೇಕು: ಕ್ಯಾಮರೂನ್..!

ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಅಪಹರಿಸಿ ಇಂಗ್ಲೆಂಡ್‍ಗೆ ಕರೆತಂದು ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ತರಬೇತಿ ಕೊಡಿಸಬೇಕು ಎಂದು ಬ್ರಿಟೀಷ್ ಮಾಜಿ ಪ್ರಧಾನಿ ಕ್ಯಾಮರೂನ್ ವೈಟ್ ಹಾಸ್ಯ ಚಟಾಕಿ ಹಾರಿಸಿದ್ದಾರೆ....

ನೀವಿನ್ನೂ ಮಂಜೇಶ್ವರ ಅನಂತೇಶ್ವರನ ದರ್ಶನ ಮಾಡಿಲ್ವಾ..?! ಕುಕ್ಕೆ ಸುಬ್ರಮಣ್ಯನಿಗೆ ಕಟ್ಟಿಕೊಂಡ ಹರಕೆಯನ್ನು ಇಲ್ಲಿಯೂ ಸಲ್ಲಿಸಬಹುದು..!

ಎಲ್ಲರಿಗೂ ಕುಕ್ಕೆ ಸುಬ್ರಮಣ್ಯ ಪುಣ್ಯಕ್ಷೇತ್ರ ಗೊತ್ತೇ ಇದೆ..! ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿರೋ ಕುಕ್ಕೆ ಸುಬ್ರಮಣ್ಯ ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸೋ ಕಾರಣಿಕದ ಸನ್ನಿಧಿ..! ಕರ್ನಾಟಕದ ಮೂಲೆಯಲ್ಲಿದ್ದರೂ ದೇಶ-ವಿದೇಶದಿಂದಲೂ ಭಕ್ತರನ್ನು...

ದೇಶದಲ್ಲಿ ನಿರೀಕ್ಷೆಗಿಂತ ತೀವ್ರ ಚಳಿಗಾಲ: ಹವಾಮಾನ ಇಲಾಖೆ

ಪ್ರಸ್ತುತದ ವರ್ಷದಲ್ಲಿ ನಿರೀಕ್ಷೆಗಿಂತಲೂ ತೀವ್ರತೆಯ ಚಳಿಗಾಲ ಇರಲಿದೆ, ಆದರೆ ಉತ್ತರ ಭಾರತದಲ್ಲಿ ಈ ಬಾರಿ ಚಳಿ ಗಾಳಿ ಕಡಿಮೆ ಬೀಸಲಿದ್ದು, ಈ ಭಾಗಗಳಲ್ಲಿ ಕಡಿಮೆ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...

ಪೆಪ್ಸಿ, ಕೋಲಾ ಕಂಪನಿಗಳ ಮೇಲೆ ತಮಿಳುನಾಡು ಹೈಕೋರ್ಟ್‍ನ ಸರ್ಜಿಕಲ್ ಸ್ಟ್ರೈಕ್..!

ನದಿ ನೀರನ್ನು ಬಳಸಿಕೊಂಡು ಪೆಪ್ಸಿ ಹಾಗೂ ಕೋಲಾ ಕಂಪನಿಗಳು ತಂಪುಪಾನಿಯಾಗಳನ್ನು ತಯಾರಿಸುತ್ತಿದ್ದ ತಮಿಳುನಾಡಿನ ಕಂಪನಿಗಳಿಗೆ ಹೈಕೋರ್ಟ್ ಸರಿಯಾದ ಶಾಕ್ ನೀಡಿದೆ..! ತಮಿಳುನಾಡಿನ ಗಂಗೈಕೊಂಡನ್ ಬಳಿಯಿರುವ ಪೆಪ್ಸಿ ಹಾಗೂ ಕೋಲಾ ಕಂಪನಿಗಳು ನದಿ ಮೂಲದ ನೀರನ್ನು...

ಚಿನ್ನದ ಮೇಲೂ ಐಟಿ ಕಣ್ಣು..!

ಘೋಷಿತ ಆದಾಯದಲ್ಲಿ ಚಿನ್ನಾಭರಣೆ ತೆಗೆದುಕೊಂಡರೆ ಅದಕ್ಕೆ ಆದಾಯ ತೆರಿಗೆ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಪಡಿಸಿದೆ. ಜನರ ಬಳಿ ಇರುವ ಚಿನ್ನಕ್ಕೆ ಯಾವುದೇ ರೀತಿಯ ತೆರಿಗೆ ಇಲ್ಲ ಎಂದು ಹೇಳಿದ್ದ ಕೇಂದ್ರ...

ಶಾಕಿಂಗ್ ನ್ಯೂಸ್..! ಪೆಟ್ರೋಲ್ ಬಂಕ್, ವಿಮಾನ ನಿಲ್ದಾಣಗಳಲ್ಲಿ ನೋಟ್ ಚಲಾವಣೆಗೆ ಡಿ.2 ಕಡೇ ದಿನ..!

500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ನಂತರ ಜನರಿಗೆ ಅನುಕೂಲವಾಗಲಿ ಎಂದು ಹಳೆಯ 500 ನೋಟುಗಳನ್ನು ಪೆಟ್ರೋಲ್ ಬಂಕ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಡಿ.15ರ ವರೆಗೂ ಚಲಾವಣೆಯಲ್ಲಿರುತ್ತೆ ಎಂದು ಹೇಳಿದ್ದ...

Latest news

- Advertisement -spot_img