- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಸದ್ಯದಲ್ಲೆ ಮಂತ್ರಿಮಾಲ್ ರೀ ಓಪನ್..!

ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಮಾಲ್‍ಗಳಲ್ಲಿ ಒಂದಾದ ಮಂತ್ರಿ ಮಾಲ್ ಕಳೆದೆರಡು ವಾರಗಳಿಂದ ಸಖತ್ ಸುದ್ದಿಯಲ್ಲಿತ್ತು. ಈ ಮಂತ್ರಿಮಾಲ್‍ನ ಹಿಂಬದಿಯ ಗೋಡೆ ಕುಸಿತದಿಂದ ಇಬ್ಬರು ಗಾಯಗೊಂಡಿದ್ದು, ಕಳಪೆ ಕಟ್ಟಡ ನಿರ್ಮಾಣದ ಆರೋಪ ಹೊತ್ತು...

ಪೋಲಿಯೊ ಲಸಿಕೆ ಹಾಕಿದ ಸ್ವಲ್ಪ ಸಮಯದಲ್ಲೆ ಮಗು ಸಾವು..!

ಮಗುವಿಗೆ ಅಂಗವೈಕಲ್ಯತೆ ಉಂಟಾಗದಿರಲಿ ಅಂತ ಐದು ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹಾಕ್ಸೋದು ವಾಡಿಕೆ. ಆದ್ರೆ ಪೋಲಿಯೊ ಲಸಿಕೆ ಹಾಕಿಸಿ ಒಂದು ಘಂಟೆಯೊಳಗೆ ಮಗುವೊಂದು ಸಾವನ್ನಪ್ಪಿರುವ ಧಾರುಣ ಘಟನೆಯೊಂದು ನಡೆದುಹೋಗಿದೆ. ಆಂಧ್ರ...

ರಾಜ್ಯದಲ್ಲಿ ಮತ್ತೆ ಆರಂಭವಾಗುತ್ತಾ ಲಾಟರಿ ಮಾರಾಟ..?

ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧ ಮಾಡಿ 10 ವರ್ಷಗಳೆ ಕಳೆದು ಹೋಗಿದೆ. ಆದರೆ ಈಗ ಮತ್ತೆ ರಾಜ್ಯದಲ್ಲಿ ಲಾಟರಿ ಮಾರಾಟದ ಕೂಗು ಕೇಳಿ ಬರ್ತಾ ಇದೆ..! ಹೌದು ರಾಜ್ಯದೊಳಗೆ ಎಂಎಸ್‍ಐಎಲ್ ಮುಖಾಂತರ ಕಾನೂನು...

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

ಇಡೀ ರಾಜ್ಯದಾದ್ಯಂತ ಸಾಂಸ್ಕೃತಿಕ ಕ್ರೀಡೆ ಕಂಬಳ ಕ್ರೀಡೆಯ ಪರ ಧನಿ ಎತ್ತಿದ್ದಾರೆ ಜನ. ಒಂದುಕಡೆ ಕಂಬಳವನ್ನು ಆಚರಣೆಗೆ ತರಲು ಕೋರ್ಟ್ ಆದೇಶ ನೀಡ್ಬೇಕು ಎನ್ನುವ ಕೂಗುಗಳು ಕೇಳಿ ಬರ್ತಾ ಇದ್ರೆ ಕಂಬಳ ಒಂದು...

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಗೆ ಈಗಾಗಲೆ ಆಯಾ ದೇಶಗಳಲ್ಲಿ ಪೂರ್ವ ತಯಾರಿಗಳು ನಡೀತಾ ಇದೆ. ಅದೇ ರೀತಿ ವಿಶ್ವದ ಎಲ್ಲಾ ತಂಡಗಳು ಮುಂದಿನ ವಿಶ್ವಕಪ್‍ಗಾಗಿ ಸಖತ್ ಪ್ರಿಪೇರ್ ಕೂಡ...

ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಅಸಾಧ್ಯ: ಸುಪ್ರೀಂಕೋರ್ಟ್

ದೇಶದಲ್ಲಿ ಗೋಹತ್ಯೆ ನಿಷೇಧಿಸಬೇಕೆಂದು ಹಲವು ಸಂಘಪರಿವಾರಗಳು ಹಲವಾರು ವರ್ಷಗಳಿಂದ ಅವಿರತವಾಗಿ ಪ್ರತಿಭಟನೆಗಳು ನಡೆಯುತ್ತಾ ಬಂದಿದ್ದರೂ ಅದಕ್ಕೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಯಾಕಂದ್ರೆ ಗೋಹತ್ಯೆ ಸಂಪೂರ್ಣ ನಿಷೇಧ ಕೋರಿ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿ...

ಕಂಬಳ ಪರ ಹೋರಾಟಕ್ಕೆ ನಿಂತ ಜನ: ಸುಗ್ರಿವಾಜ್ಞೆಗೂ ಸೈ ಅಂದ ರಾಜ್ಯ ಸರ್ಕಾರ

ಕರಾವಳಿ ಸಾಂಪ್ರದಾಯಿಕ ಕ್ರೀಡೆಗೆ ಸಾಕಷ್ಟು ಜನ ಬೆಂಬಲ ದೊರೆಯುತ್ತಿದ್ದು, ಹೈಕೋರ್ಟ್ ತೀರ್ಪಿಗೂ ಮುನ್ನ ಕರಾವಳಿಗಳಲ್ಲಿ ಕಂಬಳ ಪರ ಕೂಗು ಕೇಳಿ ಬರ್ತಾ ಇದೆ. ಇನ್ನು ಕಂಬಳ ಕ್ರೀಡೆಯನ್ನು ರದ್ದುಗೊಳಿಸಬಾರದು ಎಂದು ಕಂಬಳ ಕಾಪಡಿ...

ರೈತರ 660.5 ಕೋಟಿ ಬಡ್ಡಿ ಮನ್ನಾ ಮಾಡಿದ ಕೇಂದ್ರ ಸರ್ಕಾರ

ದೇಶದ ಐದು ರಾಜ್ಯಗಳಲ್ಲಿ ಚುನಾವಣಾ ಕಾವೇರುತ್ತಿರುವ ಬೆನ್ನಲ್ಲೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ರೈತರಿಗೆ ಬಂಪರ್ ಆಫರ್ ನೀಡಿದ್ದಾರೆ. ಮಂಗಳವಾರ ಕ್ಯಾಬಿನೆಟ್ ಸಭೆಯಲ್ಲಿ ರೈತರ ಸಾಲ ಮನ್ನಾದ ಬಗ್ಗೆ ಪ್ರಸ್ತಾಪ...

ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್

ಅಮೇರಿಕಾದ ನೂತನ ಅಧ್ಯಕ್ಷನಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಇದೇ ಮೊಟ್ಟ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿದ್ದಾರೆ. ಅಮೇರಿಕಾದ 45ನೇ ಅಧ್ಯಕ್ಷನಾಗಿ ಪ್ರಮಾಣ ವಚನ...

ಯೋಧರು-ಬಂಡುಕೋರರ ನಡುವೆ ಭೀಕರ ಕಾಳಗಕ್ಕೆ 70ಕ್ಕೂ ಹೆಚ್ಚು ಬಲಿ.

ಯೆಮನ್‍ನ ಕರಾವಳಿ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವ ಉಗ್ರರನ್ನು ಸದೆಬಡೆಯಲು ಅಲ್ಲಿನ ಸರ್ಕಾರ ಕಾರ್ಯಚರಣೆ ಕೈಗೊಂಡಿದ್ದು ಘಟನೆಯಲ್ಲಿ ಸೇನಾ ಪಡೆಗಳು ಹಾಗೂ ಬಂಡುಕೋರರು ಸೇರಿದಂತೆ 70ಕ್ಕೂ ಅಧಿಕ ಜನರು ಮೃತಪಟ್ಟಿದ್ದು ಅನೇಕ ಮಂದಿಗೆ ಗಂಭೀರ ಗಾಯಗಳಾಗಿವೆ....

Latest news

- Advertisement -spot_img