- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಕುಸಿದ ಕೆಆರ್‍ಎಸ್ ನೀರಿನ ಮಟ್ಟ: ಜನರಲ್ಲಿ ಆತಂಕ

ಕಾವೇರಿ ನದಿ ಪ್ರದೇಶಗಳಲ್ಲಿ ಈ ಬಾರಿ ಮಳೆರಾಯ ಕೈಕೊಟ್ಟಿದ್ದಾನೆ. ಹವಾಮಾನ ಇಲಾಖೆ ಹೇಳೀದ ಭವಿಷ್ಯ ಅದ್ಯಾಕೋ ಸರಿ ಇಲ್ಲ ಅಂತ ಕಾಣ್ಸತ್ತೆ. ಆದ್ದರಿಂದ ಈ ಬಾರಿ ಸರಿಯಾದ ಮಳೆ ಬಾರದಿದ್ದ ಕಾರಣದಿಂದಾಗಿ ಅವಧಿಗೆ...

200 ಪ್ರಯಾಣಿಕರೊಂದಿಗೆ ಚೆಲ್ಲಾಟವಾಡಿದ ಭೂಪ…!

ಈತನಿಗೆ ಖುಷಿ ಮೂಡ್ ಬಂದ್ರೆ ಸಾಕು ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ ಅನ್ನೋದನ್ನೂ ಮರೆತು ಬಿಡ್ತಾನೆ ನೋಡಿ...! ಏರ್ ಇಂಡಿಯಾದ ಪೈಲಟ್ ಒಬ್ಬ 200 ಪ್ರಯಾಣಿರ ಜೊತೆ ಚೆಲ್ಲಾಟವಾಡಿದ್ದಾನೆ. ಏರ್ ಇಂಡಿಯ ಸಂಸ್ಥೆಗೆ...

ಜಿಯೋಗೆ ಪೈಪೋಟಿ ನೀಡಲು ಬಿಎಸ್‍ಎನ್‍ಎಲ್ ಭರ್ಜರಿ ಆಫರ್.!

ಪ್ರಸಕ್ತ ವರ್ಷದಲ್ಲಿ ಭಾರತೀಯ ಗ್ರಾಹಕರಿಗೆ ಬಂಪರ್ ಆಫರ್‍ಗಳ ಸುರಿಮಳೆಯನ್ನೇ ಟೆಲಿಕಾಂ ಸಂಸ್ಥೆಗಳು ನೀಡುತ್ತಾ ಬಂದಿದೆ. ಇದೀಗ ಮಾರುಕಟ್ಟೆಯಲ್ಲಿ ರಿಲಯಾನ್ಸ್ ಜಿಯೋ 4ಜಿ ಪೈಪೋಟಿಯನ್ನು ಎದುರಿಸಲು ಇತರೆ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು...

ದೇಶದೆಲ್ಲೆಡೆ ಭಾರತ್ ಬಂದ್‍ಗೆ ವ್ಯಾಪಕ ಬೆಂಬಲ..!

ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗುತ್ತಿದೆ ಎಂದು ಶುಕ್ರವಾರ ಹಮ್ಮಿಕೊಂಡಿರುವ ಭಾರತ್ ಬಂದ್ ದೇಶದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು. ಸುಮಾರು ಹತ್ತಕ್ಕೂ ಹೆಚ್ಚು ಕಾರ್ಮಿಕ...

ಎಂ ನಾರಾಯಣಸ್ವಾಮಿರವರಿಗೆ ಹುಟ್ಟುಹಬ್ಬದ ಶುಭಾಶಯಗಳು

ಬೆಂಗಳೂರು ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂ ನಾರಾಯಣ ಸ್ವಾಮಿ ರವರು ತಮ್ಮ ಹುಟ್ಟು ಹಬ್ಬವನ್ನು ಸೆಪ್ಟೆಂಬರ 2ರ ಶುಕ್ರವಾರದಂದು ಜಗದೀಶ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಇವರ ಹುಟ್ಟು ಹಬ್ಬಕ್ಕೆ ರಾಜ್ಯದ...

ಪಾಕ್‍ನಲ್ಲಿ ಭಾರತದ ಚಾನಲ್ ಪ್ರಸಾರ ಬಂದ್…!

ಇನ್ಮುಂದೆ ಪಾಕ್‍ನಲ್ಲಿ ಭಾರತೀಯ ಪ್ರಸಾರ ಚಾನಲ್‍ಗಳನ್ನು ನೋಡುವ ಹಾಗಿಲ್ಲ..! ಭಾರತೀಯ ಪ್ರಸಾರ ಮಾಧ್ಯಮಗಳಿಗೆ ಲ್ಯಾಂಡಿಕ್ ಹಕ್ಕು ಇಲ್ಲದೇ ಇರೋದ್ರಿಂದ ಪಾಕಿಸ್ತಾನ ಭಾರತೀಯ ಟಿವಿ ಚಾನಲ್‍ಗಳ ಪ್ರಸಾರವನ್ನು ನಿಷೇಧಿಸಿದೆ. ಇದೀಗ ಪಾಕ್‍ನಲ್ಲಿ ಹೊಸ ಡಿಟಿಹೆಚ್...

ಶಾಸಕ ಸಭೆಗೆ ಸೈಕಲ್‍ನಲ್ಲಿ ಬಂದ ಹರಿಯಾಣದ ಸಿಎಂ, ಶಾಸಕರು…!

ರಾಜ್ಯದ ಜನರಿಗೆ ಪರಿಸರ ಮಾಲಿನ್ಯದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಹರಿಯಾಣದ ಮುಖ್ಯಮಂತ್ರಿ ಲಾಲ್ ಖತ್ತರ್ ಹಾಗೂ ಮಂತ್ರಿ ಮಂಡಲದ ಎಲ್ಲಾ ಶಾಸಕರು ಬುಧವಾರ ಸೈಕಲ್ ಏರಿ ಶಾಸಕರ ಭವನಕ್ಕೆ ತೆರಳಿದ್ದರು..! 62 ವರ್ಷದ...

ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!

12 ಅಂಶದ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾದ ಹಿನ್ನಲೆಯಲ್ಲಿ ಇದೇ ಸೆಪ್ಟೆಂಬರ್ 2 ರಂದು ಕರೆ ನೀಡಿದ್ದ ಭಾರತ್ ಬಂದ್ ಖಚಿತವಾಗಿದ್ದು, 10ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಬಂದ್‍ಗೆ ವ್ಯಾಪಕ...

ಲಂಡನ್ ಒಲಂಪಿಕ್‍ನಲ್ಲಿ ಕಂಚು ಗೆದ್ದಿದ್ದ ಯೋಗೆಶ್ವರ್‍ಗೆ ಬೆಳ್ಳಿ ಭಾಗ್ಯ..!!

ಈ ಬಾರಿ ರಿಯೋ ಒಲಂಪಿಕ್‍ನಲ್ಲಿ ಮೊದಲ ಸುತ್ತಿನಲ್ಲೇ ಕೂಟದಿಂದ ಹೊರ ಬಿದ್ದು ಕೋಟ್ಯಾಂತರ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಭಾರತದ ಕುಸ್ತಿ ಪಟು ಯೋಗೇಶ್ವರ ದತ್‍ಗೆ ಇದೀಗ ಬಂಪರ್ ಆಫರ್ ಬಂದಿದೆ. ಈ...

ಶಬರಿಮಲೆಗೆ ಪ್ರವೇಶ ನೀಡಬೇಡಿ: ಮಹಿಳೆಯರ ಬೆಂಬಲ…!

ವಿಶ್ವ ವಿಖ್ಯಾತ ಕೇರಳದ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರಿಗೂ ಪ್ರವೇಶ ನೀಡಬೇಕೆಂದು ಮಹಿಳೆಯರು ಕಳೆದೊಂದು ವರ್ಷಗಳಿಂದ ಹೋರಾಟ ನಡೆಸುತ್ತಾ ಬರುತ್ತಿದ್ದರೆ, ಮತ್ತೊಂದೆಡೆ ಈಗ ಇರುವ ವ್ಯವಸ್ಥೆಯನ್ನು ಬೆಂಬಲಿಸಿ ಮಹಿಳೆಯರ ಗುಂಪೊಂದು ಆನ್‍ಲೈನ್‍ನಲ್ಲಿ...

Latest news

- Advertisement -spot_img