- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಬರೋಬ್ಬರಿ 4.31 ಕೋಟಿ ರೂ ದಾಖಲೆಯ ಮೊತ್ತಕ್ಕೆ ಬಿಕರಿಯಾದ ಮೋದಿ ಸೂಟ್…!

ಪ್ರಧಾನಿ ನರೇಂದ್ರ ಮೋದಿ ಅವರ ಸೂಟ್ ಇದೀಗ ವಿಶ್ವದಾಖಲೆಯ ಸುದ್ದಿಯನ್ನು ಮಾಡಿದೆ. ಅವರ ಸೂಟ್ ಬರೋಬ್ಬರಿ 4.31 ಕೋಟಿ ರೂಗೆ ಹರಾಜಾಗುವ ಮೂಲಕ ವಿಶ್ವದಲ್ಲೇ ಅತೀ ಹೆಚ್ಚಿನ ಬೆಲೆಗೆ ಮಾರಾಟವಾದ ಉಡುಪು ಎಂಬ...

ಬೆಳ್ಳಿ ತಾರೆಗೆ ಬಿಎಂಡಬ್ಲ್ಯೂ ಕಾರು, ಸಾಕ್ಷಿಗೆ ವಿಮಾನ ಟಿಕೆಟ್ ಗಿಫ್ಟ್…!

ಭಾರತದ ಬೆಳ್ಳಿ ತಾರೆ ಪಿ.ವಿ ಸಿಂಧು ಹಾಗೂ ಕಂಚಿನ ಪದಕ ಗೆದ್ದ ಮಹಿಳಾ ಕುಸ್ತಿಪಟು ಸಾಕ್ಷಿ ಮಲ್ಲಿಕ್‍ರ ಲಕ್ ಇದೀಗ ಬದಲಾಗಿದೆ. ರಿಯೋ ಒಲಂಪಿಕ್‍ನಲ್ಲಿ ಅಮೋಘ ಪ್ರದರ್ಶನ ನೀಡಿದ ಈ ಇಬ್ಬರು ತಾರೆಯರಿಗೆ...

ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರ ಲಾಠಿ ಚಾರ್ಜ್..!

ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಕಛೇರಿಗೆ ನುಗ್ಗಲು ಪ್ರಯತ್ನಿಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಗೊಂಡಿದ್ದಾಳೆ. ಶುಕ್ರವಾರ ಎಬಿವಿಪಿ ಕಾರ್ಯಕರ್ತರು ಬೆಂಗಳೂರಿನ ಇಂದಿರಾನಗರದಲ್ಲಿರುವ ಆಮ್ನೇಸ್ಟಿ...

ಓಣಂ ಹಬ್ಬಕ್ಕೆ ಆನ್‍ಲೈನ್‍ನಲ್ಲಿ ಮದ್ಯಪಾನ ಮಾರಾಟ..!

ಕೇರಳದ ಹೂಗಳ ರಂಗೋಲಿ ಹಬ್ಬವೆಂದೆ ಖ್ಯಾತಿಗೊಂಡಿರುವ ಓಣಂ ಹಬ್ಬಕ್ಕೆ ಇನ್ನೇನು ಕೇವಲ 20 ದಿನಗಳು ಬಾಕಿ ಉಳಿದಿದೆ. ಅಲ್ಲದೇ ಕೇರಳದ ಪ್ರತೀ ಮನೆಯಲ್ಲೂ ಹಬ್ಬದ ತಯಾರಿ ಕೂಡ ಈಗಿನಿಂದಲೇ ಚುರುಕುಗೊಂಡಿದೆ. ಆದರೆ ಸರ್ಕಾರ...

ಸೇಂದಿ ದುರಂತ: 25 ಪೊಲೀಸ್ ಅಧಿಕಾರಗಳ ಅಮಾನತು.

ಬಿಹಾರದ ಗೋಪಲ್ಗಂಜ್‍ನಲ್ಲಿ ಸೇಂದಿ ದುರಂತದಿಂದ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಈಗಾಗಲೇ 18 ಜನ ಮೃತ ಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಬಿಹಾರ ಸರ್ಕಾರ 25 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು,...

ಕುಸ್ತಿ ಪಟು ನರಸಿಂಗ್ ಯಾದವ್‍ಗೆ 4 ವರ್ಷ ನಿಷೇಧ…!

ಭಾರತದ ಕುಸ್ತಿಪಟು ನರಸಿಂಗ್ ಯಾದವ್‍ಗೆ ಉದ್ದೀಪನಾ ನಿಗ್ರಹ ಧಳ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಿದ್ದು, ಪ್ರಸಕ್ತ ವರ್ಷದ ರಿಯೋ ಒಲಂಪಿಕ್‍ನಿಂದ ದೂರ ಸರಿಯಲಿದ್ದಾರೆ. ಇನ್ನೇನು ನರಸಿಂಗ್ ಎಲ್ಲಾ ಸಮಸ್ಯೆಗಳನ್ನೂ ದಾಟಿ ಕೊನೆಗೆ ಒಲಂಪಿಕ್‍ಗೆ...

ರಿಯೋ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಪಿ.ವಿ.ಸಿಂಧು ಫೈನಲ್‍ಗೆ

ಒಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಸೆಮಿಫೈನಲ್ ನಲ್ಲಿ ಜಪಾನ್ ನ ಒಕುಹಾರ ಅವರನ್ನು ಎರಡು ನೇರ ಸೆಟ್ ಗಳಿಂದ ಸೋಲಿಸಿ ಸಿಂಧು ಫೈನಲ್ ಗೆ...

ವಿಶ್ವದ ಅತೀ ಹಿರಿಯ ವ್ಯಾಘ್ರ – ಮಚ್ಲಿ ದಿ ಕ್ವೀನ್ ಆಫ್ ಟೈಗರ್ಸ್ ಇನ್ನಿಲ್ಲ..!

ವಿಶ್ವದಲ್ಲೇ ಅತೀ ಧೀರ್ಘ ಕಾಲ ಬದುಕುಳಿದಿದ್ದ ರಣತಂಬೋರ್‍ನ ಮಚಲಿ ಎಂಬ ಹೆಣ್ಣು ಹುಲಿಯೊಂದು ಮೃತಪಟ್ಟಿದೆ. 20 ವರ್ಷ ವಯಸ್ಸಿನ ಈ ಹುಲಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲಿತ್ತಿತ್ತು. ಲೇಡಿ ಆಫ್ ದಿ ಲೇಕ್...

ಜೋಗ ಜಲಪಾತದ ಅಭಿವೃದ್ಧಿ ಹೊಣೆ ಬಿ.ಆರ್.ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ

ವಿಶ್ವ ವಿಖ್ಯಾತ ಜೋಗಜಲಪಾತದ ಅಭಿವೃದ್ದಿ ಹೊಣೆಯನ್ನು ರಾಜ್ಯ ಸರ್ಕಾರ ಖಾಸಗಿ ಎಂಎನ್‍ಸಿ ಸಂಸ್ಥೆಗೆ ವಹಿಸಿಕೊಟ್ಟಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರಾದ ಹಾಲೀ ಯು.ಎ.ಇ ಉದ್ಯಮಿ ಆರ್.ಬಿ. ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ ವಹಿಸಿಕೊಟ್ಟಿದೆ. ಈ...

ಮುಂದಿನ ತಿಂಗಳಿಂದ ಡ್ಯಾಂ ನೀರು ಕೃಷಿಗಿಲ್ಲ, ಕುಡಿಯೋಕೆ ಮಾತ್ರ..!

ಪ್ರಸಕ್ತ ವರ್ಷದಲ್ಲಿ ಈ ಬಾರಿಯೂ ರಾಜ್ಯದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕ್ಷೀಣಿಸಿದ್ದು 40ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಾಜ್ಯದ ಹಲವಾರು ಅಣೆಕಟ್ಟಿನ ನೀರಿನ ಮಟ್ಟ ತೀರಾ ಕಡಿಮೆಯಾಗಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ....

Latest news

- Advertisement -spot_img