- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಒಬ್ಬ ಮುಖ್ಯಮಂತ್ರಿ ಸಂಬಳ 1 ರೂಪಾಯಿ ಮಾತ್ರ..! ನಮ್ಮ ಮುಖ್ಯಮಂತ್ರಿಗಳ ಸಂಬಳ ಎಷ್ಟಿದೆ ಗೊತ್ತಾ..?

ಮುಖ್ಯಮಂತ್ರಿಗಳು ಎಂದರೆ ಅವರ ಮೇಲಿನ ಜವಾಬ್ದಾರಿಯು ಅತಿ ದೊಡ್ಡ ಮಟ್ಟದಲ್ಲಿ ಇರುತ್ತದೆ. ಹಗಲು ರಾತ್ರಿ ಎನ್ನದೇ ರಾಜ್ಯದ ಜನರಿಗಾಗಿ ದುಡಿಯುತ್ತಲೇ ಇರಬೇಕಾಗುತ್ತದೆ. ಆದ್ದರಿಂದ ಜನರ ಮನಸ್ಸಿನಲ್ಲಿ ಮುಖ್ಯಮಂತ್ರಿಗಳ ಸಂಬಳವೂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ...

ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!

ಶಂಕರ್ ನಾಗ್, ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ. ಸಿನಿಮಾ ಮಾತ್ರವಲ್ಲದೇ ರಾಜ್ಯದ ಅಭಿವೃದ್ಧಿಯ ಬಗ್ಗೆಯೂ ಅತ್ಯಂತ ಕಾಳಜಿ ಹೊಂದಿದ್ದವರು ಶಂಕರ್ ನಾಗ್. ಚಿಕ್ಕ ವಯಸ್ಸಿನಲ್ಲೇ ಅಪಘಾತದಲ್ಲಿ ಮೃತಪಟ್ಟ ಶಂಕರ್ ನಾಗ್...

ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!

ವರುಣದೇವನಿಲ್ಲದೇ ಹೋದಲ್ಲಿ ಜೀವಸಂಕುಲಕ್ಕೆ ಬಹುದೊಡ್ಡ ಆಪತ್ತು ಎದುರಾಗುತ್ತದೆ. ಆತ ಇಲ್ಲದಿದ್ದರೆ ಅನ್ನ, ನೀರು ಯಾವುದು ದೊರೆಯುವುದಿಲ್ಲ. ಆದರೆ ಅದೇ ಮಳೆರಾಯ ಅಬ್ಬರಿಸಿ ಬೊಬ್ಬಿರಿದರೂ ಅಪಾಯವೇ..! ಏಕೆಂದರೆ ಮನೆ, ವಾಹನ ಇತ್ಯಾದಿ ಅಗತ್ಯ ವಸ್ತುಗಳನ್ನು...

ಪರೀಕ್ಷೆಯಲ್ಲಿ ಫೇಲ್ ಅಂತ ಆತ್ಮಹತ್ಯೆ ಮಾಡಿಕೊಂಡ, ನಾಲ್ಕು ತಿಂಗಳ ಬಳಿಕ ಬಂದ ಮರು ಫಲಿತಾಂಶದಲ್ಲಿ ಇವನೇ ತರಗತಿ ಟಾಪರ್ ಆಗಿದ್ದ..!

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಎಷ್ಟೊಂದು ಲೋಪವಿದೆ ಅನ್ನೋದಕ್ಕೆ ಈ ಸ್ಟೋರಿ ಉದಾಹರಣೆ ಆಗುತ್ತೆ..! ಇಲಾಖೆಯವರ ಬೇಜವಬ್ದಾರಿತನ ವಿದ್ಯಾರ್ಥಿಯೊಬ್ಬನ ಜೀವವನ್ನೇ ತೆಗೆದ ಕರುಣಾಜನಕ ಕತೆಯಿದೆ..! ಈ ಸ್ಟೋರಿಯನ್ನು ಓದಿದ ನೀವು ಸಿಕ್ಕಸಿಕ್ಕಲ್ಲಿ ಶೇರ್ ಮಾಡಿ,...

ಬಿಗ್ ಬಾಸ್ ಮನೆಯಿಂದ ಹುಚ್ಚವೆಂಕಟ್ ಔಟ್..!

  ಕನ್ನಡದ ಬಿಗ್ ಬಾಸ್ ಸೀಸನ್3 ರಿಯಾಲಿಟಿ ಶೊ ಹುಚ್ಚಾ ವೆಂಕಟ್ ಶೋ ಅಂತಲೇ ಫೇಮಸ್ ಆಗಿರೋ ರಿಯಾಲಿಟಿ ಶೋ..! ಸಾಮಾಜಿಕ ಜಾಲತಾಣ, ನ್ಯೂಸ್ ಚಾನಲ್ ನಲ್ಲೂ ಹುಚ್ಚಾವೆಂಕಟರದ್ದೇ ಮಾತು..! ವೆಂಕಟ್ ಬಿಗ್ ಬಾಸ್...

ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ಉಗ್ರರ ಅಟ್ಟಹಾಸ..! ಭಯೋತ್ಪಾದಕರ ದಾಳಿಗೆ 160ಕ್ಕೂ ಹೆಚ್ಚು ಜನರು ಸಾವನಪ್ಪಿದ್ದಾರೆ.

ಫ್ರಾನ್ಸ್ ನ ರಾಜಧಾನಿ ಫ್ಯಾರಿಸ್ ಭಯೋತ್ಪಾದಕರ ಅಟ್ಟಹಾಸಕ್ಕೆ ತುತ್ತಾಗಿದೆ. ಭಯೋತ್ಪಾದಕರ ದಾಳಿಯಿಂದಾಗಿ ಸುಮಾರು 160 ಜನ ಸಾವನಪ್ಪಿಸದ್ದು,200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ. ಏಕಕಾಲಕ್ಕೆ ಏಳಕ್ಕೂ ಹೆಚ್ಚು ಕಡಗಳಲ್ಲಿ ಬಾಂಬ್ ದಾಳಿ...

ಈಗ ರೈಲು ಹೊರಡುವ 30 ನಿಮಿಷ ಮೊದಲು ಟಿಕೆಟ್ ಕಾಯ್ದಿರಿಸಬಹುದು..! ರೈಲ್ವೇ ಪರಿಷ್ಕೃತ ನಿಯಮಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ

ರೈಲಿನಲ್ಲಿ ಪ್ರಯಾಣ ಬೆಳೆಸುವವರು ತಿಳಿಯಲೇ ಬೇಕಾದ ಮಾಹಿತಿ..! ಏನಪ್ಪಾ ಅಂದ್ರೆ ರೈಲ್ವೇ ತನ್ನ ವ್ಯವಸ್ಥೆಯಲ್ಲಿ ಕೆಲವೊಂದು ಮಾರ್ಪಡುಗಳನ್ನು ಮಾಡಿಕೊಂಡಿದೆ..! ಈಗಿನ ರೈಲ್ವೇ ಹೊಸ ನಿಯಮದಂತೆ "ರೈಲು ಹೊರಡುವುದಕ್ಕೂ 30 ನಿಮಿಷ ಮೊದಲೂ ಸಹ ಆನ್...

ಆಕೆ ಮಾಟಗಾತಿ ಅಂತ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ಮಾಡಿ ಚರಂಡಿ ನೀರು ಕುಡಿಸಿದ್ರು..!

ಯಾರೋ ತಪ್ಪು ಮಾಡಿದ್ದಾರೆ ಅಂತ ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪು..! ತಪ್ಪು ಮಾಡಿದವರಿಗೆ ಶಿಕ್ಷೆ ನೀಡೋಕೆ ಅಂತ ಕಾನೂನು ವ್ಯವಸ್ಥೆ ಇದೆ..! ಈ ಕಾನೂನನ್ನೇ ಲೆಕ್ಕಿಸದೆ ಆರೋಪಿಯನ್ನು ಪ್ರಜೆಗಳು ಶಿಕ್ಷಿಸುವುದು ತಪ್ಪು..! ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕಿಂತ...

ಭಾರತ vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯ, ಭಾರತಕ್ಕೆ 108 ರನ್ ಗಳ ಭರ್ಜರಿ ಗೆಲುವು .

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ನಗೆಬೀರಿದೆ. ಏಕದಿನ ಮತ್ತು ಟಿ20 ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ವಿರಾಟ್ ಪಡೆ ಯಶಸ್ವಿಯಾಗಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ...

ಸಚಿನ್ vs ವಾರ್ನ್, ಇಂದು ಆಲ್ ಸ್ಟಾರ್ಸ್ ಟಿ20 ಸರಣಿ, ಕ್ರಿಕೆಟ್ ಲೋಕದ ದಿಗ್ಗಜರ ಸಮಾಗಮ..!

  ಕ್ರಿಕೆಟ್ ಲೋಕದ ದಿಗ್ಗಜರ ಸಮಾಗಮ..! ಮಾಜಿ ಕ್ರಿಕೆಟಿಗರ ಆಟವನ್ನು ಮತ್ತೆ ಸವಿಯುವ ಅವಕಾಶ ಅಭಿಮಾನಿಗಳ ಪಾಲಿಗೆ..! ಮತ್ತೆ ಸಚಿನ್-ವಾರ್ನ್ ಮುಖಾಮುಖಿ..! ಮತ್ತೆ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ಸಚಿನ್-ಸೌರವ್ ಆಡುವ ನಿರೀಕ್ಷೆ..! ಇಂಥಾ...

Latest news

- Advertisement -spot_img