- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಆಕ್ಸಿಡೆಂಟ್ ಆದ ಸ್ಥಳದಲ್ಲೇ ಕಾರು ಬಿಟ್ಟು ಯುವಕ-ಯುವತಿ ಎಸ್ಕೇಪ್.

ಬೆಂಗಳೂರಿನಲ್ಲಿ ವೀಕೆಂಡ್ ಅಂತಂದ್ರೆ ಶುರು ಆಗುತ್ತೆ ಮೋಜು-ಮಸ್ತಿ ವಾರಪೂರ್ತಿ ಕೆಲಸಮಾಡಿ ವಾರದ ಕೊನೆಯಲ್ಲಿ ಪಾರ್ಟಿ ಮಾಡು ಪದ್ಧತಿ ಇಲ್ಲಿದೆ ಪಾರ್ಟಿ ಮಾಡಿ ಸುಮ್ಮನೆ ಆಗೋದು ಬಿಟ್ಟು ಕೆಲವು ಜನ ಬೀದಿಗೆ ಬಂದುಬಿಡುತ್ತಾರೆ ತಮ್ಮಲ್ಲಿರುವ...

ರಾಹುಲ್ ಗಾಂಧಿಗೆ ಹರ್ ಸೀಮ್ರತ್ ಫುಲ್ ಕ್ಲಾಸ್

ಹೊಸದಿಲ್ಲಿ: ಕೇಂದ್ರದ ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ಇಂದು(ಜ.15-ಶುಕ್ರವಾರ) ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯನ್ನು ಮಾಜಿ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಟೀಕಿಸಿದ್ದಾರೆ. ಕೃಷಿ ಕಾಯ್ದೆ ಹಾಗೂ ಪಂಜಾಬ್ ರೈತರ...

ಬೆಂಗಳೂರು ಬಂದ್ ಗೆ ಕರೆ ನೀಡಿದ ಮುಸ್ಲಿಂ ಸಂಘಟನೆಗಳು!

ಬೆಂಗಳೂರಿನ ಒಟ್ಟು 28 ಮುಸ್ಲಿಂ ಸಂಘಟನೆಗಳು ಇದೇ ಜನವರಿ 22 ರಂದು ಬೆಂಗಳೂರು ಬಂದ್ ಗೆ ಕರೆ ನೀಡಿವೆ. ಹೌದು ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆಯ ವಿಚಾರವಾಗಿ ಅಮಾಯಕ ಮುಸ್ಲಿಮರನ್ನು...

ಕನ್ನಡ ಚಿತ್ರರಂಗವನ್ನು ಯಾರು ಲೆಕ್ಕಕ್ಕೇ ತೆಗೆದುಕೊಂಡಿರಲಿಲ್ಲ. ಆದ್ರೆ ಈಗ ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು?

ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವ ಸುದ್ದಿಯ ಬೆನ್ನಲ್ಲೇ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ ತಮ್ಮ ಟ್ವೀಟ್ ನಲ್ಲಿ, “ಬಾಹುಬಲಿ 2 ಟ್ರೈಲರ್...

ಗೋವಾ ದಿಂದ ಬರುತಿದ್ದ ಲೇಡಿಸ್ ಕ್ಲಬ್ ನ ಮಹಿಳೆಯರು 11 ಜನ ದುರ್ಮರಣ.

ಟೆಂಪೋ ಟ್ರಾವೆಲರ್​ಗೆ ಟಿಪ್ಪರ್​ ಡಿಕ್ಕಿ ಹೊಡೆದು 11 ಜನ ಮೃತಪಟ್ಟಿರುವ ಭೀಕರ ಅಪಘಾತವೊಂದು ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.ಲೇಡಿಸ್ ಕ್ಲಬ್‍ನ ಒಟ್ಟು 17 ಮಂದಿ ಮಹಿಳೆಯರು ಸಂಕ್ರಮಣ...

ಬುಸಾನನ್‌ ವಿರುದ್ಧ ಸೈನಾಗಿದು ಸತತ 4ನೇ ಸೋಲು.

ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಗುರುವಾರ ಥಾಯ್ಲೆಂಡ್ ಓಪನ್ ಮಹಿಳೆಯರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ 12ನೇ ಕ್ರಮಾಂಕದ ಥಾಯ್ಲೆಂಡ್‌ನ ಬುಸಾನನ್ ಒಂಗ್ಬಾಮ್ರಂಗ್‌ಫಾನ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಸೈನಾ ತನ್ನ ಎದುರಾಳಿಗಿಂತ...

ತನ್ನನ್ನು ಗುರುತಿಸದ ಪೇದೆಗೆ ಶಿಕ್ಷೆ ವಿಧಿಸಿದ ಡಿಸಿಪಿ..!

ತಿರುವನಂತಪುರಂ: ಅಧಿಕಾರ ತಮ್ಮ ಕೈಗೆ ಬರುತ್ತಿದ್ದಂತೆಯೇ ಜನ ಬದಲಾಗುತ್ತಾರೆ. ದರ್ಪದಿಂದ ಮೆರೆಯಲು ಆರಂಭಿಸುತ್ತಾರೆ ಎಂಬುದಕ್ಕೆ ಕೇರಳದ ಕೊಚ್ಚಿಯಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಹೌದು. ಐಶ್ವರ್ಯಾ ಡೊಂಗ್ರೆ ಎಂಬವರು ಜನವರಿ 1 ರಂದು ಕೇರಳದ ಕೊಚ್ಚಿಯಲ್ಲಿ...

ನೀಟ್ – ಪಿಜಿ ಪರೀಕ್ಷೆಗೆ ದಿನಾಂಕ ಪ್ರಕಟ…ಯಾವಾಗ ಗೊತ್ತಾ ಪರೀಕ್ಷೆ?

ನ್ಯಾಷನಲ್ ಬೋರ್ಡ್‌ ಆಫ್ ಎಕ್ಸಾಮಿನೇಷನ್‌, ನವದೆಹಲಿಯು ನೀಟ್-ಪಿಜಿ 2021 ಪರೀಕ್ಷೆ ದಿನಾಂಕವನ್ನು ನಿಗದಿಪಡಿಸಿ ಪ್ರಕಟಣೆ ಹೊರಡಿಸಿದೆ. ವೇಳಾಪಟ್ಟಿ ಪ್ರಕಾರ ನ್ಯಾಷನಲ್ ಎಲಿಜಿಬಿಲಿಟಿ ಕಮ್‌ ಎಂಟ್ರ್ಯಾನ್ಸ್‌ ಎಕ್ಸಾಮ್‌-ಪಿಜಿ 2021 ಪರೀಕ್ಷೆಯನ್ನು ಏಪ್ರಿಲ್ 18 ರಂದು...

ಗಣರಾಜ್ಯೋತ್ಸವಕ್ಕೆ ವಿದೇಶಿ ಮುಖ್ಯ ಅತಿಥಿ ಇಲ್ಲ…ಕಾರಣ ಏನ್ ಗೊತ್ತಾ?

ಗಣರಾಜ್ಯೋತ್ಸವಕ್ಕೆ ವಿದೇಶಿ ಮುಖ್ಯ ಅತಿಥಿ ಇಲ್ಲ...ಕಾರಣ ಏನ್ ಗೊತ್ತಾ? ಮಹತ್ವದ ಬೆಳವಣಿಗೆಯೊಂದರಲ್ಲಿ ಈ ಬಾರಿಯ(2021) ಗಣರಾಜ್ಯೋತ್ಸವ ಸಮಾರಂಭಕ್ಕೆ ಯಾವುದೇ ವಿದೇಶಿ ಮುಖ್ಯ ಅತಿಥಿ ಭಾಗವಹಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಈ ಕುರಿತು ಮಾಹಿತಿ ನೀಡಿರುವ...

ಜೈಲಿನಲ್ಲಿ ರಾಗಿಣಿ ಸಂಕ್ರಾಂತಿ ಹೇಗಿತ್ತು. ಜಾಮೀನು ಯಾವಾಗ?

ಈ ಹಿಂದೆ ರಾಗಿಣಿ ಡ್ರಗ್ಸ್ ನಂಟಿನ ಸಂಬಂಧ ವಾಗಿಯೇ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರಾದರೂ ಜಾಮೀನು ನೀಡಲು ನಿರಾಕರಿಸಿದ್ದರಿಂದ ರಾಗಿಣಿ ಪರ ವಕೀಲರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸೆಪ್ಟೆಂಬರ್ 4ರಿಂದ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ...

Latest news

- Advertisement -spot_img