- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಆಸ್ಪತ್ರೆಯಿಂದ ಹೊರಬಂದ ಸದಾನಂದಗೌಡರು ಕೋವಿಡ್ ನಿಂದ ಗುಣಮುಖರಾದವರಿಗೆ ಸಲಹೆ ನೀಡಿದ್ದು ಹೀಗೆ.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು ದಿನಗಳ ಹಿಂದೆ ಬೆಂಗಳೂರಿನ ಹೆಬ್ಬಾಳದ ಆಸ್ಟರ್ ಐಎಂಸಿ ಆಸ್ಪತ್ರೆಗೆ ಡಿವಿಎಸ್ ದಾಖಲಾಗಿದ್ದರು,ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರನ್ನು...

ಚಿಕ್ಕಲ್ಲೂರಿನಲ್ಲಿ ಇನ್ನು ಮುಂದೆ ರಾಜಾರೋಷವಾಗಿ ಮರಿ ಕತ್ತರಿಸಬಹುದು..

ಚಿಕ್ಕಲ್ಲೂರಿನ ಜಾತ್ರೆ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಲಕ್ಷಾಂತರ ಭಕ್ತಾದಿಗಳು ಬಂದು ಪಂಕ್ತಿ ಸೇವೆ ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಆದರೆ ಕೆಲ ವರ್ಷಗಳಿಂದ ಈ ಕ್ಷೇತ್ರದಲ್ಲಿ ಪ್ರಾಣಿಹಿಂಸೆ ಕಾರಣವನ್ನು ನೀಡಿ ಮರಿ ಮತ್ತು...

ಎಲ್ಲೆಲ್ಲೂ ಹಕ್ಕಿಜ್ವರ ; ಚಿಕನ್ ತಿನ್ನಬಹುದಾ ತಿನ್ನಬಾರದ? ಆರೋಗ್ಯ ಸಂಸ್ಥೆ ಕೊಟ್ಟ ಉತ್ತರ ಇಲ್ಲಿದೆ ನೋಡಿ

ಎಲ್ಲೆಡೆ ಕರೋನವೈರಸ್ ತನ್ನ ಅಬ್ಬರವನ್ನು ಮುಂದುವರಿಸಿದ್ದರೆ, ಅದರ ಜೊತೆಗೆ ಇದೀಗ ಹಕ್ಕಿಜ್ವರ ಕೂಡ ಸೇರಿಕೊಂಡಿದೆ. ಹೌದು ರಾಜಸ್ಥಾನ ಮಧ್ಯಪ್ರದೇಶ ಹಿಮಾಚಲ ಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಈಗಾಗಲೇ ಹಕ್ಕಿಜ್ವರ ದೊಡ್ಡ ಮಟ್ಟದಲ್ಲಿ ಸದ್ದು...

ವಿಶ್ವದ ಭಯಂಕರ ನಿಗೂಢ ಸ್ಥಳಗಳು..!

ವಿಶ್ವದಲ್ಲಿ ಅನೇಕ ನಿಗೂಢ ಸ್ಥಳಗಳಿವೆ. ನೀವು ಕೆಲವು ಸ್ಥಳಗಳನ್ನು ಬಹುಶಃ ನೋಡಿರಲ್ಲ. ಅಂತಾ ಕೆಲವು ಸ್ಥಳಗಳು ನಮ್ಮ ಗೋವಾದಲ್ಲೇ ಇವೆ..! ಅವುಗಳ ಕಿರು ಪರಿಚಯ ಇಲ್ಲಿದೆ. ಇಗೋರ್‌ಶೆಮ್ ಬಾಂದ್ : ಗೋವಾದ ಈ ಪ್ರೇದೇಶದಲ್ಲೊಂದು...

ಡ್ರಗ್ಸ್ ಆರೋಪದಲ್ಲಿ ‘ರಿಂಗ್ ಮಾಸ್ಟರ್’ ನಟಿ ಅರೆಸ್ಟ್!

ಕೆಲವು ದಿನಗಳ ಹಿಂದೆ ಅಡ್ರೆಸ್ಸ್ ಪ್ರಕರಣ ಎಂದರೆ ಮಾಧ್ಯಮದಲ್ಲಿ ಹೆಚ್ಚು ಸುದ್ದಿ ಮಾಡಿತ್ತು ಸಿಸಿಬಿ ಪೊಲೀಸರು ದಿನಕ್ಕೊಬ್ಬರಂತೆ ವಿಚಾರಣೆಗೆ ಕರೆದು ಡ್ರಗ್ಸ್ ಮಾರಾಟ ಹಾಗೂ ಸೇವನೆಯ ಆಧಾರದ ಮೇಲೆ ಬಂಧಿಸಿದ್ದರು. ಸ್ಯಾಂಡಲ್ ವುಡ್...

99 ಸಿಕ್ಸರ್‍ಗಳನ್ನು ಸಿಡಿಸಿದ ರೋಹಿತ್ ಶರ್ಮಾಗೆ ಸಹಸ್ತ್ರ ಸಿಕ್ಸರ್ ನ ತವಕ.

  ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಸಿಕ್ಸರ್‍ಗಳ ಸರದಾರ ವೆಸ್ಟ್‍ಇಂಡೀಸ್‍ನ ಗೇಲ್ ಹೆಸರಿನಲ್ಲಿದ್ದು ಅವರು ಒಟ್ಟಾರೆ 534 ಸಿಕ್ಸರ್ ಸಿಡಿಸಿದ್ದರೆ, ಪಾಕಿಸ್ತಾನದ ಶಾಹಿದ್ ಆಫ್ರಿದಿ 476 ಹಾಗೂ ಭಾರತದ ರೋಹಿತ್...

ಸೇಡಂ ಶಾಸಕರಾಗಿ ಸೇವೆ ಸಲ್ಲಿಸಿದ ಬಸವಂತ ರೆಡ್ಡಿ ಪಾಟೀಲ್ ನಿಧನ

ಬಿಜೆಪಿ ಹಿರಿಯ ನಾಯಕ, ಮಾಜಿ ಶಾಸಕ ಬಸವಂತರೆಡ್ಡಿ ಪಾಟೀಲ ಮೋತಕ ಪಲ್ಲಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಎರಡು ಬಾರಿ ಸೇಡಂ ಶಾಸಕರಾಗಿ...

ಸಿಎಂ ವಿರುದ್ಧ ಅಸಮಾಧಾನ ಹೊರ ಹಾಕಿದ ಹಿರಿಯ ಶಾಸಕರು!

ವಿಭಾಗವಾರು ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧವೇ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಶಾಸಕರ ಆಕ್ಷೇಪದ ನಡುವೆಯೇ ಸಿಎಂ ಬಿಎಸ್‌ವೈ ಆಡಳಿತಕ್ಕೆ ಚುರುಕು ನೀಡಿ ಅಭಿವೃದ್ಧಿ ವೇಗ ಹೆಚ್ಚಿಸುವ ಭರವಸೆ...

ಬಾಲಕಿ ಶವ ಇಟ್ಟು ಪ್ರತಿಭಟನೆ! ಕಲಬುರ್ಗಿ ಪೊಲೀಸರ ಮೇಲೆ ತೀವ್ರ ಆಕ್ರೋಶ.

ಕಾಲುಬುರ್ಗಿಯ ಕೇಂದ್ರ ಕಾರಾಗೃಹದಲ್ಲಿ ಇಂದು ಬಾಲಕಿ ಸಾವುನ ವಿಚಾರವಾಗಿ ಘಟನೆಗೆ ಜೇವರ್ಗಿ ತಾಲೂಕಿನ ಜನರ ಆಕ್ರೋಶ ಬಾಲಕಿಯ ಶವ ಇಟ್ಟು ಪ್ರತಿಭಟನೆ ನೆಡಿಸಿದ್ದಾರೆ, ಕಲಬುರ್ಗಿಯ ಜಿಮ್ಸ್ ಆಸ್ಪತ್ರೆ ಎದುರು ಪ್ರತಿಭಟನೆ ನೆಡೆಸಿದ ಜನರು ಎಸ್.ಪಿ. ಕಛೇರಿಗೆ ಶವ...

ಈ ಕಾರಣಕ್ಕೆ ಮುಖ್ಯಮಂತ್ರಿಗಳನ್ನು ಭೇಟಿಯಾದ ರಮೇಶ್ ಅರವಿಂದ್ ದಂಪತಿ..

ನಟ ರಮೇಶ್ ಅರವಿಂದ ಮತ್ತು ಅವರ ಪತ್ನಿ ಇಂದು ಯಡಿಯೂರಪ್ಪ ಅವರನ್ನು ಖುದ್ದಾಗಿ ಭೇಟಿ ಮಾಡಿದ್ದಾರೆ. ಕಳೆದ ತಿಂಗಳ ಕೊನೆಯಲ್ಲಿ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಅವರ ಮದುವೆಯನ್ನು...

Latest news

- Advertisement -spot_img