- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಕೊರೋನಾ ಆಸ್ಟ್ರೇಲಿಯಾ ಕಂಡು ಹಿಡೀತಾ ಲಸಿಕೆ? ಕೋವಿಡ್ -19 ಲಸಿಕೆ ಪರೀಕ್ಷೆಗೆ ರೆಡಿ..!

ಕೊರೋನಾ ಎಂಬ ಹೆಮ್ಮಾರಿ ಇಡೀ ವಿಶ್ವವನ್ನು ನಡುಗಿಸುತ್ತಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾದಿಂದ ತತ್ತರಿಸಿವೆ. ಆತಂಕ ಇನ್ನೂ ಕಮ್ಮಿ ಆಗಿಲ್ಲ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಲಾಕ್ ಡೌನ್ ಗೆ ಒಳಪಟ್ಟಿವೆ. ಈ...

ಮೇ 21ಕ್ಕೆ ‘ಯುವರತ್ನ’ ರಿಲೀಸ್ ಆಗುತ್ತಾ? ನೀವು ಕೇಳಿದ್ದೇ ಬೇರೆ, ಡೈರೆಕ್ಟರ್ ಹೇಳಿದ್ದೇ ಬೇರೆ?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ‌ ಬಹು ನಿರೀಕ್ಷಿತ ಯುವರತ್ನ ಸಿನಿಮಾ ಮೇ 21ಕ್ಕೆ ರಿಲೀಸ್ ಆಗುತ್ತೆ ಎಂಬ ಸುದ್ದಿಯೊಂದು ಕಾಡ್ಗಿಚ್ಚಿನಂತೆ ಸೋಶಿಯಲ್ ಮೀಡಿಯಾದಲ್ಲಿ ಹರಡಿದೆ...! ಸಿನಿಮಾ‌ ಸೆಟ್ಟೇರಿ ವರ್ಷವೇ ಆಗಿದ್ದು,...

ಮತ್ತೆ ಮೋಡಿ ಮಾಡುತ್ತಾ ಯಶ್ – ಕೃತಿ ಜೋಡಿ? ಗೂಗ್ಲಿ ಬೆಡಗಿ ಇಟ್ಟ ಆ ಬೇಡಿಕೆ ಏನು?

ರಾಕಿಂಗ್ ಸ್ಟಾರ್ ಯಶ್ ಮತ್ತು ಕೃತಿ‌ ಕರಬಂಧ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ಗೂಗ್ಲಿ. 2013 ರಲ್ಲಿ ತೆರೆಕಂಡ ಗೂಗ್ಲಿ ಎವರ್ ಗ್ರೀನ್ ಸಿನಿಮಾ...!‌ ಈ ಸೂಪರ್ ಹಿಟ್ ಸಿನಿಮಾ ಜೋಡಿ ಮತ್ತೆ...

ವಾರ್ನ್ ‘ಸಾರ್ವಕಾಲಿಕ ಟೀಮ್ ಇಂಡಿಯಾದಲ್ಲಿ’ ಧೋನಿ, ಕೊಹ್ಲಿ, ರೋಹಿತ್ ಇಲ್ಲ..!‌ ಯಾರೆಲ್ಲಾ ಇದ್ದಾರೆ?

ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಸಾರ್ವಕಾಲಿಕ ಟೀಮ್ ಇಂಡಿಯಾವನ್ನು ಪ್ರಕಟಿಸಿದ್ದಾರೆ. ನಿವೃತ್ತಿ‌‌ ಬಳಿಕ ಸಮಾಜಿಕ‌ ಜಾಲತಾಣಗಳಲ್ಲಿ ತುಂಬಾ ಆ್ಯಕ್ಟಿವ್ ಆಗಿರುವ ಅವರು, ಇದೀಗ ಭಾರತ ತಂಡವನ್ನು ಪ್ರಕಟಿಸಿ ಸುದ್ದಿಯಲ್ಲಿದ್ದಾರೆ. ಅಚ್ಚರಿ ಎಂದರೆ ವಾರ್ನ್...

ಕೊರೋನಾ ಸೋಂಕಿತರ ಸಂದರ್ಶನ ಮಾಡಿದ್ದ ಜನಪ್ರಿಯ ಆ್ಯಂಕರ್ ಗೂ ಕೊರೋನಾ!

ಕೊರೋನಾ...ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ವೈರಸ್.‌ ಇಡೀ ಜಗತ್ತನ್ನು ಅಲ್ಲೋಲ ಕಲ್ಲೋಲ ಮಾಡಿ ಮರಣ ಮೃದಂಗ ಬಾರಿಸುತ್ತಿದೆ. ಬಡವರು, ಶ್ರೀಮಂತರು‌ ಎಂಬುದಿಲ್ಲದೆ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಎಷ್ಟೇ ದುಡ್ಡಿದ್ದರು ಕೂಡ ಚಿಕಿತ್ಸೆ ಕಷ್ಟಸಾಧ್ಯವಾಗಿದೆ. ಬಹುತೇಕರು...

ಎಲ್ಲರು ಮಾಸ್ಕ್ ಧರಿಸುವ ಅವಶ್ಯಕತೆ ಇಲ್ವಾ ? ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಸ್ಪಷ್ಟನೆ .

ರಾಜ್ಯ ಅಲ್ಲದೆ ದೇಶ ಪ್ರಪಂಚದಾದ್ಯಂತ ಒಂದು ಸೊಂಕು ಜನರ ನೆಮ್ಮದಿ ಹಾಳು ಮಾಡಿದೆ ಇದರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ, ಆದ್ರೆ ಜನರು‌ ಮಾತು ಕೇಳುತ್ತಿಲ್ಲ ಮನೆ ಇದ  ಆಚೆ ಬರಬೇಡಿ‌ಎಂದರು ಸಹ...

ಕೊರೋನಾ ಹಾವಳಿ ಇಲ್ಲದ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳಿವು…!

ಇಡೀ ವಿಶ್ವ ಕೊರೋನಾ ವೈರಸ್ಸಿಂದ ತತ್ತರಿಸಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಹೆಮ್ಮಾರಿ ಕೊರೋನಾದಿಂದ‌ ಹೈರಾಣಾಗಿವೆ.‌ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಪರಿಸ್ಥಿತಿ ಅರಿತು ನಿಯಂತ್ರಣಕ್ಕೆ ಲಾಕ್ ಡೌನ್ ಮೊರೆ ಹೋಗಿವೆ.‌ ಆದರೆ, ವಿಶ್ವದ...

ಇನ್ನು 21ದಿನ ದೇಶ ಲಾಕ್​ಡೌನ್ – ಯಾರೂ ಮನೆಯಿಂದ ಹೊರಬರುವಂತಿಲ್ಲ!

ವಿಶ್ವವನ್ನೇ ನಡುಗಿಸುತ್ತಿರುವ ಕೊರೋನಾ ವೈರಸ್ ಭಾರತದಲ್ಲಿ ತನ್ನ ಕದಂಬಬಾಹು ಚಾಚುತ್ತಿದ್ದು ದೇಶದ ಜನತೆ 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ. ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾ ವೈರಸ್ ನಿಂದ...

ಕೊರೋನಾ ಜೊತೆಗೆ ಹ್ಯಾಂಟ ವೈರಸ್ ಹಾವಳಿ..!

ಈಗಾಗಲೇ ಒಂದು ಬಲಿ ಪಡೆದ ಹ್ಯಾಂಟ..! ಬೀಜಿಂಗ್ : ಕೊರೋನಾ ವೈರಸ್ ಈಗಾಗಲೇ ಇಡೀ ವಿಶ್ವದಲ್ಲಿ ಆತಂಕ ಸೃಷ್ಟಿಸಿದೆ. ಅನೇಕ ಸಾವು- ನೋವುಗಳು ಸಂಭವಿಸುತ್ತಿವೆ. ಈ ಹೆಮ್ಮಾರಿಯ ಬೆನ್ನಲ್ಲೇ ಮತ್ತೊಂದು ವೈರಸ್ ವಕ್ಕರಿಸಿದೆ! ಅದೇ...

ಮಾರ್ಚ್ 31ರವರೆಗೆ ಕರ್ನಾಟಕ ಲಾಕ್ ಡೌನ್

ಕೊರೋನಾ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮಾರ್ಚ್  31 ರವರೆಗೆ ರಾಜ್ಯವನ್ನು ಲಾಕ್ ಡೌನ್ ಮಾಡಿ ರಾಜ್ಯ ಸರ್ಕಾರ...

Latest news

- Advertisement -spot_img