- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಉದ್ಯೋಗಿಗಳಿಗೆ ಉತ್ತಮ ವೇತನ ನೀಡುವ ಭಾರತದ ಪ್ರಮುಖ 10 ನಗರಗಳು..!

ಉದ್ಯೋಗಿಗಳಿಗೆ ಉತ್ತಮ ವೇತನ ನೀಡುವ ಭಾರತದ ಪ್ರಮುಖ 10 ನಗರಗಳು..! ಭಾರತದ ಎಲ್ಲಾ ವಿದ್ಯಾವಂತ ಯುವಕ/ಯುವತಿಯರಿಗೆ ತನ್ನ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ಪಡೆಯಬೇಕೆಂಬುದು ಎಲ್ಲರ ಬಯಕೆ. ಅದರಲ್ಲೂ ಬೇರೆ ಬೇರೆ ನಗರಗಳಲ್ಲಿ ಅತೀ ಹೆಚ್ಚು...

ಇರ್ಪು ಸೊಬಗ ಕಣ್ತುಂಬಿಕೊಳ್ಳಿ…! ನೀವು ನೋಡಲೇ ಬೇಕಾದ ಜಲಪಾತ …

  ಪ್ರಕೃತಿಯ ಸೊಬಗಿಗೆ ಸರಿಸಾಟಿ ಯಾವುದು ಇಲ್ಲ. ಅದರಲ್ಲೂ ನಯನಮನೋಹರ ಜಲಪಾತಗಳ ಚೆಲುವು ವರ್ಣನೆಗೆ ನಿಲುಕದ್ದು. ಅಂತಹ ಕಣ್ಮನ ಸೆಳೆಯುವ ಜಲಪಾತಗಳಲ್ಲಿ ಇರ್ಪು ಜಲಪಾತವೂ ಒಂದು. ಇದು ನಮ್ಮ ಹೆಮ್ಮೆಯ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಶ್ರೇಣಿಯಲ್ಲಿದೆ....

ಮೇ 3 ರವರೆಗೆ ಲಾಕ್ ಡೌನ್ ಮುಂದುವರಿಕೆ : ಮೋದಿ ಘೋಷಣೆ

ಮೇ 3 ರವರೆಗೆ ಲಾಕ್ ಡೌನ್ ಮುಂದುವರಿಕೆ : ಮೋದಿ ಘೋಷಣೆ ನವದೆಹಲಿ : ಕೊರೋನಾ ಅಟ್ಟಹಾಸ ಹೆಚ್ಚಿರುವ ಹಿನ್ನೆಲೆಯಲ್ಲಿ ಮೇ 3 ರವರಗೆ ಲಾಕ್ ಡೌನ್ ಮುಂದುವರಿಯುವುದಾಗಿ ಪ್ರಧಾನಿ ನರೇಂದ್ರ ಘೋಷಿಸಿದ್ದಾರೆ . ಇಂದು...

ಕೊರೋನಾಗೆ ಅಮೆರಿಕಾ ತತ್ತರ ; 24 ಗಂಟೆಯಲ್ಲಿ 1800 ಮಂದಿ ಸಾವು ..!

ಕೊರೋನಾಗೆ ಅಮೆರಿಕಾ ತತ್ತರ ; 24 ಗಂಟೆಯಲ್ಲಿ 1800 ಮಂದಿ ಸಾವು ..! ಕೊರೋನಾ ಎಂಬ ಮಹಾಮಾರಿ ಜಗತ್ತಿನಲ್ಲಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ . ಕೊರೋನಾ ಹೆಮ್ಮಾರಿಯ ಹಾವಳಿಗೆ ಇಡೀ ವಿಶ್ವ ನಲಗುತ್ತಿದೆ ....

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ ನಿಮ್ಮ ನೆಚ್ಚಿನ ಕನ್ನಡ ವೆಬ್ ಪೋರ್ಟಲ್ ದಿ ನ್ಯೂ ಇಂಡಿಯನ್ ಟೈಮ್ಸ್ ಕೊರೋನಾ ವಿರುದ್ಧದ ಸಮರಕ್ಕೆ ಸಾಥ್ ನೀಡಿದ್ದು,...

ಲಾಕ್ ಡೌನ್ ಉಲ್ಲಂಘಿಸಿ‌ ಜಾಲಿ ರೈಡ್ ಹೋದ ಪತಿ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಪತ್ನಿ ..!

ಲಾಕ್ ಡೌನ್ ಉಲ್ಲಂಘಿಸಿ‌ ಜಾಲಿ ರೈಡ್ ಹೋದ ಪತಿ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಪತ್ನಿ ..! ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು , ಮಾರಣಾಂತಿಕ ವೈರಸ್ ವಿರುದ್ಧದ ಹೋರಟವಾಗಿ ಲಾಕ್ ಡೌನ್ ಮೊರೆ ಹೋಗಲಿದೆ...

ಜಗತ್ತಿನಾದ್ಯಂತ 12, 73,794 ಮಂದಿಗೆ ಹರಡಿದ ಕರೋನಾ ….69, 419 ಮಂದಿ ಬಲಿ..! ಯಾವ ದೇಶದಲ್ಲಿ ಎಷ್ಟೆಷ್ಟು?

ವಿಶ್ವದಲ್ಲಿ ಕೊರೋನಾ ರುದ್ರತಾಂಡವ ಆಡುತ್ತಿದೆ. ಜಗತ್ತಿನ ಮೂಲೆ‌ ಮೂಲೆಯಲ್ಲೂ ಮಹಾಮಾರಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಕೊರೋನಾ ಹಾವಳಿಗೆ ಜಗತ್ತಿನ ಸುಮಾರು 183 ರಾಷ್ಟ್ರಗಳು ನಲುಗಿವೆ. ಕೊರೋನಾ ರಕ್ಕಸಕ್ಕೆ ತತ್ತರಿಸಿರುವ ದೇಶಗಳ ಪೈಕಿ ಭಾರತವೇನೂ...

ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವವರ ನೆರವಿಗೆ Swiggy

ಕೊರೋನಾದಿಂದ ದೇಶ ದೊಡ್ಡಮಟ್ಟಿನ ಸಮಸ್ಯೆಗೆ ಸಿಲುಕುವುದನ್ನು ತಪ್ಪಿಸಲು ಅನಿವಾರ್ಯವಾಗಿ ಲಾಕ್ ಡೌನ್ ಮೊರೆ ಹೋಗಲಾಗಿದೆ.‌ ಪ್ರತಿಯೊಬ್ಬರು ಮನೆಯಲ್ಲಿ ಕಾಲಕಳೆಯುವಂತಾಗಿದೆ. ಲಾಕ್ ಡೌನ್ ಕೊರೋನಾ ವಿರುದ್ಧದ ಸಮರವಾದರೂ ಅದರಿಂದ ಪ್ರತಿಯೊಬ್ಬರು ನಲುಗಿದ್ದೇವೆ.‌ ದುಡಿಮೆ ಇಲ್ಲದಾಗಿದೆ....

ಮಂಗಳೂರಿಗೆ ಕೊರೋನಾ ತವರು ಚೀನಾದ ಹಡಗು..!

ಮಂಗಳೂರು : ವಿಶ್ವದೆಲ್ಲೆಡೆ ಕೊರೋನಾ ವೈರಸ್ ತಾಂಡವವಾಡುತ್ತಿದೆ. ಅಂತಾರಾಷ್ಟ್ರೀಯ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಈ ನಡುಗೆ ಕರಾವಳಿ ಭಾಗದಲ್ಲಿ ಚೀನಾದ ಹಡುಗೊಂದು ಆತಂಕ ಸೃಷ್ಟಿಸಿದೆ.  ಕರುನಾಡ ಕರಾವಳಿ ಪ್ರದೇಶಕ್ಕೆ ಕೊರೋನಾ ತವರು ಚೀನಾದ ಹಡಗು ಪ್ರವೇಶಿಸಿದ್ದು,...

ಏಪ್ರಿಲ್ 5 ರ ರಾತ್ರಿ 9ಗಂಟೆಗೆ ದೀಪ ಬೆಳಗಿಸುವಂತೆ ಮೋದಿ ಕರೆ..!

ಕೊರೋನಾ ಎಂಬ ಮಹಾಮಾರಿಗೆ ಇಡೀ ವಿಶ್ವ ತತ್ತರಿಸಿದೆ. ಭಾರತ ಕೂಡ ಕೊರೋನಾ ಅಟ್ಟಹಾಸದಿಂದ ಕಂಗೆಟ್ಟಿದ್ದು ಲಾಕ್ ಡೌನ್ ಮೊರೆ ಹೋಗಿದ್ದೇವೆ. ಸದ್ಯ ಏಪ್ರಿಲ್ 14 ರವರೆಗೆ ಭಾರತ ಲಾಕ್ ಡೌನ್. ಆದರೆ, ಕೆಲವರು...

Latest news

- Advertisement -spot_img