- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಸರಕಾರಿ ಶಾಲೆಯ ಗೋಡೆ ಮೇಲೆ ದೇಶದ್ರೋಹಿಗಳಿಂದ ಪಾಕ್ ಪರ ಘೋಷಣೆ!

ಹುಬ್ಬಳ್ಳಿಯ ಪ್ರತಿಷ್ಠಿತ ಕೆ ಎಲ್ ಇ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ ಬೆನ್ನಲ್ಲೇ ರಾಜಧಾನಿ ಬೆಂಗಳೂರಲ್ಲಿ ಇಬ್ಬರು ಯುವತಿಯರು ಪಾಕ್​ಗೆ ಜೈ ಕಾರ ಕೂಗಿದರು. ಈ ಮೂರು ಪ್ರಕರಣಗಳು ಮರೆಯುವ...

ಮಹಾ ಶಿವರಾತ್ರಿ ಮಹಾತ್ಮೆ ಮತ್ತು ಉಪಹಾಸ, ಜಾಗರಣೆಯ ವೈಜ್ಞಾನಿಕ ಕಾರಣಗಳು

ಇಂದು ಎಲ್ಲೆಡೆ ಶಿವರಾತ್ರಿ ಹಬ್ಬದ ಸಡಗ ಸರ್ವಶಕ್ತ ಶಂಕರನ ನಾಮ ಜಪಿಸಿ ಭಕ್ತರು ಇಷ್ಟ ದೇವನನ್ನು ಭಕ್ತಿಯಿಂದ ಪೂಜಿಸುತ್ತಿದ್ದಾರೆ. ಜಾಗರಣೆ, ಕೋಸಂಬರಿ, ಪಾನಕಗಳು ಶಿವರಾತ್ರಿಯ ಸಡಗರ ಹೆಚ್ಚಿಸಿವೆ. ಶಿವರಾತ್ರಿ ಅಂದರೆ ಈ ತಿನಿಸುಗಳು ಪಾನಕಗಳದ್ದೇ...

10 ನೂತನ ಸಚಿವರಿಗೆ ಖಾತೆ ಹಂಚಿಕೆಯಾದ್ರೂ ಮುಂದುವರೆದ ಕ್ಯಾತೆ..!

ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಶಾಸಕರ ಪೈಕಿ 10 ಮಂದಿಗೆ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿದೆ. ಮೊನ್ನೆ ಮೊನ್ನೆಯಷ್ಟೇ ಆ 'ಅರ್ಹ'ರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು....

ಪರಿಸರ ಜಾಗೃತಿ ಮೂಡಿಸಲು ಯುವಕ ಸೈಕಲ್​​ನಲ್ಲಿ ದೇಶ ಸಂಚಾರ..!

ಪರಿಸರ ರಕ್ಷಣೆಗಾಗಿ ಅನೇಕರು ತಮ್ಮದೇಯಾದ ಮಾರ್ಗದಲ್ಲಿ ಜಾಗೃತಿ ಮೂಡಿಸುತ್ತಾರೆ. ಅಂಥಾ ಜಾಗೃತಿ ಅಭಿಯಾನಿಗಳು ಜಾಥಾ ಕೂಡ ಒಂದು. ಪರಿಸರ ಮತ್ತು ನೀರನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ರಾಜಸ್ಥಾನದ...

ಸಿದ್ದರಾಮಯ್ಯ ಸೇರಿ ಕಾಂಗ್ರೆಸ್​ ನಾಯಕರು ನಿರುದ್ಯೋಗಿಗಳು ಎಂದ ಶ್ರೀರಾಮುಲು!

ಕಾಂಗ್ರೆಸ್ ನಾಯಕರು ಕೆಲಸವಿಲ್ಲದೆ ನಿರೋದ್ಯೋಗಿಗಳು. ಹೀಗಾಗಿ ಅವರು ಮನಬಂದಂತೆ ಮಾತಾಡ್ತಾರೆ ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇರವಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದ ಅವರು, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ ಪಕ್ಷದಲ್ಲಿರುವ...

ಹೆತ್ತ ತಾಯಿಯನ್ನೇ ಗೃಹಬಂಧನದಲ್ಲಿಟ್ಟ ಪಾಪಿ ಪುತ್ರ..!

ವೃದ್ಧ ತಾಯಿಯನ್ನು ನೀಚ ಪುತ್ರ ತನ್ನ ಹೆಂಡತಿ ಜೊತೆ ಸೇರಿ ಗೃಹಬಂಧನದಲ್ಲಿಟ್ಟು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಸುದ್ದಿ ಪ್ರಕಟವಾಗಿದೆ. ಮಂಗಳೂರಿನ ತೊಕ್ಕೊಟ್ಟು ಸಮೀಪದ ಕಲ್ಲಾಪು ನಾಗನಕಟ್ಟೆಯಲ್ಲಿ ಈ ಪ್ರಕರಣ ನಡೆದಿದ್ದು, ವೃದ್ಧ ತಾಯಿಯನ್ನು...

ಕೊರೋನಾ ಭೀತಿಯಿಂದ ಮದುಮಗ ಎಸ್ಕೇಪ್!

ತ್ರಿಶೂರ್ : ಚೀನಾದಲ್ಲಿ ಕಂಡು ಬಂದಿರೋ ಮಹಾಮಾರಿ ಕೊರೋನಾ ಬಗ್ಗೆ ಎಲ್ಲೆಡೆ ಆತಂಕ ನಿರ್ಮಾಣವಾಗಿದೆ. ನಮ್ಮ ಪಕ್ಕದ ರಾಜ್ಯ ಕೇರಳದಲ್ಲೂ ಈಗಾಗಲೇ ಮೂರು ಕೊರೋನ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ....

ನೀರಿನ ಬದಲು ನಲ್ಲಿಯಲ್ಲಿ ಆಲ್ಕೋಲ್​ ಪೂರೈಕೆ..!

ಕುಡಿಯುವ ನೀರಿನ ಬದಲು ಯಾವಾಗಲೂ ಮದ್ಯೆ ಬಂದರೆ ಹೇಗಿರುತ್ತೆ! ನೀರು ಪೂರೈಕೆ ಆದಂತೆ ನಿತ್ಯ ಮದ್ಯ ಪೂರೈಕೆ ಯಾದರೆ ಹೇಗೆ? ಯಾರ್ರಿ ನೀರಿನ ಬದಲು ಮದ್ಯ ಪೂರೈಸ್ತಾರೆ ಅಂತಿದ್ದೀರಾ.? ಇಂತಹದ್ದೊಂದು ಪ್ರಮಾದ ನಡೆದಿರೋದು...

ಇವರೇ ನೋಡಿ ಸಿಎಂ ಯಡಿಯೂರಪ್ಪ ಸಂಪುಟ ಸೇರಿದ ನೂತನ ಸಚಿವರು..!

ಬೆಂಗಳೂರು : ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ಪತನಕ್ಕೆ, ಬಿಜೆಪಿ ಸರ್ಕಾರದ ರಚನೆಗೆ ನಾಂದಿ ಹಾಡಿದ್ದವರು ಸಚಿವರಾಗಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿ, ಅನರ್ಹತೆ ಶಿಕ್ಷೆಯನ್ನು ಅನುಭವಿಸಿ, ಪುನಃ ಬಿಜೆಪಿಯಿಂದ ಜನಾದೇಶ ಪಡೆದ...

ಈ ದೇವಸ್ಥಾನದಲ್ಲಿ ಬಾವಲಿಗೆ ವಿಶೇಷ ಪೂಜೆ ಮಾಡ್ತಾರೆ..! ಎಲ್ಲರೂ ದರಿದ್ರ ಅಂದ್ರೆ ಇಲ್ಲಿ ಅದೇ ದೇವರು..!

ರಾತ್ರಿ ಹೊತ್ತು ಸಂಚರಿಸುವ ಜೀವಿಗಳು, ಅಂದ್ರೆ ನಿಶಾಚರಿಗಳನ್ನು ದಾರಿದ್ರ್ಯದ ಸಂಕೇತ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಬಾವಲಿಯನ್ನು ಅವಶಕುನ, ದಾರಿದ್ರ್ಯದ ಸಂಕೇತವೆಂದು ಕರೆಯುತ್ತಾರೆ. ಆದರೆ, ಸಕ್ಕರೆನಾಡು ಮಂಡ್ಯದ ಜಟ್ಟಿನಹಳ್ಳಿ ಗ್ರಾಮದ ಜನ ಮಾತ್ರ ಇದೇ...

Latest news

- Advertisement -spot_img