- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಮಿಥುನ್​​ ರೈ ಗೆಲ್ದೆ ಇದ್ರೆ ದೇವಾಲಯ ಪ್ರವೇಶಿಸಲ್ಲ ಅಂದಿದ್ದ ಪೂಜಾರಿ ಸೋನಿಯಾಗಾಗಿಯೂ ಅದೇ ಶಪಥ..!

ಮಂಗಳೂರು : ಅನಾರೋಗ್ಯಪೀಡಿತರಾಗಿ ದೆಹಲಿಯ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶೀಘ್ರ ಗುಣಮುಖರಾಲಿ ಎಂದು ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಸೋಮವಾರ ಕುದ್ರೋಳಿ ಶ್ರೀ ಗೋಕರ್ಣನಾಥ...

ಕನ್ನಡಿಗರು ತಂದ ‘ಸೂಪರ್’ ಗೆಲುವು – ಇಂದು ಟೀಮ್ ಇಂಡಿಯಾದಲ್ಲಿ ರಾಹುಲ್, ಪಾಂಡೆಯದ್ದೇ ದರ್ಬಾರ್!

ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲೂ ಭಾರತ ಗೆದ್ದು ಬೀಗಿದೆ. 3ನೇ ಮ್ಯಾಚ್​ನಂತೆ ಈ ಪಂದ್ಯ ಕೂಡ ಸೂಪರ್​ ಓವರ್​ಗೆ ಹೋಗಿದ್ದು, ಕನ್ನಡಿಗ ರಾಹುಲ್ ತಮ್ಮ ಮಿಂಚಿನ ಆಟವನ್ನು ಮುಂದುವರೆಸಿ ಭಾರತಕ್ಕೆ ರೋಚಕ...

ಬಿಗ್ 3 ಖ್ಯಾತಿಯ ಜಯಪ್ರಕಾಶ್ ಶೆಟ್ಟಿ ಹಿರಿಮೆಗೆ ಮತ್ತೊಂದು ಗರಿ..!

ಜಯಪ್ರಕಾಶ್ ಶೆಟ್ಟಿ ...ಕನ್ನಡ ಪತ್ರಿಕೋದ್ಯಮದ ಹೆಸರಾಂತ ಹೆಸರು.‌ ಕಂಚಿನ ಕಂಠದ ನಿರೂಪಕ..ಸದ್ಯ ಸುವರ್ಣ - 24*7 ಸುದ್ದಿವಾಹಿನಿಯಲ್ಲಿ ಪ್ರಸಕ್ತ ವಿದ್ಯಮಾನಗಳ ವಿಭಾಗದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಕೆಚ್ಚಿದೆಯ ಪತ್ರಕರ್ತ.‌ಕರ್ನಾಟಕದ ಮನೆ-‌ಮನೆಗಳಿಗೂ ಪರಿಚಿತರಾಗಿರು ಜಯಪ್ರಕಾಶ್...

ಚೀನಾದಲ್ಲಿ ಕೊರೋನಾ ಮರಣ ಮೃದಂಗ : ಸಾವಿನ ಸಂಖ್ಯೆ 106ಕ್ಕೇರಿಕೆ..!

ಚೀನಾದಲ್ಲಿ ಆವರಿಸಿರುವ ಮಾರಣಾಂತಿಕ ಕೊರೋನಾ ವೈರಸ್​ಗೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ತುತ್ತಾಗಿದ್ದು, 100ಕ್ಕೂ ಹೆಚ್ಚು ಮಂದಿ ವೈರಸ್​ಗೆ ಬಲಿಯಾಗಿದ್ದಾರೆ.ನಗರದಲ್ಲಿ ಇದುವರೆಗೆ 4193 ಪ್ರಕರಣಗಳು ಪತ್ತೆಯಾಗಿವೆ. ವೈರಸ್​ಗೆ ತುತ್ತಾದವರಲ್ಲಿ ನಿನ್ನೆವರೆಗೆ 82 ಜನ...

60 ಅಜ್ಜಿಯ ಜೊತೆ 22 ಯುವಕನ ಅಕ್ರಮ ಸಂಬಂಧ…ಮದ್ವೆ ಆಗ್ತಾನಂತೆ..!

ಪ್ರೀತಿಗೆ ಕಣ್ಣಿಲ್ಲ ಅಂತ ಹೇಳ್ತೀವಿ...ಇದು ನೂರಕ್ಕೆ ಸಾವಿರ ಪಟ್ಟು ಎಂದರೆ ತಪ್ಪಾಗಲ್ಲ...! ಇದು ನಿಮ್ಗೂ ಗೊತ್ತು..ನಮ್ಗೆ ಗೊತ್ತೇ ಇದೆ. ಆದರೆ ಇದು ಪ್ರೀತಿ ಅನ್ನಲಾಗಲ್ಲ..ಹಾಗೆಂದರೆ ಪ್ರೀತಿಗೇ ಅವಮಾನ! ಆ ಹೆಸರಿಗೆ ಕಳಂಕ! ಇದು...

ಆನ್​​ಲೈನ್​ ಫುಡ್​ ಡೆಲಿವರಿ ಕಂಪನಿಗಳ ವಿರುದ್ಧ ಭಾಸ್ಕರ್ ರಾವ್ ಗರಂ!

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಆನ್​ಲೈನ್ ಫುಡ್ ಡೆಲಿವರಿ ಬಾಯ್ಸ್​ ಮೇಲೆ ಫುಲ್ ಗರಂ ಆಗಿದ್ದಾರೆ.  ಇತ್ತೀಚೆಗೆ ಆನ್​ಲೈನ್ ಫುಡ್ ಡೆಲಿವರಿ ಬಾಯ್ಸ್ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಅವರ ಮೇಲೆ ನಗರ ಪೊಲೀಸ್...

ಸಂಪುಟ ವಿಸ್ತರಣೆ ಆದ ಬಳಿಕ ಬಿಜೆಪಿ ಸರ್ಕಾರ ಉಳಿಯೋದು ಕಷ್ಟ ?

ಸಚಿವಾಕಾಂಕ್ಷಿಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಭೇಟಿಗೂ ಅವಕಾಶ ಕೊಡಲಿಲ್ಲ. ಒಂದು ವೇಳೆ ಸಂಪುಟ ವಿಸ್ತರಣೆ ಯಾದರೆ ನನಗಿರುವ ಮಾಹಿತಿ ಪ್ರಕಾರ ಸರ್ಕಾರದಲ್ಲಿ ಸ್ಫೋಟವಾಗುತ್ತದೆ ಎಂದು ಹೇಳಿದರು. ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ...

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಟೈಮ್ ಬಾಂಬ್ ಪತ್ತೆ . ಮಂಗಳೂರಿನಲ್ಲಿ ಹೈಅಲರ್ಟ್ !

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುಮಾರು ಒಂದೂವರೆ ಕೆಜಿ ತೂಕದ ಟೈಮ್ ಬಾಂಬ್ ಪತ್ತೆಯಾಗಿದ್ದು, ಪೊಲೀಸರು ತಕ್ಷಣವೇ ಅದನ್ನು ನಿಷ್ಕ್ರಿಯಗೊಳಿಸುವ ಮೂಲಕ ಭಾರೀ ಅನಾಹುತ ತಪ್ಪಿಸಿದ್ದಾರೆ. ಗಣರಾಜ್ಯೋತ್ಸವದ ಸಮೀಪದಲ್ಲೇ ಸಜೀವ ಬಾಂಬ್ ಪತ್ತೆಯಾಗಿರುವುದು ಭಾರೀ...

ಕೆಪಿಸಿಸಿ ಅಧ್ಯಕ್ಷರು ರಾಜೀನಾಮೆ ಕೊಟ್ಟ ಬಳಿಕ ಸಾಕಷ್ಟು ಬೆಳವಣಿಗೆಗಳಾಗಿವೆ , ಕೂಡಲೆ ಅಧ್ಯಕ್ಷರನ್ನು ನೇಮಕ ಮಾಡಿ .

ಕೆಪಿಸಿಸಿ ಅಧ್ಯಕ್ಷರು ರಾಜೀನಾಮೆ ಕೊಟ್ಟ ಬಳಿಕ ಸಾಕಷ್ಟು ಬೆಳವಣಿಗೆಗಳಾಗಿವೆ. ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ಹಿಂಪಡೆಯಲು ಒಪ್ಪುತ್ತಿಲ್ಲ, ಹಾಗೆಂದು ಅಧ್ಯಕ್ಷ ಸ್ಥಾನದಲ್ಲಿ ಕೆಲಸ ಮಾಡುತ್ತಿಲ್ಲ.ಪಕ್ಷ ಸಂಘಟನೆ ಸಂಪೂರ್ಣವಾಗಿ ಸೊರಗಿ ಹೋಗುತ್ತಿದೆ. ಒಂದು ವೇಳೆ...

ಸುರಕ್ಷತೆ ವಿಚಾರದಲ್ಲಿ ಭಾರತದಲ್ಲಿ ಮಂಗಳೂರು ಫಸ್ಟ್ ; ಜಗತ್ತಿನಲ್ಲಿ ಎಷ್ಟನೇ ಸ್ಥಾನ ಗೊತ್ತಾ?

ನವದೆಹಲಿ : ‘ನಂಬಿಯೊ’ ಎಂಬ ಸಂಸ್ಥೆ ಜಾಗತಿಕ ಮಾಹಿತಿ ಮೂಲಗಳನ್ನು ಆಧರಿಸಿ ಜಗತ್ತಿನ ಸುರಕ್ಷಿತ ನಗರಗಳ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ನಮ್ಮ ಮಂಗಳೂರು ಕೂಡ ಸ್ಥಾನ ಪಡೆದಿದ್ದು, ರಾಜ್ಯ ಮಾತ್ರವಲ್ಲದೆ ಇಡೀ...

Latest news

- Advertisement -spot_img