- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಇವರಂಥಾ ಖತರ್ನಾಕ್ ಪ್ರೇಮಿಗಳನ್ನು ನೋಡಿರೋಕೆ ಚಾನ್ಸೇ ಇಲ್ಲ!

ನೀವು ಎಂಥೆಂಥಾ ಪ್ರೇಮಿಗಳನ್ನು ನೋಡಿರ್ತೀರಿ.. ಆದ್ರೆ, ಇವರಂಥಾ ಖತರ್ನಾಕ್ ಪ್ರೇಮಿಗಳನ್ನು ಮಾತ್ರ ನೋಡಿರೋಕೆ ಚಾನ್ಸೇ ಇಲ್ಲ. ಇವರು ಪ್ರೀತಿಸಿದ್ರು,...ಮದ್ವೆ ಆಗ್ಬೇಕೆಂಬ ಆಸೆಯನ್ನೂ ಕಟ್ಟಿಕೊಂಡ್ರು.. ಕಷ್ಟಪಟ್ಟು ದುಡಿದು ತಮ್ಮ ಕಾಲ ಮೇಲೆ ತಾವು ನಿಂತು...

ಭಕ್ತರಿಗೆ ಹಜ್ ಯಾತ್ರೆ ಹೆಸರಲ್ಲಿ ಪಂಗನಾಮ ಹಾಕಿದ ಭೂಪ!

ಭಕ್ತಿ, ಧಾರ್ಮಿಕ ಭಾವನೆಗಳನ್ನೇ ಅಸ್ತ್ರವಾಗಿಸಿಕೊಂಡು ವಂಚನೆ ಮಾಡುವುದನ್ನೇ ಕೆಲವರು ಕಾಯಕವನ್ನಾಗಿ ಮಾಡಿಕೊಂಡಿರ್ತಾರೆ. ಶಿವಮೊಗ್ಗದಲ್ಲಿ ಹಜ್ ಯಾತ್ರೆ ಹೆಸರಿನಲ್ಲಿ ಟ್ರಾವೆಲ್ಸ್ ಮಾಲೀಕನೊಬ್ಬ ನೂರಾರು ಭಕ್ತರಿಗೆ ಲಕ್ಷಾಂತರ ರೂ ಪಂಗನಾಮ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತೂಬ ಇಂಟರ್...

ಹೈದ್ರಾಬಾದ್ ನಲ್ಲಿ ಇನ್ಮುಂದೆ ದಿಶಾ ಮಸೂದೆ ಜಾರಿಯಲ್ಲಿರುತ್ತದೆ !?

ಹೌದು ಆಂಧ್ರಪ್ರದೇಶದಲ್ಲಿ ಇನ್ನು ಮುಂದೆ ಮಹಿಳೆಯರ ವಿರುದ್ಧದ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಪ್ರಕರಣಗಳು ನೆಡೆದರೆ ವಿಚಾರಣೆಯನ್ನು 14 ದಿನದಲ್ಲಿ ಪೂರ್ಣಗೊಳಿಸಿ 21 ದಿನದೊಳಗೆ ಶಿಕ್ಷೆ ನೀಡಲಾಗುತ್ತದೆ ಇದಕ್ಕೆ ದಿಶಾ ಮಸೂದೆ ಎಂದು ಹೆಸರಿಟ್ಟು...

“ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ತ್ಯಾಗ ಮಾಡಿರುವವರನ್ನು ಕೈಬಿಡಬೇಡಿ “

ರಾಜ್ಯದಲ್ಲಿ ಉಪ ಚುನಾವಣೆ ನಡೆದಾಗ ಯಶವಂತಪುರ ಕ್ಷೇತ್ರದಲ್ಲಿ ಜಿದ್ದಾ ಸುದ್ದಿಯಾಗಿ ಕಣಕ್ಕಿಳಿದಿದ್ದ ಅಭ್ಯರ್ಥಿಗಳಲ್ಲಿ ಎಸ್ ಟಿ ಸೋಮಶೇಖರ್ ಅವರು ಜಯಗಳಿಸಿದರು ಅವರು ಈ ಹಿಂದೆ ಕಾಂಗ್ರೆಸ್ನಲ್ಲಿದ್ದು ನಂತರ ಈಗ ಬಿಜೆಪಿಗೆ ಸೇರಿ ಉಪಚುನಾವಣೆಯಲ್ಲಿ...

ಗೊಲ್ಲ ಸಮುದಾಯಕ್ಕೆ ಸಚಿವ ಸ್ಥಾನ ಕೊಡಿ ! ಇಲ್ಲಾ ಮಾತಿಗೆ ತಪ್ಪಿದ ಮುಖ್ಯಮಂತ್ರಿ ಎಂಬ ಪಟ್ಟ ಕೊಡುತ್ತೇವೆ !?

ಉಪ ಚುನಾವಣೆ ಫಲಿತಾಂಶ ಬಂದಾಗಿನಿಂದಲೂ ಯಡಿಯೂರಪ್ಪ ಅವರ ಮೇಲೆ ಸಚಿವ ಆಕಾಂಕ್ಷಿಗಳು ಹೊರೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಾ ಇತ್ತು ಹಲವಾರು ಜನ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿತ್ತು ಇದೀಗ   ಸ್ಥಿರ...

ಮದುವೆಗೆ ನಾಲ್ಕೇ ನಾಲ್ಕು ದಿನ ಬಾಕಿ ಇರುವಾಗ ತಾನೊಬ್ಬ ಏಡ್ಸ್ ರೋಗಿ ಎಂದ ವರ!

ನಿಶ್ಚಯವಾಗಿದ್ದ ಮದುವೆಗಳು ಎಂಗೇಜ್ಮೆಂಟ್ ಬಳಿಕ ಮುರಿದು ಬಿದ್ದಿರೋದು, ಮದುವೆಗೆ ತಿಂಗಳು, ವಾರ ಇರುವಾಗ ಮುರಿದು ಬಿದ್ದಿರೋದು..ಅಷ್ಟೇ ಅಲ್ಲದೆ ಹಸೆಮಂಟಪದಲ್ಲಿ ಮುರಿದು ಬಿದ್ದಿರೋದು ನಿಮ್ಗೆ ಗೊತ್ತಿದೆ. ಇಲ್ಲೊಂದು ಮದುವೆ ಏಡ್ಸ್ ಹೆಸರಲ್ಲಿ ಮದುವೆ ನಿಂತಿದೆ....

ಕೊಲೆಯಲ್ಲಿ ಅಂತ್ಯವಾಯ್ತು ಬಜ್ಜಿಕೊಳ್ಳುವಾಗ ಶುರುವಾದ ಜಗಳ!

ಸಣ್ಣ-ಪುಟ್ಟ ಗಲಾಟೆಗಳು ಕೊಲೆಯಲ್ಲಿ ಅಂತ್ಯವಾಗುವುದನ್ನು ನೀವು ದಿನಂಪ್ರತಿ ನೋಡುತ್ತಲೇ ಇರುತ್ತೀರಿ. ಕೊಡಗಲ್ಲಿ ಬಜ್ಜಿ ಕೊಳ್ಳುವಾಗ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ಹೌದು ಬಜ್ಜಿ ತೆಗೆದುಕೊಳ್ಳುವಾಗ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳಸ ಕೊಲೆಯಲ್ಲೊ ಅಂತ್ಯವಾಗಿರುವ ಘಟನೆ...

ಮಹಾರಾಷ್ಟ್ರದ ಎಲ್ಲಾ ಜಾಹೀರಾತುಗಳಲ್ಲೂ ಮೋದಿ ಭಾವಚಿತ್ರ !?

ಮಹಾರಾಷ್ಟ್ರದಲ್ಲಿ ಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಕೂಟದ ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆಯ ಬಳಿಕ ನೀಡುತ್ತಿರುವ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿ ಕೈ ಬಿಡಲಾಗಿದೆ ಎಂದು...

ಛೇ.. ಎಂಥಾ ಸುದ್ದಿ..? ಮಾಜಿ ಪ್ರಧಾನಿ ದೇವೇಗೌಡ್ರ ತವರಲ್ಲೇ ಜೀತಪದ್ಧತಿ ಜೀವಂತ!

ದೇಶ ಆಧುನಿಕತೆಯತ್ತ ಸಾಗುತ್ತಿದೆ. ಮಡಿವಂತಿಕೆ ಸಮಾಜದಿಂದ ನಾವೆಲ್ಲಾ ಹೊರಬರುತ್ತಿದ್ದೇವೆ. ಸಮಾನತೆಯ ಮಂತ್ರ ಫಲಿಸಿದೆ ಎಂದು ಭ್ರಮೆಯಲ್ಲಿದ್ದೇವೆ! ಆದರೆ, ಇಂದಿಗೂ ನಮ್ಮಲ್ಲಿನ ಅನಿಷ್ಠ ಪದ್ಧತಿಗಳು ಹಾಗೇ ಇವೆ. ಮಾಜಿ ಪ್ರಧಾನಿ ದೇವೇಗೌಡರ ತವರು ಹಾಸನ ಜಿಲ್ಲೆಯಲ್ಲಿ...

ಪೌರತ್ವ ಮಸೂದೆ ವಿರುದ್ಧ ಮಾಜಿ ಐಎಎಸ್ ಬರೆದ ಖಡಕ್ ಪತ್ರ ವೈರಲ್!

ಪೌರತ್ವ (ತಿದ್ದುಪಡಿ) ಮಸೂದೆ ವಿರುದ್ಧ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಬಹಿರಂವಾಗಿ ಸಿಡಿಡಿದ್ದೆದ್ದಿದ್ದಾರೆ. ಮಸೂದೆಯನ್ನು ಖಂಡಿಸಿ ವಿಧೇಯಕದ ವಿರುದ್ಧ ಗೃಹ ಸಚಿವರಿಗೆ ಖಡಕ್ ಪತ್ರ ಬರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಜನಮನ್ನಣೆ ಗಳಿಸಿದ್ದ...

Latest news

- Advertisement -spot_img