- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೀಡಲಿರುವ ಆ ಜವಾಬ್ದಾರಿ ಏನು !? !?

ಉಪಚುನಾವಣೆಯ ಫಲಿತಾಂಶ ಬಂದ ನಂತರ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದರು ಆದರೆ ಕಾಂಗ್ರೆಸ್ ಹೈಕಮಾಂಡ್  ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಯುವಂತೆ ಮನವೊಲಿಸಲಾಗುತ್ತದೆ ಎಂದು ಹೇಳಲಾಗಿದೆ. ಪ್ರಭಾವಿ ಒಕ್ಕಲಿಗ...

ರಾಹುಲ್ ಗಾಂಧಿಗೆ ಪಪ್ಪು ಎಂದ ಜೆಡಿಎಸ್ ನಾಯಕ ತೆನೆ ಇಳಿಸಲು ರೆಡಿ!

ಮೈತ್ರಿ ಪಾಳಯದಿಂದ 17 ಮಂದಿ ಶಾಸಕರು ಹೊರಬಂದು ಮೈತ್ರಿ ಸರಕಾರ ಪತನಗೊಂಡಿದ್ದು ಇತಿಹಾಸ…ಅಲ್ಲದೆ ಉಪಚುನಾವಣೆಯಲ್ಲೂ ಆ ಮೈತ್ರಿಯ ಹೊಸ ಅಭ್ಯರ್ಥಿಗಳಿಗೆ ಸೋಲಾಗಿದೆ. ಈಗ ಮತ್ತೊಬ್ಬರು ಜೆಡಿಎಸ್ ಗೆ ರಾಜೀನಾಮೆ ನೀಡಲಿದ್ದಾರೆ! ಆ ನಾಯಕ...

50 ವರ್ಷದ ಬಳಿಕ ಕಂಕಣ ಸೂರ್ಯಗ್ರಹಣ – ಕರಾವಳಿಗೆ ಕಾದಿದೆಯಾ ಕಂಟಕ?

ಡಿಸೆಂಬರ್ ೨೬ರಂದು ‘ಕಂಕಣ ಸೂರ್ಯಗ್ರಹಣ’ ಗೋಚರಿಸಲಿದೆ. ಸುಮಾರು ೫೦ ವರ್ಷಗಳಲ್ಲಿ ಇದೇ ಮೊದಲು ಕರಾವಳಿ ಭಾಗದಲ್ಲಿ, ಸುಮಾರು ೧೫೮ ಕಿ ಮೀ ವ್ಯಾಪ್ತಿಯಲ್ಲಿ ಈ ಸೂರ್ಯಗ್ರಹಣ ಗೋಚರಿಸುತ್ತಿದ್ದು, ಕರಾವಳಿಗರ ಪಾಲಿಗಿದು ವಿಶೇಷ. ಬೆಳಗ್ಗೆ ೮.೦೬...

ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ : ಸಾಯುವ ಮೊದಲು ಆತ ಮಾಡಿದ್ದ ವಿಡಿಯೋ ಬೆಚ್ಚಿ ಬೀಳಿಸುತ್ತೆ!

ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮುದ್ದಾದ ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಅಲ್ಲದೆ ಆತ ಮಾಡಿಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾರಣ ಆತಂಕ ಸೃಷ್ಠಿಸುತ್ತದೆ. ಲಾಟರಿಯಿಂದ...

ಅಪ್ರಾಪ್ತ ಮಗಳ ಮೇಲೆ ಅತ್ಯಾಚರವೆಸಗಿ, ತಾಯಿ ಮಾಡಿದ್ದ ಭೂಪನ ಕೃತ್ಯ ಸಾಬೀತು

ಅಪ್ರಾಪ್ತ ಮಗಳ ಮೇಲೆ ತಂದೆಯೇ ನಿರಂತರ ಅತ್ಯಾಚಾರವೆಸಗಿದ್ದ ಪರಿಣಾಮವಾಗಿ ಆಕೆ ಗರ್ಭಿಣಿಯಾದ ಪ್ರಕರಣವು ಸಾಬೀತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ೨ ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಅಪರಾಧಿಗೆ ಶಿಕ್ಷೆಯನ್ನು ಕಾಯ್ದಿರಿಸಿದೆ. ಉತ್ತರ ಭಾರತ...

ಈರುಳ್ಳಿ ಆಯ್ತು ಈಗ ನುಗ್ಗೆ ಸರದಿ.. ಒಂದೇ ಒಂದು ಕಾಯಿಗೆ 50 ರೂ!

ಈರುಳ್ಳಿ ಬೆಲೆಯಿಂದ ತಲ್ಲಣಗೊಂಡಿದ್ದ ಮಾರುಕಟ್ಟೆ ಇದೀಗ ನುಗ್ಗೆಕಾಯಿ ಬೆಲೆಯಿಂದ ಕಂಗೆಡುವಂತಾಗಿದೆ. ನುಗ್ಗೆ ಕಾಯಿಬೆಲೆ ಗಗನಕ್ಕೇರಿದೆ. ಮಂಗಳೂರಿನ ಕೇಂದ್ರ ಮಾರುಕಟ್ಟೆಯಲ್ಲಿ ಒಂದು ನುಗ್ಗೆಕಾಯಿ ಬೆಲೆ ೪೦ರಿಂದ ೫೦ ರೂಪಾಯಿ ಇತ್ತು. ಕೆ ಜಿ ನುಗ್ಗೆ...

ನಮ್ ಬೆಂಗಳೂರಲ್ಲಿ ರಸ್ತೆ ಬದಿಯಲ್ಲೇ ಸಿಗುತ್ತೆ ಮಚ್ಚು – ಲಾಂಗ್,,, ಇದೇನ್ ಶಾಕಿಂಗ್​ ನ್ಯೂಸ್!

ರೌಡಿಗಳು, ಪುಡಾರಿಗಳಿಗೆ ಈ ಮಚ್ಚು, ಲಾಂಗು ಎಲ್ಲಿ ಸಿಗುತ್ತೆ ಎನ್ನುವುದು ನಮ್ಮಂಥಾ,,, ನಿಮ್ಮಂಥಾ ಪ್ರತಿಯೊಬ್ಬರ ಪ್ರಶ್ನೆ.. ಆದರೆ, ಬೆಂಗಳೂರಲ್ಲಿ ಆರಾಮಾಗಿ ರಸ್ತೆ ಬದಿಯಲ್ಲೇ ಮಚ್ಚು -ಲಾಂಗ್​ಗಳು ಮಾರಾಟ ಆಗುತ್ತಿವೆ..! ಕಡ್ಲೆಪುರಿಯಂತೆ ಮಾರಕಾಸ್ತ್ರಗಳು ಮಾರಾಟ...

ಕಾರಿನಲ್ಲಿದ್ದ ಅವಳ ಸ್ಥಿತಿ ಕಂಡು ಜನ ಅಡ್ಡಗಟ್ಟಿದ್ರು… ಅವನು ಎಸ್ಕೇಪ್ ಆದ!

ಆ ಯುವಕ ಮತ್ತು ಯುವತಿ ಆತ್ಮೀಯ ಸ್ನೇಹಿತರಂತೆ. ಕಾಲೇಜು ವಿದ್ಯಾರ್ಥಿಗಳಾದ ಅವರಿಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆ ವೇಳೆ ಯುವತಿ ಅಸ್ವಸ್ಥಳಾಗಿದ್ದಂತೆ ಕಂಡುಬಂದಿದೆ..! ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಅದನ್ನು ಗಮನಿಸಿದ ಸಾರ್ವಜನಿಕರು ಕಾರನ್ನು...

ಯಡಿಯೂರಪ್ಪ ಅವರನ್ನು ಬೇಟಿಯಾದ ಎಂಟಿಬಿ ನಾಗರಾಜ್ ! ಕಾರಣ ಗೊತ್ತಾ ?

ಉಪಚುನಾವಣೆಯಲ್ಲಿ ಸೋತ ಎಂಟಿಬಿ‌ ನಾಗರಾಜ್ ಅವರು  ಸಚಿವ ಸ್ಥಾನದ ಆಕಾಂಕ್ಷಿ ಎಂದು ರಾಜಕೀಯ ವಲಯದಲ್ಲಿ ಮಾತು ಕೇಳಿಬರುತ್ತಿತ್ತು ಆದರೆ ಇಂದು ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಆಗಮಿಸಿದ ಎಂಟಿಬಿ ನಾಗರಾಜ್ ಸುಮಾರು 20...

ರಾಜ್ಯಕ್ಕೆ ಇನ್ನು ಎರಡು ಉಪಮುಖ್ಯಮಂತ್ರಿ ಸ್ಥಾನ ಬೇಕೆಂದು ಬೇಡಿಕೆ ಇಟ್ಟುಕೊಂಡು ದೆಹಲಿಗೆ ಹೊಗುತ್ತಿದ್ದಾರಾ ಯಡಿಯೂರಪ್ಪ !?

ಉಪಚುನಾವಣೆಯಲ್ಲಿ ಗೆದ್ದ ಬಿಜೆಪಿಯ 12 ಶಾಸಕರ ಪೈಕಿ 11 ಮಂದಿಗೆ ಸಚಿವ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ. ಈ ಸಂಬಂಧ ಮುಂದಿನ ವಾರ ದೆಹಲಿಗೆ ತೆರಳುತ್ತಿರುವ ಯಡಿಯೂರಪ್ಪ ಅವರಿಗೆ ಸಚಿವ ಸ್ಥಾನದ ಆಕಾಂಕ್ಷಿಗಳು...

Latest news

- Advertisement -spot_img