- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

“ರಾಜ್ಯದ ರಾಜಕೀಯ ಯಾವ ರೀತಿಯಲ್ಲಿ ಬೇಕಾದರು ತಿರುವು ಪಡೆಯಬಹುದು”

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕುಮಾರಸ್ವಾಮಿ ಅವರು ಡಿಸೆಂಬರ್ 10ರ ವಿಧಾನಸಭೆ ಉಪಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಬದಲಾವಣೆ ಯಾಗಬಹುದು. ರಾಜ್ಯದ ರಾಜಕೀಯ ಯಾವ ರೀತಿಯಲ್ಲಿ ಬೇಕಾದರು ತಿರುವು...

ಅವಳ ಮೋಹಕ್ಕೆ ಬಿದ್ದ ಆತನ ಪಾಡು ಯಾರಿಗೂ ಬೇಡ!

ಒಂದು ಗಂಡು, ಒಂದು ಹೆಣ್ಣಿನ ನಡುವೆ ಆಕರ್ಷಣೆ. ಇದು ಪ್ರಕೃತಿ ನಿಯಮವೂ ಹೌದು. ಆದರೆ, ಮೋಹ ಅತಿರೇಕತೆ ಎಂದಿಗೂ ಅಪಾಯ. ಆತನ ಹೆಸರು ಶಿವಕುಮಾರ...ಆಕೆಯ ಹೆಸರು ವಿಜಯಲಕ್ಷ್ಮಿ ‌...ಶಿವಕುಮಾರ್ ಉದ್ಯಮಿ. ವಿಜಯ ಲಕ್ಷ್ಮಿ ಏನ್...

ಯಡಿಯೂರಪ್ಪ ಅವರಿಗೆ ಇದು ಅಗ್ನಿ ಪರೀಕ್ಷೆ !?

ಉಪಚುನಾವಣೆ ಸಿಎಂ  ಯಡಿಯೂರಪ್ಪನವರ ಪಾಲಿಗೆ ಅಗ್ನಿ ಪರೀಕ್ಷೆಯಾಗಿದೆ. ಕನಿಷ್ಠ ಎಂಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಅವರ ಸರ್ಕಾರ ಮುಂದಿನ ಮೂರುವರೆ ವರ್ಷಗಳ ಕಾಲ ನಿರಾಯಸವಾಗಿ ಅಧಿಕಾರ ನಡೆಸಬಹುದಾಗಿದೆ. ಇದೆಲ್ಲದರ ಮಧ್ಯೆ ರಾಜಗುರುಗಳಾದ ದ್ವಾರಕನಾಥ್,...

ರಚಿತಾಗೆ ತೆಲುಗಿನಿಂದ ಆಫರ್ ಬರ್ತಾ ಇದ್ದಂಗೆ ರಶ್ಮಿಕಾಗೆ ಜೈಕಾರ ಹಾಕಿದ ರಚಿತಾ ರಾಮ್..!

ಇತ್ತೀಚೆಗಷ್ಟೇ ನಡೆದ ಒಂದು ಸಂದರ್ಶನದಲ್ಲಿ ರಚಿತಾರಾಮ್ ಅವರು ಕನ್ನಡದ ಟ್ರೋಲ್ ಪೇಜ್ ಗಳ ವಿರುದ್ಧ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಸೆಲೆಬ್ರಿಟಿಗಳು ಎಂದ ಮಾತ್ರಕ್ಕೆ ನಿಮ್ಮ ಮನಸ್ಸಿಗೆ ಬಂದ ಹಾಗೆ ಟ್ರೋಲ್ ಮಾಡುವುದಲ್ಲ...

ರಸ್ತೆಯಲ್ಲಿ ಮಗನ ಚಿಕಿತ್ಸೆಗೆ ಹಣ ಕೇಳಿದ ಬಡವನಿಗೆ ಸಲ್ಮಾನ್ ಖಾನ್ ಹಣ ನೀಡದೆ ಮಾಡಿದ್ದೇನು ಗೊತ್ತಾ?

ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಹೆಸರು ಕಿವಿಗೆ ಬೀಳುತ್ತಿದ್ದಂತೆ ಎಲ್ಲರ ಮನಸ್ಸಲ್ಲೂ ಬರುವುದು ಬಾಕ್ಸ್ ಆಫೀಸ್ ಮತ್ತು ಅವರ ಕಾಂಟ್ರವರ್ಸಿಗಳು. ಎಷ್ಟೇ ಕಾಂಟ್ರವರ್ಸಿ ಇದ್ದರೂ ಸಹ ಸಲ್ಮಾನ್ ಖಾನ್...

ತಾನು ಮಾಡಿದ ದೊಡ್ಡ ತಪ್ಪನ್ನು ಸರಿಪಡಿಸಲು ಮನೆ ಕೆಲಸಕ್ಕೆ ಸೇರಿದ ಶಿವಣ್ಣ..!

ಸ್ಯಾಂಡಲ್ ವುಡ್ ಕಿಂಗ್ ಸೆಂಚುರಿ ಸ್ಟಾರ್ ಎಂದೇ ಕರೆಯಲ್ಪಡುವ ಶಿವಣ್ಣ ಅವರಿಗೆ ಏನಾಯ್ತು? ಮನೆ ಕೆಲಸ ಮಾಡುವಂತಹ ಪರಿಸ್ಥಿತಿ ಅವರಿಗೇಕೆ ಬಂತು ಎಂದುಕೊಳ್ಳುತ್ತಿದ್ದೀರಾ? ಹೌದು ಶಿವಣ್ಣ ಅವರು ಮಾಡಿದ ಒಂದು ತಪ್ಪನ್ನು ಸರಿಪಡಿಸಲು...

ಅಯೋಧ್ಯೆ ತೀರ್ಪು ಎಫೆಕ್ಟ್ : ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳಿಗೆ ಇಮ್ರಾನ್ ಖಾನ್ ಮಾಡಿದ್ದೇನು ಗೊತ್ತಾ?

ಹಲವಾರು ವರ್ಷಗಳಿಂದ ವಿವಾದಕ್ಕೀಡಾಗಿದ್ದ ಅಯೋಧ್ಯೆ ಜಾಗದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳಲ್ಲಿಯೂ ಸಹ ಹಲವಾರು ಬದಲಾವಣೆಗಳು ಆಗಿವೆ. ಇನ್ನು ಅಯೋಧ್ಯೆ ಭೂಮಿ ಹಿಂದೂಗಳಿಗೇ...

ಡಿಕೆಶಿ ಬಚಾವ್ ಇಡಿಗೆ ಮುಖಭಂಗ..!

ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಬಂಧನದ ನಂತರ ಐವತ್ತು ದಿನಗಳ ಕಾಲ ಡಿಕೆಶಿ ಅವರನ್ನು ಜೈಲಿನಲ್ಲಿ ಇರಿಸಲಾಗಿತ್ತು. ಹೀಗೆ ಐವತ್ತು ದಿನಗಳ ನಂತರ...

5 ವರ್ಷದ ಬಳಿಕ ಕಿಚ್ಚ ಸುದೀಪ್ ಕಮ್ ಬ್ಯಾಕ್! ಏನಿದು ‘ಪೈಲ್ವಾನ್’ ಕುರಿತ ನ್ಯೂಸ್…!?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೇವಲ ಒಬ್ಬ ನಟ ಮಾತ್ರವಲ್ಲ. ಅವರೊಬ್ಬ ನಿರ್ದೇಶಕ, ನಿರ್ಮಾಪಕ...ಕಿರುತೆರೆ ನಿರೂಪಕ....ಕ್ರಿಕೆಟಿಗ! ಆದರೆ, ಕಳೆದ 5 ವರ್ಷಗಳಿಂದ ಮರೆಯಾಗಿದ್ದ ನಿರ್ದೇಶಕ ಸುದೀಪ್ ಮತ್ತೆ ಬರ್ತಿದ್ದಾರೆ. ಮೈ ಆಟೋಗ್ರಾಫ್ ನಿರ್ದೇಶನದ ಮೂಲಕ ನಿರ್ದೇಶಕರಾಗಿ...

ಬಿಗ್ಬಾಸ್ ಮನೆಗೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಎಂಟ್ರಿ..! ಸ್ಪರ್ಧಿನಾ ಅಥವಾ ಗೆಸ್ಟಾ???

ಈ ಬಾರಿಯ ಬಿಗ್ ಬಾಸ್ ಯಾಕೋ ಕಳೆದ ಸೀಸನ್ ಗಳಂತೆ ಸಖತ್ ಸೌಂಡ್ ಮಾಡುತ್ತಿಲ್ಲ. ಭಿನ್ನ ವಿಭಿನ್ನವಾದ ಟಾಸ್ಕ್ ನೀಡಿದರು ಸಹ ಬಿಗ್ ಬಾಸ್ ಸೌಂಡ್ ಮಾಡುವಲ್ಲಿ ಕೊಂಚ ಸಪ್ಪೆ ಎನಿಸುತ್ತದೆ. ಸಾಮಾಜಿಕ...

Latest news

- Advertisement -spot_img