No menu items!
18.2 C
Munich
Sunday, May 10, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ನಾನೇನು ರಾಜಕೀಯ ಸನ್ಯಾಸಿಯಲ್ಲ ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ !? ಸಿದ್ದರಾಮಯ್ಯ

  ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ನಾನೇ ಸಿಎಂ ಆಗ್ತೇನೆ ,ನಾನೇನು ರಾಜಕೀಯ ಸನ್ಯಾಸಿ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಅವರು ಇಂದು ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು, ಇದೇ ವೇಳೆ ಅವರು...

ಶಿವಮೊಗ್ಗ ಕ್ಷೇತ್ರದಲ್ಲಿ ಹಣ ಹಂಚುವಾಗಲೇ ಸಿಕ್ಕಿಬಿದ್ದ ಮುಖಂಡ !?

ಜಿದ್ದಾಜಿದ್ದಿನ ಕಣವಾಗಿರುವ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಹಣದ ಹರಿವು ಜೋರಾಗಿದೆ. ನಾಳೆ ಮತದಾನ ನಡೆಯಲಿದ್ದು, ಇಂದು ಹಣದ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು, ಚುನಾವಣಾ ಆಯೋಗದ ಅಧಿಕಾರಿಗಳು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ. ಶಿವಮೊಗ್ಗ...

ಧೋನಿ ಹೀಗೆ ಮಾಡುತ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ..!?

ಬೆಂಗಳೂರಿನಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ RCB ತಂಡ ಮೂರನೇ ಗೆಲುವನ್ನು ದಾಖಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಪಂದ್ಯದ ಕೊನೆಯ ಎಸೆತ...

ಮತಚಲಾಯಿಸಿ ಬಂದ ಮೋದಿ ಹೇಳಿದ್ದೇನು ಗೊತ್ತಾ..?

ಇಂದು ಕರ್ನಾಟಕದ(14) ಜೊತೆಗೆ ಅಸ್ಸಾಂ, ಬಿಹಾರ, ಗೋವಾ(3), ಗುಜರಾತ್(26), ಕೇರಳ(20), ಮಹಾರಾಷ್ಟ್ರ(14), ಒಡಿಸ್ಸಾ, ಉತ್ತರ ಪ್ರದೇಶ(10), ಪಶ್ಚಿಮ ಬಂಗಾಳ, ಛತ್ತಿಸ್ಗಢ, ಜಮ್ಮು ಕಾಶ್ಮೀರ, ತ್ರಿಪುರ, ಡಿಯು ದಮನ್, ದಾದ್ರಾ ನಾಗರ್ ಪ್ರದೇಶಗಳಲ್ಲಿ ಇಂದು...

ಕೈಗಳಿಲ್ಲದ ಬಾಲಕಿ ಹ್ಯಾಂಡ್​ರೈಟಿಂಗ್ ಕಾಂಪಿಟೇಶನ್​ನಲ್ಲಿ ಫಸ್ಟ್..!

ಆಕೆಗೆ ಎರಡೂ ಕೈಗಳಿಲ್ಲ... ಆದರೆ ಹ್ಯಾಂಡ್​ರೈಟಿಂಗ್​ ಕಾಂಪಿಟೇಶನ್​ನಲ್ಲಿ ಫಸ್ಟ್.! ಅಚ್ಚರಿ ಎಂದು ಅನಿಸಿದರೂ ಇದನ್ನು ನಂಬಲೇ ಬೇಕಾದ ಸ್ಟೋರಿ. ಇದು ಕೈಗಳೇ ಇಲ್ಲದೇ ಜನಿಸಿರುವ ಬಾಲಕಿಯೊಬ್ಬಳ ಸಾಧನೆಯ ಕಥೆ. ಈಕೆ 10 ವರ್ಷದ...

ಅಭಿಷೇಕ್​​ ಸಿನಿ ಜರ್ನಿಗೂ ದರ್ಶನ್, ಯಶ್ ಸಾಥ್..!

ಜೋಡೆತ್ತುಗಳಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪ್ರಚಾರಕ್ಕೆ ಬೆನ್ನೆಲುಬಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸುಮಲತಾ ಅಂಬರೀಶ್ ಅವರ ಸುಪುತ್ರ ಅಭಿಷೇಕ್ ಅಂಬರೀಶ್...

ಚುನಾವಣಾ ಕಣಕ್ಕೆ ಇಳಿದೇ ಬಿಟ್ಟರು ವರ್ಲ್ಡ್​​ಕಪ್ ಹೀರೋ.! ಗಂಭೀರ್​ಗೆ ಟಿಕೆಟ್​.. ಯಾವಕ್ಷೇತ್ರ ಗೊತ್ತಾ?

ಟೀಮ್​ಇಂಡಿಯಾದ ಮಾಜಿ ಓಪನರ್... ವರ್ಲ್ಡ್​​ಕಪ್ ಹೀರೋ ಗೌತಮ್​ ಗಂಭೀರ್​ ಬಿಜೆಪಿ ಸೇರ್ಪಡೆಗೊಂಡಿದ್ದು ಪ್ರತಿಯೊಬ್ಬರಿಗೂ ಗೊತ್ತಿದೆ. ಈಗ ಗೌತಿಗೆ ಬಿಜೆಪಿ ಟಿಕೆಟ್​ ಕೂಡ ಸಿಕ್ಕಿದೆ. ಭಾರತ ತಂಡದ ನಂಬಿಕಸ್ತ ಬ್ಯಾಟ್ಸ್​ಮನ್ ಆಗಿ 2004ರಿಂದ 2016ರ ತನವೂ...

ವೋಟ್​ ಮಾಡಿದ್ರೆ ಮಾತ್ರ ಈ ಹೋಟೆಲ್​ನಲ್ಲಿ ಫ್ರೀ ಊಟ..!

ಇಡೀ ದೇಶದಲ್ಲೀಗ ಲೋಕಸಭಾ ಚುನಾವಣೆಯ ಸಡಗರ, ಸಂಭ್ರಮ. ಏಪ್ರಿಲ್​ನ 11ರಂದು ಮೊದಲ ಹಂತದ ಮತದಾನ ನಡೆದಿತ್ತು. ಏಪ್ರಿಲ್ 18ರಂದು 2ನೇ ಹಂತದ ಮತದಾನ ನಡೆದಿತ್ತು. ಇಂದು 3ನೇ ಹಂತದ ಮತದಾನ ನಡೆಯುತ್ತಿದೆ. ರಾಜ್ಯದ...

ದೇವರಕೊಂಡ ಜೊತೆ ದೂದ್​​ಪೇಡ ದಿಗಂತ್..!

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ತೀರ್ಥಹಳ್ಳಿಯ ಹೀರೋ ದೂದ್​ಪೇಡ ದಿಗಂತ್. ಸ್ಯಾಂಡಲ್​ವುಡ್​​ನ ಜನಪ್ರಿಯ ನಟರಲ್ಲಿ ಒಬ್ಬರು. ಬಹುಕಾಲದ ಗೆಳತಿ ಐಂದ್ರಿತಾ ರೈ ಜೊತೆ ಇತ್ತೀಚೆಗೆ ಹೊಸ ಜೀವನ ಆರಂಭಿಸಿರುವ ದಿಗಂತ್ ಸದ್ಯ ಯಾವದೇ ಸಿನಿಮಾದಲ್ಲಿ...

ರಾಬರ್ಟ್​ ಶೂಟಿಂಗ್​ ಆರಂಭಕ್ಕೆ ಮುಹೂರ್ತ ಫಿಕ್ಸ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಬರ್ಟ್ ಶೂಟಿಂಗ್ ಗೆ ಡೇಟ್​ ಫಿಕ್ಸ್ ಆಗಿದೆ. ನಟ ದರ್ಶನ್ ಅವರ 51ನೇ ಸಿನಿಮಾ ರಾಬರ್ಟ್... ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳುತ್ತಿರುವ...

Latest news

- Advertisement -spot_img