- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಇನ್ಮೇಲೆ ಈಡನ್ ಗಾರ್ಡನ್‍ನಲ್ಲೂ ಮೊಳಗಲಿದೆ ಕ್ರಿಕೆಟ್ ಗಂಟೆ..!

ನಿಮಗೆ ಗೊತ್ತಿದೆಯೋ ಇಲ್ವೋ..? ಇಂಗ್ಲೆಂಡ್ ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಟೆಸ್ಟ್ ಕ್ರಿಕೆಟ್ ಆರಂಭಕ್ಕೂ ಮುನ್ನ ಗಂಟೆ ಬಾರಿಸಿ ಚಾಲನೆ ನೀಡೋದು ಬಹು ವರ್ಷದ ವಾಡಿಕೆ. ಕ್ರಿಕೆಟ್ ದಿಗ್ಗಜರಿಂದ ಅಥವಾ ನಿವೃತ್ತ ಆಟಗಾರರಿಂದ ಈ...

ಸೆಂ.27 ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ

ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ಸೆಂ.27 ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ, ಅಂದರೆ ಸುಮಾರ 4 ಟಿ.ಎಂ.ಸಿ ನೀರು ಬಿಡುವಂತೆ ಆದೇಶಿಸಿದೆ, ಕರ್ನಾಟಕದಿಂದ ನೀರು ಬಿಡಲು ಸಾಧ್ಯವಿಲ್ಲವೆಂದು ವಾದ ಮಂಡಿಸಿತ್ತು, ಸುಪ್ರೀಂಕೋರ್ಟ್...

ಭಾರತೀಯ ಪತ್ರಕರ್ತೆಯನ್ನು ಹೊರಗೆ ಕಳುಹಿಸಿ ಎಂದ ಪಾಕ್ ವಿದೇಶಾಂಗ ಕಾರ್ಯದರ್ಶಿ

ಉರಿ ಸೆಕ್ಟರ್ ಮೇಲಿನ ಉಗ್ರ ದಾಳಿ ಬೆನ್ನಲ್ಲೇ ಪಾಕಿಸ್ತಾನ ಮತ್ತು ಭಾರತ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇದಕ್ಕೆ ತುಪ್ಪ ಸುರಿಯುವ ಕೆಲಸವೊಂದನ್ನು ಪಾಕ್ ವಿದೇಶಾಂಗ ಕಾರ್ಯದರ್ಶಿ ಎಜಾಜ್ ಅಹ್ಮದ್ ಚೌದರಿ ಮಾಡಿದ್ದಾರೆ. ನ್ಯೂಯಾರ್ಕ್...

ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!

ಬೆಂಗಳೂರಿನ ಜನ ನಿಬಿಡ ಪ್ರದೇಶಗಳಲ್ಲಿ ಒನ್ ವ್ಹೀಲ್ ಬೈಕ್ ಸ್ಟಂಟ್ ಮಾಡ್ಕೊಂಡು ಕೆಲವೊಂದು ಅವಾಂತರ ಸೃಷ್ಟಿಸುತ್ತಿರೋ ಬೈಕ್ ರೈಡರ್‍ಗಳೇ ಇನ್ಮುಂದೆ ನಿಮ್ಮ ಮೇಲೆ ಪೊಲೀಸ್ ಹದ್ದಿನ ಕಣ್ಣು ಇಟ್ಟಿರುತ್ತಾರೆ ಎಚ್ಚರಾ..! ಅಪ್ಪಿ ತಪ್ಪಿ...

ತಮಿಳುನಾಡಿಗೆ 10ದಿನಗಳ ಕಾಲ ಪ್ರತಿದಿನ 3 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶ…!

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ಕುರಿತಂತೆ ಇಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾವೇರಿಯಿಂದ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲು ಸಮಿತಿ ನಿರ್ಧರಿಸಿದ್ದಾರೆ. ಇಂದು ನಡೆದ ಕಾವೇರಿ ಮೇಲುಸ್ಥುವಾರಿ ಸಮಿತಿ ನಡೆಸಿದ...

ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!

ಬೆಂಗಳೂರಿನ ಆರ್.ಟಿ ನಗರದಲ್ಲಿ ಕಳೆದ ರಾತ್ರಿ ಸರಣಿ ಅಪಘಾತವಾಗಿದ್ದು, ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ ಮಾಡಿ ತಪ್ಪಿಸಿಕೊಳ್ಳಲು ನೋಡಿದ್ದ ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಆರ್.ಟಿ ನಗರದ ಮುಖ್ಯ ರಸ್ತೆಯಲ್ಲೇ ಈ ಅವಘಡ ಸಂಭವಿಸಿದ್ದು,...

ಯುವಿಯ ಆರು ಸಿಕ್ಸರ್‍ಗೆ ಇಂದು ಒಂಭತ್ತು ವರ್ಷ..!

ಅದು 2009ರ ಸೆ. 19. ದಕ್ಷಿಣ ಆಫ್ರಿಕಾದ ಕಿಂಗ್ಸ್ ಮೀಡ್‍ನಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ಯುವಿಯ ಆರ್ಭಟವನ್ನು ಕಣ್ತುಂಬಿಕೊಳ್ಳೊ ಸುಸಂದರ್ಭ. ಕ್ರೀಸ್‍ನಲ್ಲಿ ಬ್ಯಾಟ್ ಮಾಡ್ತಾ ಇದ್ದ ಯುವರಾಜ್ ಇಂಗ್ಲೆಂಡ್ ವೇಗಿ ಬ್ರಾಡ್ ಅವರ...

ರಿಲಾಯಾನ್ಸ್ ಜಿಯೋ- ಏರ್‍ಟೆಲ್ ಮಧ್ಯೆ ಕೋಲ್ಡ್ ವಾರ್…!

ಉಚಿತ ಡೆಟಾ ಮತ್ತು ಕರೆಗಳ ಮೂಲಕ ಎಲ್ಲರ ಮನೆ ಮಾತಾಗಿರುವ ರಿಲಾಯಾನ್ಸ್ ಜಿಯೋ 4-ಜಿ ಹಾಗೂ ಪ್ರಖ್ಯಾತ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಏರ್‍ಟೆಲ್ ಮಧ್ಯೆ ಇದೀಗ ವಾಕ್ಸಮರಗಳು ಆರಂಭಗೊಂಡಿದೆ. ಉಭಯ ಸಂಸ್ಥೆಗಳ ಮಧ್ಯೆ...

ಕನ್ನಡ ಮಾತಾಡು ಎಂದಿದಕ್ಕೆ ಚಾಕುವಿನೊಂದ ಇರಿತ..!

ಕನ್ನಡದಲ್ಲಿ ಮಾತಾಡಪ್ಪ ನೀನಿರೋದು ಕರ್ನಾಟಕದಲ್ಲಿ ಎಂದು ಹೇಳಿದಕ್ಕೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಿರಿದ ಘಟನೆ ಬೆಂಗಳೂರು ನಗರದ ರಾಜಾಜಿನಗರ ಬಳಿಯ ನವರಂಗ ಬಾರ್ ಬಳಿ ನಡೆದಿದೆ. ಗಣೆಶೋತ್ಸವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಗಾಯಾಳು ದೇವರಾಜ್...

ಕಾಫಿ ಯಂತ್ರದಲ್ಲಿ ಹೊಗೆ: ತುರ್ತು ಭೂಸ್ಪರ್ಶ ಮಾಡಿದ ಅಂತರಾಷ್ಟ್ರೀಯ ವಿಮಾನ..!

ಕಾಫಿ ಯಂತ್ರದ ಅವಾಂತರದಿಂದ ಅಂತರಾಷ್ಟ್ರೀಯ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಸುಮಾರು 223 ಪ್ರಯಾಣಿಕರನ್ನು ಹೊತ್ತೊಯ್ತಾ ಇದ್ದ ಲುಫ್ತಾನಾ ಏರ್ಲೈನ್ಸ್ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ವರ್ಜೀನಿಯಾದ ವಾಷಿಂಗ್ಟನ್...

Latest news

- Advertisement -spot_img