No menu items!
8.5 C
Munich
Saturday, May 9, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಸುಮ್ಮನೆ ಮನೇಲಿ ಕೂತ್ಕೊಳ್ಳಿ ಇಲ್ಲ ಅಂದ್ರೆ ಚೆನ್ನಾಗಿರಲ್ಲ..!? ದರ್ಶನ್, ಯಶ್ ಗೆ ಆವಾಜ್..!?

ಮಂಡ್ಯ ಚುನಾವಣಾ ಅಖಾಡಕ್ಕೆ ಸ್ಟಾರ್ ನಟ ದರ್ಶನ್ ಮತ್ತು ಯಶ್ ಧುಮುಕಿರುವುದು ಮಂಡ್ಯ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುವುದಾಗಿ ದರ್ಶನ್ ಮತ್ತು ಯಶ್...

ಕಾಂಗ್ರೆಸ್‍ನಲ್ಲಿ ನಿಧಾನವಾಗಿ ಬಂಡಾಯದ ಹೊಗೆ !

ನಿನ್ನೆ ಖಾಸಗಿ ಹೋಟೆಲ್‌ ನಲನ ನಡೆದ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳು ಪಾಲ್ಗೊಂಡಿದ್ದರೂ ಅದರಲ್ಲಿ ಕಾಂಗ್ರೆಸ್ನಲ್ಲಿ ಬಂಡಾಯದ ಹೊಗೆ ನಿಧಾನವಾಗಿ  ಕಾವೇರುವಂತಿತ್ತು, ರಾಜ್ಯ ನಾಯಕರುಗಳು ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಕ್ಷೇತ್ರ...

ಗುಂಡು ಹಾರಿಸಿ ಮಾಜಿ‌ ಶಾಸಕನ ಪುತ್ರನ ಬರ್ಬರ ಹತ್ಯೆ..!

ಗುಂಡು ಹಾರಿಸಿ ಮಾಜಿ ಶಾಸಕನ ಪುತ್ರನ ಕೊಲೆ ಮಾಡೊದ ಘಟನೆ ಬೆಳಗಾವಿ ತಾಲೂಕಿನ ಧಾಮಣೆ ಬಳಿ ನಡೆದಿದೆ. ನಗರದ ವಡಗಾವಿಯ ನಿವಾಸಿ ಅರುಣ ನಂದಿಹಳ್ಳಿ ಕೊಲೆಯಾದ ದುರ್ದೈವಿಯಾಗಿದ್ದಾರೆ. ಅರುಣ ನಂದಿಹಳ್ಳಿ ಮಾಜಿ ಶಾಸಕ ಪರಶುರಾಮ...

ಸುಮಲತಾ ರ್ಯಾಲಿಯಲ್ಲೂ ಜೊತೆಗೂಡಿದ ದರ್ಶನ್​, ಯಶ್

ಮಂಡ್ಯ ಲೋಕಸಭಾ ಚುನಾವಣೆ ಮತ್ತಷ್ಟು ರಂಗೇರಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಸುಮಲತಾ ಅವರ ಮೆರವಣಿಗೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಬೃಹತ್​ ಸಮಾವೇಶ ನಡೆಯಲಿರುವ...

ಅಂಬಾನಿ ಮಗನ ಮದುವೆಯಲ್ಲಿ ಶಾರುಖ್ ಗೆ ಆಯ್ತು ಅವಮಾನ ಯಾರಿಂದ ಗೊತ್ತಾ ?

ಮೂರು ದಿನಗಳ ಕಾಲ ಅದ್ದೂರಿಯಾಗಿ ನೆರವೇರಿದ್ದು ಆಯ್ತು, ತಾರೆಯರು , ಗಣ್ಯರು ಆಗಮಿಸಿ ಸಂಭ್ರಮಿಸಿದ್ದು ಆಯ್ತು. ಇಶಾ ಅಂಬಾನಿಯ ವಿವಾಹದ ಬಳಿಕ ಮಗನ ಮದುವೆಯೂ ನೆರವೇರಿದ್ದು ಈ ಅದ್ದೂರಿ ವಿವಾಹಕ್ಕೆ ಬಾಲಿವುಡ್ ತಾರೆಯರು,...

“ರಘುಪತಿ ರಾಘವ ರಾಜರಾಮ್’ ರಾಜಮೌಳಿ ಸಿನಿಮಾದ ಟೈಟಲ್ ಫಿಕ್ಸ್!!

ಆರ್ ಆರ್ ಆರ್ ನ ಪತ್ರಿಕಾಗೋಷ್ಠಿಯಲ್ಲಿ, ಏಸ್ ನಿರ್ದೇಶಕ ರಾಜಮೌಳಿ ಅವರು ಎಲ್ಲಾ ಭಾಷೆಗಳಲ್ಲೂ # ಆರ್ ಆರ್ ಆರ್ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿದೆ ಎಂದು ಹೇಳಿದ್ದಾರೆ, ಆದರೆ ಚಿತ್ರವು ಪ್ರತಿ ಭಾಷೆಗೂ ವಿಭಿನ್ನ...

ದೇವೇಗೌಡರು ಹಾಸನಕ್ಕೆ ವಾಪಸ್..! ಏನಿದು ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಮಾಸ್ಟರ್ ಪ್ಲಾನ್..!?

ಹಾಸನ ಲೋಕಸಭಾ ಕ್ಷೇತ್ರದಿಂದ ಹೆಚ್.ಡಿ.ದೇವೇಗೌಡರೇ ಸ್ಪರ್ಧಿಸಲಿ’ ಅಂತಾ ಸಚಿವ ಹೆಚ್.ಡಿ.ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ ಆಹ್ವಾನ ನೀಡಿದ್ದಾರೆ. ದೇವೇಗೌಡರು ಈಗಾಗಲೇ ಹಾಸನ ಕ್ಷೇತ್ರವನ್ನ ಪ್ರಜ್ವಲ್ ರೇವಣ್ಣರಿಗೆ ಬಿಟ್ಕೊಟ್ಟಿದ್ದಾರೆ. ಆದ್ರೆ ಏಕಾಏಕಿ ಪ್ರಜ್ವಲ್...

12ನೇ ಆವೃತ್ತಿಯ ಐಪಿಎಲ್​ನ ಸಂಪೂರ್ಣ ವೇಳಾಪಟ್ಟಿ

12ನೇ ಆವೃತ್ತಿಯ ಐಪಿಎಲ್​ ನ 2ನೇ ಹಂತದ ವೇಳಾಪಟ್ಟಿ ರಿಲೀಸ್ ಆಗಿದೆ. ಈ ಹಿಂದೆ ಮೊದಲ ಹಂತದ ಪಟ್ಟಿ ರಿಲೀಸ್ ಆಗಿತ್ತು. ಮಾರ್ಚ್​ 23ರಿಂದ ಐಪಿಎಲ್ ಆರಂಭವಾಗಲಿದೆ. ಮೇ 12ರಂದು ಫೈನಲ್ ಪಂದ್ಯ...

ಸುಮಲತಾ ಪರ ಪ್ರಚಾರಕ್ಕೆ ಇಳಿದಿರುವ ದರ್ಶನ್ , ಯಶ್ ಬಗ್ಗೆ ನಿಖಿಲ್ ಏನಂದ್ರು?

ಮಂಡ್ಯ ಲೋಕಸಭಾ ಕಣ ಸ್ಟಾರ್ ವಾರ್ ಗೆ ವೇದಿಕೆ ಆಗಿರುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ. ಕಾಂಗ್ರೆಸ್ - ಜೆಡಿಎಸ್ ನ ಅಭ್ಯರ್ಥಿಯಾಗಿ ಸಿಎಂ‌ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಇನ್ನೂಂದು ಕಡೆ...

ದರ್ಶನ್, ಯಶ್ ವಿರುದ್ಧ ತಿರುಗಿಬಿದ್ದ ಸ್ಯಾಂಡಲ್ ವುಡ್ ನಟ..!? ಕಾರಣವೇನು ಗೊತ್ತಾ..?

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಟಿ ಸುಮಲತಾ ಅವರು ಸ್ಪರ್ಧೆ ಮಾಡುತ್ತಿರುವುದಕ್ಕೆ ಸಿನಿಮಾರಂಗ ಮತ್ತು ರಾಜಕೀಯ ವಲಯದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಲತಾ ಅವರು ಇಷ್ಟು ಬೇಗ ರಾಜಕೀಯಕ್ಕೆ ಬರಬಾರದಿತ್ತು ಎಂದು ಕೆಲವರು ಹೇಳುತ್ತಿದ್ದರೇ, ಅಂಬಿ...

Latest news

- Advertisement -spot_img