No menu items!
19.4 C
Munich
Friday, May 8, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

98ರ ಅಜ್ಜಿಗೆ ಲ್ಯಾಪ್ ಟಾಪ್ ನೀಡಿದ ಸರ್ಕಾರ

ಸಾಕ್ಷರತಾ ಪರೀಕ್ಷೆಯಲ್ಲಿ 98 ಅಂಕಪಡೆದಿದ್ದ 96 ವರ್ಷದ ಕಾರ್ತಿಯಾಣಿ ಅಮ್ಮ ಅವರಿಗೆ ಕೇರಳ ಸರಕಾರ ಉಡುಗೊರೆ ರೂಪದಲ್ಲಿ ಲ್ಯಾಪ್‍ಟಾಪ್ ನೀಡಿದೆ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಕಾರ್ತಿಯಾಣಿ ಅವರು ಕಂಪ್ಯೂಟರ್ ಕಲಿಯುವ ತಮ್ಮ ಆಸೆಯನ್ನು...

ದೀಪಾವಳಿಗೆ ‘ಚಿನ್ನದ’ ಉಡುಗೊರೆ..!

ದೀಪಾವಳಿ ಚಿನ್ನದಿಂದ ಚಿನ್ನದ ಉಡುಗೊರೆ ಸಿಕ್ಕಿದೆ.‌ ಚಿನ್ನದ ದರದಲ್ಲಿ ಗಣನೀಯ ಇಳಿಕೆಯಾಗಿದೆ. ಪ್ರತಿ 10 ಗ್ರಾಂ. ಶುದ್ಧ ಚಿನ್ನದ ದರದಲ್ಲಿ 210 ರೂ. ಇಳಿಕೆಯಾಗಿದೆ. ಬೆಳ್ಳಿ ದರವೂ ಸಹ 300 ರೂ. ಇಳಿಕೆ ಕಂಡಿದೆ. ಆದರೆ, ಇದಕ್ಕೆ...

ಮನೆಯ ಮೇಲೆ ಪಟಾಕಿ ಎಸೆದ ಕಿಡಿಗೇಡಿಗಳು

ದೀಪಾವಳಿ ಸಂಭ್ರಮದ ನಡುವೆ ಅಲ್ಲಲ್ಲಿ ಅನಾಹುತಗಳು ನಡೆಯುತ್ತಿವೆ. ವರ್ತೂರು ಹತ್ತಿರದ ಪಣತ್ತೂರಿನಲ್ಲಿ ಕಿಡಿಗೇಡಿಗಳು ಬೇಕಂತಲೇ ಮನೆಯ ಮೇಲೆ ಪಟಾಕಿ ಎಸೆದಿದ್ದಾರೆ. ಆ ಪಟಾಕಿಯ ಸ್ಫೋಟಕ್ಕೆ ಮನೆಯ ಮೇಲ್ಚಾವಣಿ, ಮನೆಯೊಳಗಿದ್ದ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ವೆಂಕಟೇಶ್ ಎಂಬುವವರ...

ಪತಿಯ ಕೊಲೆಗೆ ಪತ್ನಿಯಿಂದಲೇ ಸುಪಾರಿ‌..!

ಯಾರನ್ನೂ ನಂಬಲು ಆಗಲ್ಲ. ತಮ್ಮ ಸ್ವಾರ್ಥ ಸಾಧನೆಗಾಗಿ ಕೆಲವರು ಏನನ್ನು ಬೇಕಾದರೂ ಮಾಡಲು ತಯಾರಿರುತ್ತಾರೆ. ಅದೇ ರೀತಿ ಇಲ್ಲಿ ಪತ್ನಿಯೊಬ್ಬಳು ಆಸ್ತಿಗಾಗಿ ಪತಿಯ ಕೊಲೆಗೆ ಸುಪಾರಿ ಕೊಟ್ಟಿರುವ ಆರೋಪ ಕೇಳಿಬಂದಿದೆ. ಬೆಂಗಳೂರು ಹೊರವಲಯ ನೆಲಮಂಗಲ...

10 ವರ್ಷದ ಬಳಿಕ ತವರು ಟೀಮ್ ಗೆ ಮರಳಿದ ಧವನ್..!

ಟೀಮ್ ಇಂಡಿಯಾದ ಓಪನರ್ ಶಿಖರ್ ಧವನ್ 10 ವರ್ಷಗಳ ಬಳಿಕ ತವರು ಟೀಮ್ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಲಿದ್ದಾರೆ. 2008 ರ ತಮ್ಮ ಮೊದಲ ಐಪಿಎಲ್ ನಲ್ಲಿ ಧವನ್ ಡೆಲ್ಲಿ ಪರ ಆಡಿದ್ದರು. ಸದ್ಯ...

ಶಿರಡಿ ಬಾಬಾನ ದರ್ಶನ ಪಡೆದ ಯಶ್..!

ರಾಕಿಂಗ್ ಸ್ಟಾರ್ ಯಶ್ ಸ್ನೇಹಿತರ ಜೊತೆ ಶಿರಡಿ ಬಾಬಾನ ದರ್ಶನ್ ಪಡೆದಿದ್ದಾರೆ. ನಂತರ ಅಲ್ಲಿಂದ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿಯ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಸಾಮಾನ್ಯನಂತೆ ಯಶ್ ದೇವಸ್ಥಾನಗಳಿಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು. ಯಶ್...

ಲವ್ ಬ್ರೇಕಪ್ ಆಗಿದ್ದಕ್ಕೆ ನಾಯಿಯನ್ನು ಹೂಳಿದ..!

ಲವ್ ಬ್ರೇಕಪ್ ಮಾಡಿಕೊಂಡ ವ್ಯಕ್ತಿ ನಾಯಿಯೊಂದನ್ನು ಜೀವಂತ ಹೂಳಿದ ಘಟನೆ ಅಮೆರಿಕದ ಮ್ಯಾಸ್​ಚೂಸೆಟ್ಸ್​ನಲ್ಲಿ ಇತ್ತೀಚೆಗೆ ನಡೆದಿದೆ. ಈ ಅಮಾನವೀಯ ಕೃತ್ಯವನ್ನು ನಡೆಸಿರುವುದು ರಿಚರ್ಡ್ ಪೀಕ್ವಾರ್ಡ್ ಎನ್ನುವ 24 ವರ್ಷದ ವ್ಯಕ್ತಿ. ಈತ ತನ್ನ ಗೆಳತಿಯೊಂದಿಗೆ...

ಬಜರಂಗದಳದ ಕಾರ್ಯಕರ್ತನಿಗೆ‌ ಕೊಲೆ ಬೆದರಿಕೆ

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಕಳೆದ ವರ್ಷ ನಡೆದಿದ್ದ ಕೋಮುಗಲಭೆಗೆ ಕಾರಣವಾಗಿದ್ದ ಎನ್ನಲಾದ ಎಸ್ ಡಿಪಿಐ ಮುಖಂಡ ಅಶ್ರಫ್ ಕೊಲೆ ಕೇಸಿನ ಆರೋಪಿಗೆ ಕೊಲೆ ಬೆದರಿಕೆ ಬಂದಿದೆ.   ಕಳೆದ 16 ತಿಂಗಳಿಂದ ಜಾಮೀನ ಸಿಗದೆ...

ಟಿ20 ಗೆ ಧೋನಿಯನ್ನು ಕೈ ಬಿಟ್ಟಿದ್ದು ಇದೇ ಕಾರಣಕ್ಕೆ..! ಇದು ವಿರಾಟ್ ಬಿಚ್ಚಿಟ್ಟ ಸತ್ಯ

ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು ಭಾರತ ತನ್ನದಾಗಿಸಿಕೊಂಡಿದೆ. ಆದರೆ. ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸಂಗತಿ ಎಂದರೆ ಟಿ20 ಮಾದರಿಯಿಂದ ಹಿರಿಯ ಕ್ರಿಕೆಟಿಗ ಎಂ.ಎಸ್ ಧೋನಿ ಅವರನ್ನು ಕೈ ಬಿಟ್ಟಿರೋದು. ಈ ಬಗ್ಗೆ ನಾಯಕ...

ಹಿಟ್ ಮ್ಯಾನಿಂದ ಮತ್ತೊಂದು ವರ್ಲ್ಡ್ ರೆಕಾರ್ಡ್

ಟೀಮ್ ಇಂಡಿಯಾದ ಬ್ಯಾಟ್ಸ್ ಮನ್ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮತ್ತೊಂದು ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.  ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ  ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್...

Latest news

- Advertisement -spot_img