No menu items!
19.4 C
Munich
Friday, May 8, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಈ 7 ರಾಜ್ಯಗಳಿಗೆ ಮಾತ್ರ BSNL ನಿಂದ ಬಿಗ್ ಆಫರ್..! ಇದು ಕರ್ನಾಟಕಕ್ಕೆ ಇಲ್ಲ

ಹಬ್ಬದ ಪ್ರಯುಕ್ತ ಬಿಎಸ್​ಎನ್​ಎಲ್ ಮೆಗಾ ರೀಚಾರ್ಜ್ ಪ್ಲಾನ್​ವೊಂದನ್ನು ಜಾರಿಗೆ ತಂದಿದೆ. ಈ ಪ್ಲಾನಿನಲ್ಲಿ ಗ್ರಾಹಕರಿಗೆ ಶೇ. 75 ರಿಯಾಯಿತಿ ನೀಡಲಿದೆ. ಈ ಆಫರ್​ನ್ನು ಕೇವಲ ಹೊಸ ಸಿಮ್ ಬಳಕೆದಾರರಿಗೆ ನೀಡಲಾಗಿದೆ. ಇದಕ್ಕಾಗಿ ನೀವು BSNL...

ಈ ಕ್ಲಬ್ ಗೆ ಸೇರಲು ಧೋನಿಗೆ ಬೇಕು ಕೇವಲ 1 ರನ್..!

ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಈ ಕ್ಲಬ್ ಗೆ ಸೇರಲು ಬೇಕಿರೋದು ಕೇವಲ 1ರನ್ ಬೇಕಿದೆ‌.‌ ಟೀಮ್ ಇಂಡಿಯಾದ ಪರ 10, 000 ರನ್ ಗಳಿಸಿದವರ ಕ್ಲಬ್ ಗೆ ಸೇರೋಕೆ ಧೋನಿ ಗೆ...

ದರ್ಶನ್ ಪುತ್ರಗೆ ಶುಭ ಹಾರೈಸಿ ಬರುವಾಗ ಸಾವನ್ನಪ್ಪಿದ ಅಭಿಮಾನಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುತ್ರನಿಗೆ ಜನ್ಮದಿನದ ಶುಭ ಕೋರಿ ಮನೆಗೆ ಹಿಂತಿರುಗುತ್ತಿದ್ದ ಅಭಿಮಾನಿಯೊಬ್ಬ ಅಪಘಾತದಿಂದ ಮೃತಪಟ್ಟ ಘಟನೆ ತುಮಕೂರು-ಕೊರಟಗೆರೆ ಮುಖ್ಯರಸ್ತೆಯ ಮುಗ್ಗೊಂಡನಹಳ್ಳಿ ಬಳಿ ನಡೆದಿದೆ.‌ ಮಧುಗಿರಿಯ ಬೆಂಕಿಪುರದ ನಿವಾಸಿ ರಾಕೇಶ್(21) ಮೃತ. ಬೆಂಗಳೂರಿನಿಂದ...

ರಾಜ್ಯದ ಏಕೈಕ ಐಟಿಐ ಕಿವುಡು ಕಾಜೇಜ್ ಬಂದ್..!

ಬೆಂಗಳೂರಿನ ಶಿವಾಜಿನಗರದ ಬಬೂ ಬಂಜಾರ್ ನಲ್ಲಿದ್ದ ರಾಜ್ಯದ ಏಕೈಕ ಐಟಿಐ ಕಾಲೇಜು ಈಗ ಬಂದ್ ಆಗಲಿದೆ. ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹೇಳದೆ ಆಡಳಿತ ಮಂಡಳಿ‌ ತೆಗೆದುಕೊಂಡಿರುವ ಈ ನಿರ್ಧಾರದಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಕಿವುಡರ ತಾಂತ್ರಿಕ ಕೇಂದ್ರ...

ಅನಿವಾಸಿ ಭಾರತೀಯರಿಗೆ ಇದು ಟ್ರಂಪ್ ಕೊಟ್ಟ ಶಾಕಿಂಗ್ ನ್ಯೂಸ್..!

ವಲಸೆ ವಿಚಾರದಲ್ಲಿ ಕಠಿಣ ನಿಯಮ ರೂಪಿಸಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಅನಿವಾಸಿ ಭಾರತೀಯರಿಗೆ ಮತ್ತೊಂದು ಶಾಕ್ ನೀಡಲು ಹೊರಟಿದ್ದಾರೆ. ಅಮೆರಿಕದಲ್ಲಿಯೇ ಜನಿಸುವ ಮಕ್ಕಳಿಗೆ ಸ್ವಾಭಾವಿಕವಾಗಿ ಸಿಗುತ್ತಿದ್ದ ಪೌರತ್ವವನ್ನು ರದ್ದುಗೊಳಿಸಲು ಟ್ರಂಪ್...

ಕಾಣೆ ಆದ ಹುಡುಗ ಸಿಕ್ಕಿದ್ದು ಹೆಣ್ಣಾಗಿ..!

ಬೆಂಗಳೂರಿನಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಕಾಣೆಯಾಗಿ 8 ತಿಂಗಳಾದ ಮೇಲೆ ಮಂಗಳಮುಖಿ ಆಗಿ ಸಿಕ್ಕಿದ್ದಾನೆ ಮಂಡ್ಯದ ಕೆಆರ್ ಪೇಟೆ ತಾಲೂಕಿನ ಹಳ್ಳಿಯೊಂದರ ಬಾಲಕ ಬೆಂಗಳೂರಿನ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು 10ನೇ ತರಗತಿ ಓದುತ್ತಿದ್ದ. ಶಾಲೆಗೆ...

ಕೊಹ್ಲಿಗೆ ಅಕ್ತರ್ ನೀಡಿದ ಟಾರ್ಗೆಟ್ ಇದು..!

ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಕ್ತರ್ ಟಾರ್ಗೆಟ್ ನೀಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಟೂರ್ನಿಯಲ್ಲಿ ಸತತ 3 ಶತಕಗಳಿಸಿರುವ...

ಬಿಸಿಲಿನ ಹೆಚ್ಚಳದಿಂದ ಸೂಸೈಡ್ ಮಾಡಿಕೊಳ್ಳುವವರು ಹೆಚ್ಚಾಗುತ್ತಾರಂತೆ..!

ಬಿಸಿಲಿನ‌ ತಾಪ ಹೆಚ್ಚಾಗುತ್ತಲೇ ಇದೆ. ‌ತಡೆದುಕೊಳ್ಳಲಾಗದ ಶೆಕೆ, ತಾಪ ಇದೆ. ಇದು ಹೀಗೆ ಮುಂದುವರೆಯುತ್ತದೆಯೇ, ಹೆಚ್ಚಾಗುತ್ತದೆಯೇ ವಿನಃ ಕಡಿಮೆ ಆಗುವ ಲಕ್ಷಣಗಳಿಲ್ಲ. ಇದರಿಂದ ವಿಶ್ವದಲ್ಲಿ ಸೂಸೈಡ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಲಿದೆ ಎಂದು ಸಂಶೋಧನೆಯೊಂದು ಹೇಳಿದೆ. ಸ್ಟ್ಯಾಂಡ್...

ಈ ನಕ್ಷತ್ರದ ಕೋಟೆಯನ್ನು ನೀವು ನೋಡಿಲ್ವಾ?‌

ಬೆಂಗಳೂರಿನಿಂದ 221 ಕಿಮೀ ದೂರ ಮತ್ತು ಸಕಲೇಶಪುರದಿಂದ ಕೇವಲ 5 ಕಿಮೀ ದೂರದಲ್ಲಿರುವ ಈ ಕೋಟೆಯನ್ನು ಮೇಲ್ಭಾಗದಿಂದ ಪುನೀತ್ ಚಿತ್ರದ ಪರವಶನಾದೆನು ಎಂಬ ಹಾಡಿನಲ್ಲಿ ತೋರಿಸಿದ್ದಾರೆ. ನಂತರ ಇದನ್ನು ನೋಡಲು ದೂರದೂರಿನಿಂದ ಪ್ರವಾಸಿಗರು...

ಕೃತಕ ಚಂದಮಾಮನ‌ ಸೃಷ್ಠಿ

ಚೀನಾ ದೇಶ ಇದೀಗ ಕೃತಕ ಚಂದ್ರನನ್ನು ನಿರ್ಮಿಸಲು ಉದ್ದೇಶಿಸಿದೆ. ಸಿಯಾಚಿನ್ ವಿಭಾಗದ ಈಶಾನ್ಯ ಭಾಗದ ಅಧಿಕಾರಿ ಚೆಂಗುಡು ಈ ವಿಷಯವನ್ನು ತಿಳಿಸಿದ್ದು, ಇಲ್ಯುಮಿನೇಷನ್ ಸ್ಯಾಟಲೈಟ್ ಮೂಲಕ ನಕಲಿ ಚಂದ್ರನನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಇದು...

Latest news

- Advertisement -spot_img