No menu items!
19.4 C
Munich
Friday, May 8, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ನವೆಂಬರ್ ನಲ್ಲಿ 11 ದಿನಗಳು ಬ್ಯಾಂಕ್ ಗಳಿರಲ್ಲ..!

ನವೆಂಬರ್ ನಲ್ಲಿ ದೀಪಾವಳಿ ಜೊತೆಗೆ ಸಾಲು ಸಾಲು ಹಬ್ಬಗಳು ಎದುರುಗೊಳ್ಳಲಿವೆ. ಹಬ್ಬಗಳು ಅಂದ್ಮೇಲೆ ಸಾಲು ಸಾಲು ರಜಾ ಕೂಡ ಪಕ್ಕಾ ಅಲ್ವಾ? ಅದರಂತೆ ಬ್ಯಾಂಕ್‌ಗಳು ಕೂಡ ರಜೆ ಕಾರಣ ಬಾಗಿಲು ಬಂದ್ ಮಾಡುವುದು ನಿಶ್ಚಿತ....

ಲಾಲ್ ಖುರಾನಾ ಇನ್ನಿಲ್ಲ

ದೆಹಲಿ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಶನಿವಾರ ರಾತ್ರಿ ವಿಧಿವಶರಾಗಿದ್ದಾರೆ.‌ ಇವರಿಗೆ 82 ವರ್ಷ ವಯಸ್ಸಾಗಿತ್ತು. 1993ರಿಂದ 1996ರವರೆಗೆ ದೆಹಲಿ ಮುಖ್ಯಮಂತ್ರಿಯಾಗಿದ್ದರು. ಇವರು ರಾಷ್ಟ್ರರಾಜಧಾನಿಯ 3ನೇ ಮುಖ್ಯಮಂತ್ರಿ ಆಗಿದ್ದರು. ಖುರಾನಾ ಜನಸಂಘ ಮತ್ತು ಬಿಜೆಪಿಯ...

ನಿಮಗೆ ಈ ಟ್ಯಾಲೆಂಟ್ ಇದ್ರೆ ಜೈಲೇ ಗತಿ..!?

ಪ್ರಾಣಿಗಳ ಅನುಕರಣೆ , ಇನ್ನೊಬ್ಬರನ್ನು ಇಮಿಟೇಟ್ ಮಾಡೋದು ಟ್ಯಾಲೆಂಟ್. ಆದ್ರೆ, ನಿಮಗೆ ಈ ಟ್ಯಾಲೆಂಟ್ ಇದ್ದು ನೀವದನ್ನು ಪ್ರದರ್ಶಿಸಿದ್ರೆ ನಿಮಗೆ ಜೈಲೇ ಗತಿ..! ಪ್ರಾಣಿಗಳ ಅನುಕರಣೆ ಮಾಡೋದು ಟ್ಯಾಲೆಂಟ್. ಅದು ಅಷ್ಟು ಸುಲಭ ಅಲ್ಲ....

ಸದ್ದು ನಿಲ್ಲಿಸಿದ ‘ಸುದ್ದಿ’..! ಭಟ್ಟರ ಚಾನಲ್ ಮುಚ್ಚಿದ್ದು ಬರೀ ಹಣಕಾಸಿನ ಮುಗ್ಗಟ್ಟಿನಿಂದಲ್ಲ..!

ಶಶಿಧರ್ ಭಟ್ , ಕನ್ನಡ ದೃಶ್ಯಮಾಧ್ಯಮ ಜಗತ್ತಲ್ಲಿ ಸ್ಟಾರ್ ಪಟ್ಟ ಅಲಂಕರಿಸಿದ ಕೆಲವೇ ಕೆಲವು ಪತ್ರಕರ್ತರಲ್ಲಿ ಒಬ್ರು. ವಿಭಿನ್ನ ಮಾತಿನ ಶೈಲಿ , ತಿಳಿ ಹಾಸ್ಯದ ಮೂಲಕವೇ ಬೀಸುವ ಮಾತಿನ ಚಾಟಿ ಭಟ್ಟರ ಸ್ಟೈಲ್. ಪ್ರಿಂಟ್...

ಇಲ್ಲಿ ದನಕಾಯೋನು‌ ಕಿರುಚಾಡಂಗಿಲ್ಲ…!

ಒಂದೊಂದು‌ ಕಡೆ ಒಂದೊಂದು ರೀತಿಯ ಕಾನೂನುಗಳಿರ್ತವೆ.‌ ಕೆಲವೊಂದು ಕಾನೂನುಗಳು ವಿಚಿತ್ರ ಅನಿಸುತ್ತವೆ. ಆದರೆ, ನಮ್ಮ ರಾಷ್ಟ್ರದ ಕಾನೂನುಗಳನ್ನು ಗೌರವಿಸುವಂತೆ ಬೇರೆ ರಾಷ್ಟ್ರಗಳ ಕಾನೂನು ಗೌರವಿಸಬೇಕು. ನಿಮ್ಗೆ ಇದು ಗೊತ್ತಿರೋಕೆ ಸಾಧ್ಯನೇ ಇಲ್ಲ. ಸ್ಕ್ಯಾಟ್ ಲ್ಯಾಂಡ್...

ದುನಿಯಾ ರಶ್ಮಿ ಮನೆ ಮೇಲಿಂದ ಬಿದ್ದು ಫೋಟೋಗ್ರಾಫರ್ ಸಾವು

ದುನಿಯಾ ಸಿನಿಮಾಸ ನಟಿ ರಶ್ಮಿ ಅವರ ಮನೆ ಮೇಲಿಂದ ಬಿದ್ದು ಫೋಟೋಗ್ರಾಫರ್ ಸಾವನಪ್ಪಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಪ್ರತೀಕ್(25) ಮೃತ ಫೋಟೋಗ್ರಾಫರ್. ಇವರು, ರಶ್ಮಿ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳ ಫೋಟೋಶೂಟ್ ಮಾಡುತ್ತಿದ್ದನು....

ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಜಗಳ..!

ಬಿಗ್ ಬಾಸ್ ಸೀಸನ್ 6 ಶುರುವಾಗಿ 24 ಗಂಟೆ ಕಳೆಯುವುದರೊಳಗೆ ಮನೆಯಲ್ಲಿ ಜಗಳ ನಡೆದಿದೆ. ಮೊದಲ ದಿನವೇ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗಿದೆ.‌ ನಾವಿಲ್ಲಿ ಸಂಸಾರ ಮಾಡೋಕೆ ಬಂದಿರೋದಲ್ಲ. ಆಟ ಆಡೋಕೆ ಎಂದು ಆರ್ ಜೆ...

ಇಲ್ಲಿದೆ ಬಿಗ್ ಬಾಸ್ ನ 18 ಸ್ಪರ್ಧಿಗಳ ಕಂಪ್ಲೀಟ್ ಡೀಟೈಲ್ಸ್..!

ಕೊನೆಗೂ ಕನ್ನಡ ಬಿಗ್ ಬಾಸ್ ಸೀಸನ್‌6 ಶುರುವಾಗಿದೆ. ನಿನ್ನೆ‌‌18 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಆ ಪಟ್ಟಿ ಇಲ್ಲಿದೆ. ಸೋನು ಪಾಟೀಲ್ ಆ್ಯಂಡ್ರೂ ಜಯಶ್ರೀ ಎಂ.ಜೆ ರಾಕೇಶ್ ಒಗ್ಗರಣೆ ಡಬ್ಬಿ ಮುರಳಿ ಅಕ್ಷತಾ ಪಾಂಡವಪುರ ರಕ್ಷಿತಾ ರೈ ರ್ಯಾಪಿಡ್ ರಶ್ಮಿ ಆಡಮ್ ಪಾಶಾ...

ಈಗತಾನೆ ಕಾಲೇಜು ಮುಗಿಸಿದವರಿಗಾಗಿ…

  ನೀವು ಈಗತಾನೆ ಕಾಲೇಜು ಮುಗಿಸಿ ಫಸ್ಟ್ ಟೈಮ್ ಆಫೀಸ್​ಗೆ ಹೋಗುತ್ತಿದ್ದರೆ, ನಿಮ್ಮ ಕಾಲೇಜು ಫ್ಯಾಷನ್​ನ ಬಣ್ಣ ಬಣ್ಣದ ಟೀಶರ್ಟ್​, ಟೋರ್ನ್ಡ್ ಪ್ಯಾಂಟ್​ಗಳನ್ನು ಹಾಕಬೇಡಿ. ಆಫೀಸ್​ಗಾಗಿಯೇ ಫಾರ್ಮಲ್​ ಪ್ಯಾಂಟ್​, ಬ್ಲೆಜರ್​, ಕಾಲರ್​ ಶರ್ಟ್​, ಸ್ಕರ್ಟ್​ನ...

ಬೆಳ್ಳಗಿರೋ ಗಂಡಸರು ಬೆಳಗ್ಗೆ ನಿದ್ರೆ ಮಾಡ್ಬೇಡಿ..!

ಬೆಳ್ಳಗಿರುವ ಪುರುಷರು ಹೆಚ್ಚು ನಿದ್ದೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಕಪ್ಪಗಿರುವ ಪುರುಷರು ಎಷ್ಟು ನಿದ್ರೆ ಮಾಡಿದರೂ ಏನೂ ಸಮಸ್ಯೆ ಇಲ್ಲ ಅಂತ ಸಂಶೋಧನೆಯೊಂದ್ರಿಂದ ತಿಳಿದು ಬಂದಿದೆ.‌ ಬರ್ಮಿಂಗ್ ಹ್ಯಾಮ್‌ನ ಯೂನಿವರ್ಸಿಟಿ ಆಫ್ ಅಲಬಾಮಾ...

Latest news

- Advertisement -spot_img