No menu items!
6.2 C
Munich
Friday, May 8, 2026
- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ಆಪರೇಷನ್ ಮುಂಬೈ ಹಿಂದಿದೆ‌ ಕಾಂಗ್ರೆಸ್ ನ ಈ ಪ್ರಬಲ ನಾಯಕನ‌ ಕೈವಾಡ!

ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಮುರಿದು ಬೀಳುವುದು ಖಚಿತ ಎಂದು ಹೇಳಲಾಗುತ್ತಿದ್ದು ,ಕಾಂಗ್ರೆಸ್ ಶಾಸಕರು ಮುಂಬೈಗೆ ತೆರಳಿದ್ದಾರೆ. 5 ಮಂದಿ ಶಾಸಕರು ಎಲ್ಲೂ ಹೋಗಿಲ್ಲ , ಬೆಂಗಳೂರಲ್ಲೇ ಇದ್ದಾರೆ ಎಂಬ ಮಾಹಿತಿ...

ಸಿನಿಮಾ ಚಿತ್ರೀಕರಣಕ್ಕೆ ಹೆಸರಾಗಿದ್ದ ಮೈಸೂರಿನ ಐತಿಹಾಸಿಕ ಕಟ್ಟಡ ನೆಲಸಮ!

ಒಂದು‌ ಕಾಲದಲ್ಲಿ ಕನ್ನಡ, ತಮಿಳು‌, ಹಿಂದಿ ಸೇರಿದಂತೆ ಅನೇಕ ಭಾಷೆಗಳ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಮೈಸೂರಿನ ಪ್ರೀಮಿಯರ್ ಸ್ಟೂಡಿಯೋ ಇದೀಗ ನೆಲಸಮವಾಗಿ ಇತಿಹಾಸದ ಪುಟ ಸೇರಿದೆ. ಈ‌ ಸ್ಟೂಡಿಯೋ ದಕ್ಷಿಣ ಭಾರತದಲ್ಲೇ ಸಿನಿಮಾ ಚಿತ್ರೀಕರಣಕ್ಕೆ...

ಗರ್ಭಪಾತಕ್ಕೆ ಅಸ್ತು ಎಂದ ಬಾಂಬೆ-ಹೈಕೋರ್ಟ್!

ಗರ್ಭಪಾತಕ್ಕೆ ಅನುಮತಿ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ದಂಪತಿಯ ಮನವಿಗೆ ಬಾಂಬೆ ಹೈಕೋರ್ಟ್ ಸ್ಪಂದಿಸಿದ್ದು, ಗರ್ಭಪಾತಕ್ಕೆ ಅಸ್ತು ಎಂದಿದೆ. 33ವರ್ಷದ ಗರ್ಭಿಣಿ ತನ್ನ 30ನೇ ವಾರದ ಗರ್ಭಾವಸ್ಥೆಯಲ್ಲಿ ಶಿಶುವಿನ ಬೆಳವಣಿಗೆಯಲ್ಲಿ‌ ನ್ಯೂನ್ಯತೆ ಕಂಡು ಬಂದಿದ್ದರಿಂದ ಗರ್ಭಪಾತಕ್ಕೆ...

ವಿರಾಟ್ ನೀಡಿದ್ದಾರೆ ಶಾಕ್!

ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದು ವಿಶ್ರಾಂತಿಯಲ್ಲಿರುವ ಕೊಹ್ಲಿ ಸಿನಿಮಾ ಪೋಸ್ಟರ್ ಒಂದನ್ನು ಟ್ವೀಟರ್ ನಲ್ಲಿ ಹರಿಬಿಟ್ಟಿದ್ದಾರೆ. "ಟ್ರೇಲರ್ -ದಿ ಮೂವಿ' ಚಿತ್ರದ ಹೆಸರು! 10ವರ್ಷಗಳ...

ರೋಹಿತ್ ಗೆ ಧೋನಿ‌ ನೀಡಿದ ಸಲಹೆಗೆ ಸಿಕ್ಕ ಫಲ ಏನ್ ಗೊತ್ತಾ? ಕ್ಯಾಪ್ಟನ್ ಗಳ ಕ್ಯಾಪ್ಟನ್ ಧೋನಿ ಅಂತ ಮತ್ತೊಮ್ಮೆ ಪ್ರೂವ್ ಆಯ್ತು!

ಟೀಂ‌ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿಯೇ ಆಗಿರಲಿ ಅಥವಾ ಅವರ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಅಥವಾ ಇನ್ಯಾರೇ ಟೀಂನ‌ ನೇತೃತ್ವವಹಿಸಿರಲಿ ಧೋನಿ ಒಬ್ಬರಿದ್ರೆ ಸಾಕು, ನಾಯಕನಿಗೆ ಧೈರ್ಯ ಇರುತ್ತೆ! ಧೋನಿ ನಾಯಕಗೇ ನಾಯಕ...

ಗರ್ಭಿಣಿ ಆದ ವಿಷಯ ಮುಚ್ಚಿಟ್ಟಿದ್ದ ನೇಹಾ ಈಗ ಫೋಟೋ ಹಾಕಿದ್ದಾರೆ!  

ನೇಹಾ ಧೂಪಿಯಾ ಮದುವೆಗೂ‌ ಮುನ್ನ ಗರ್ಭಿಣಿ ಆಗಿದ್ದ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಆದರೆ, ಆಕೆ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಅವರ ತಂದೆ ತನ್ನ ಮಗಳು ಗರ್ಭಿಣಿಯಲ್ಲ ಎಂದು ವಾದಿಸಿದ್ದರು. ಧೂಪಿಯಾ ಮತ್ತು ಅಂಗದ್...

ಲೈಂಗಿಕ ದೌರ್ಜನಕ್ಕೆ ಸಂಬಂಧಿಸಿದಂತೆ ಆನ್ ಲೈನ್ ನಲ್ಲೇ ದೂರು ದಾಖಲಿಸಿ

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕಿಲ್ಲ. ಇನ್ನು ಮುಂದೆ ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ದೂರು ನೀಡಬಹುದು. ಇದರಿಂದ ಸಂತ್ರಸ್ತರು ಪೊಲೀಸರು ಕೇಳುವ ಪ್ರಶ್ನೆಗಳಿಂದ ಮುಜುಗರಕ್ಕೆ...

ಭಾರತೀಯರ ಮನಕದ್ದ ಪಾಕ್ ಚೆಲುವೆ!

ಪಾಕಿಸ್ತಾನ್ ದ ಚೆಲುವೆ ಈಗ ಭಾರತದ ಲೇಟೆಸ್ಟ್ ಕ್ರಶ್. ಭಾರತೀಯ ಮನಕದ್ದಿದ್ದಾಳೆ ಪಾಕ್ ಬ್ಯೂಟಿ. ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್ ನಲ್ಲಿ ಭಾರತ-ಪಾಕ್ ನಡುವಿನ ಪಂದ್ಯದ ವೇಳೆ ಕಾಣಿಸಿಕೊಂಡ ಈಕೆ ಭಾರತದ ಹುಡುಗರ ಮನಸ್ಸಿಗೆ ಲಗ್ಗೆ...

ಇಂದು ಭಾರತ-ಬಾಂಗ್ಲಾ ಕದನ

ಏಷ್ಯಾಕಪ್ ನ ತನ್ನ‌ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಕೂಸು ಹಾಂಕಾಂಗ್ ವಿರುದ್ಧ ಪ್ರಯಾಸದ ಗೆಲುವು ಪಡೆದು, ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ದಾಖಲಿಸಿರುವ ಭಾರತ ಇಂದು ತನ್ನ ಮೂರನೇ ಪಂದ್ಯದಲ್ಲಿ...

ಈ ಕಂಪನಿ ಉದ್ಯೋಗಿಗಳು ಲಕ್ಷಾಧಿಪತಿಗಳು!

ಪ್ರಸಿದ್ಧ ಇ-ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ ಯ ಕೆಲವು ಉದ್ಯೋಗಿಗಳಿಗೆ ಶೀಘ್ರದಲ್ಲೇ ಲಕ್ಷಾಧಿಪತಿಗಳಾಗುವ ಯೋಗ ಬಂದಿದೆ! ಕಂಪನಿಯನ್ನು ವಾಲ್ ಮಾರ್ಟ್ ಸ್ವಾಧೀನಪಡಿಸಿಕೊಂಡಿದ್ದರ ಫಲವಿದು. ಇದರಿಂದ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಕಂಪನಿಯ ಸಿಬ್ಬಂದಿ ಸಿರಿವಂತರಾಗುತ್ತಿದ್ದಾರೆ. ಫ್ಲಿಪ್...

Latest news

- Advertisement -spot_img